ಮೂಲ | |
---|---|
ಪರ್ಯಾಯ ಹೆಸರು(ಗಳು) | ಕೋಶಂಬರಿ |
ವಿವರಗಳು | |
ನಮೂನೆ | ಸ್ಯಾಲಡ್ |
ಮುಖ್ಯ ಘಟಕಾಂಶ(ಗಳು) | ಬೇಳೆಕಾಳುಗಳು, ಸಾಸಿವೆ ಕಾಳುಗಳು |
ಕೋಸಂಬರಿ ಬೇಳೆಕಾಳುಗಳಿಂದ ತಯಾರಿಸಲಾದ ಮತ್ತು ಸಾಸಿವೆಯ ಒಗ್ಗರಣೆ ಕೊಡಲಾದ ಒಂದು ಸ್ಯಾಲಡ್. ಕಡಲೆ ಬೇಳೆ ಮತ್ತು ಹೆಸರು ಬೇಳೆ ಸಾಮಾನ್ಯವಾಗಿ ಬಳಸಲಾದ ಬೇಳೆಕಾಳುಗಳು. ಈ ಸ್ಯಾಲಡ್‍ಗಳನ್ನು ಕೆಲವೊಮ್ಮೆ ಲಘು ಆಹಾರವಾಗಿ ತಿನ್ನಲಾಗುತ್ತದೆ, ಆದರೆ ಸಾಮಾನ್ಯವಾಗಿ ಉಡುಪಿ ಪಾಕಪದ್ಧತಿಯಲ್ಲಿ ಪೂರ್ಣ ವರಸೆಯ ಊಟದ ಭಾಗವಾಗಿ ತಿನ್ನಲಾಗುತ್ತದೆ.