ಈ ಲೇಖನವು ಅಪೂರ್ಣವಾಗಿದೆ. ಈ ಲೇಖನವನ್ನು ಪೂರ್ಣಗೊಳಿಸಿ ಲೇಖನದ ಗುಣಮಟ್ಟ ಹೆಚ್ಚಿಸಬೇಕಾಗಿದೆ.
ಈ ತಮಿಳು ಹೆಸರಿನಲ್ಲಿ, ವ್ಯಕ್ತಿಯನ್ನು ಆಕೆಯ ಅಂಕಿತನಾಮ ಖುಷ್ಬೂ ಎಂದು ಉಲ್ಲೇಖಿಸಲಾಗಿದೆ, ಮತ್ತು ಅವಳ ಉಪನಾಮ ಸುಂದರ್ ಮೂಲಕ ಅಲ್ಲ.
ಖುಷ್ಬೂ ಸುಂದರ್
ಜನನ
ನಾಖತ್ ಖಾನ್
(1970-09-29) ೨೯ ಸೆಪ್ಟೆಂಬರ್ ೧೯೭೦ (ವಯಸ್ಸು ೫೪)
ಭಾರತ
ಸಂಗಾತಿ
ಸುಂದರ್
ಮಕ್ಕಳು
ಆವಂತಿಕ, ಆನಂಧಿತ
ಖುಷ್ಬೂ ಸುಂದರ್ (ಹುಟ್ಟು ಹೆಸರು ಖುಷ್ಬೂ ಖಾನ್, ಹುಟ್ಟು ಸೆಪ್ಟೆಂಬರ್ ೨೯, ೧೯೭೦) ಭಾರತದ ಒಬ್ಬ ನಟಿ. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಇವರು ನಟಿಸಿದ್ದಾರೆ.