ಕೇರಳದ ಎರಡು ಪ್ರಮುಖ ರಾಜಕೀಯ ಒಕ್ಕೂಟಗಳು: ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ (ಯುಡಿಎಫ್) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ ನೇತೃತ್ವದಲ್ಲಿ ಸೇರಿದ ಒಕ್ಕೂಟ ಪಕ್ಷಗಳು; ಮತ್ತು ಎಡ ಪ್ರಜಾಸತ್ತಾತ್ಮಕ ರಂಗ ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ),(ಸಿಪಿಐ-ಎಂ) ಎಡಪಂಥೀಯ ಪಕ್ಷಗಳ ಒಕ್ಕೂಟ.[೩]
ಕ್ರ.ಸಂ | ! ಪಕ್ಷ | ಗೆಲುವು | ಪಾರ್ಟಿಯ ಬಾವುಟ | ಪಕ್ಷದ ನಾಯಕ |
---|---|---|---|---|
1 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 22 | ಎಂ.ವಿ.ಸುಧೀರನ್ | |
2 | ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ | 18 | ![]() |
ಸಯ್ಯದ್ ಹೈದರಾಲಿ |
3 | ಮೂರು ಕೇರಳ ಕಾಂಗ್ರೆಸ್ (ಮಣಿ) | 6 | ![]() |
ಕೆ.ಎಂ.ಮಣಿ |
4 | ರೆವೊಲ್ಯೂಶನರಿ ಸಮಾಜವಾದಿ ಪಕ್ಷ (ಇಂಡಿಯ) | 0 | ![]() |
ಎ.ಎ.ಅಜೀಜ್ |
5 | ಜನತಾದಳ (ಸಂಯುಕ್ತ) | 0 | ![]() |
ಎಂ.ಪಿ.ವೀರೇಂದ್ರ ಕುಮಾರ್ |
6 | ಕೇರಳ ಕಾಂಗ್ರೆಸ್ (ಜೇಕಬ್) | 0 | ![]() |
ಜಾನಿ ನೆಲ್ಲೂರ್ |
7 | ಕಮ್ಯುನಿಸ್ಟ್ ಮಾರ್ಕ್ಸಿಸ್ಟ್ ಪಕ್ಷ (ಜಾನ್) ಸಿಎಂಪಿ | 0 | ![]() |
ಚಿ.ಪಿ.ಜಾನ್ |
ಯು.ಡಿ.ಎಫ್.ಗೆ ಬೆಂಬಲ
ಕ್ರ.ಸಂ.: | ! ಪಕ್ಷ | ಗೆಲುವು | ಪಾರ್ಟಿಯ ಬಾವುಟ | ಪಕ್ಷದ ನಾಯಕ |
---|---|---|---|---|
1 | ಕೇರಳ ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಬೋಲ್ಸೆವಿಕ್) | 0 | ಎ.ವಿ.ತಮರಾಕ್ಷನ್ |
LDF ಗೆ ಬೆಂಬಲ
2011 | Party-Alliance | India Today-Axis | Times Now-CVoter | News Nation | Chanakya | ಫಲಿತಾಂಶ ೧೯-೫-೨೦೧೬ |
---|---|---|---|---|---|---|
66/45.45 | ಎಲ್ಡಿಎಫ್ | 88-101 | 78 | 67-71 | 66-84 | 82 (85?) |
74/46.3 | ಯುಡಿಎಫ್ | 38-48 | 58 | 68-72 | 48-66 | 47 (46?) |
ಬಿಜೆಪಿ (ಎನ್'ಡಿಎ) | 00-03 | 02 | 00-02 | 04-12 | 1 | |
ಇತರೆ/ ಪಕ್ಷೇತರ | 01-04 | 02 | 00 | 00-01 | 8+2 | |
ಒಟ್ಟು ಸ್ಥಾನಗಳು | 140 | 140 | 140 | 140 | 140 |
{ಮತಗಳು% ಮತ ಎಣಿಕೆ} ಸಿಪಿಎಂ {26.5%, 5365472}ರಾಷ್ಟ್ರೀಯ ಕಾಂಗ್ರೆಸ್{23.7% 4794793} ಬಿಜೆಪಿ {10.5%, 2129726} ಸಿಪಿಐ {8.1%, 1643878} IUML {7.4%, 1496864} ಭಾರತ {5.3% 1066995} KEC (ಎಂ) {4.0% 8077... BDJS {3.9%, 795797} ಜೆಡಿ (ಯು) {1.5%, 296585} ಜೆಡಿ (ಎಸ್) {1.4% 293274} 1 / 326.5% 7.4%
ಪಕ್ಷ | ಪಡೆದ ಸ್ಥಾನ |
---|---|
ಕಮ್ಯುನಿಸ್ಟ್ ಪಕ್ಷದ ಆಫ್ ಇಂಡಿಯಾ (ಮಾರ್ಕ್ಸ್ವಾದಿ) | 58 |
ಭಾರತ ಕಮ್ಯುನಿಸ್ಟ್ ಪಕ್ಷ | 19 |
ಜನತಾ ದಳ (ಸೆಕ್ಯುಲರ್) | 3 |
ಕೇರಳ ಕಾಂಗ್ರೆಸ್ (ಬಿ) | 1 |
ರಾಷ್ಟ್ರೀಯ ಜಾತ್ಯತೀತ ಕಾನ್ಫರೆನ್ಸ್ | 1 |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 22 |
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ | 18 |
ಕೇರಳ ಕಾಂಗ್ರೆಸ್ (ಎಂ) | 6 |
ಕೇರಳ ಕಾಂಗ್ರೆಸ್ (ಜಾಕೋಬ್) | 1 |
ಸ್ವತಂತ್ರ | 6 |
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ | 2 |
ಕಮ್ಯುನಿಸ್ಟ್ ಮಾರ್ಕಿಸ್ಟ್ ಪಕ್ಷ ಕೇರಳ ರಾಜ್ಯ... | 1 |
ಕಾಂಗ್ರೆಸ್ (ಜಾತ್ಯತೀತ) | 1 |
ಭಾರತೀಯ ಜನತಾ ಪಕ್ಷ | 1 |
ಒಟ್ಟು | 140 |
ಫಲಿತಾಂಶ :ಎಡ ಪ್ರಜಾಸತ್ತಾತ್ಮಕ ರಂಗ: 82+ಸ್ಥಾನಗಳನ್ನು (58.6%);;ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ 47 ಸ್ಥಾನಗಳನ್ನು (33.6%). [೭] [೮] [೮][೯]