ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಗವಾಂಭೋದಿ (ಎಂದರೆ ಹಸುಗಳ ಶಿಕ್ಷಕ )ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಒಂದು ರಾಗ. ಇದು ೭೨ ಮೇಳಕರ್ತ ರಾಗಗಳ ಸರಣಿಯಲ್ಲಿ ೪೩ನೆಯ ಮೇಳಕರ್ತ ರಾಗ. ಇದನ್ನು ಮುತ್ತುಸ್ವಾಮಿ ದೀಕ್ಷಿತರ ಕರ್ನಾಟಕ ಸಂಗೀತದ ಗ್ರಂಥಗಳಲ್ಲಿ ಗೀರ್ವಾಣಿ ಎಂದು ಕರೆಯಲಾಗುತ್ತದೆ.[೧][೨][೩]
ಇದು ಎಂಟನೆಯ ವಸು ಚಕ್ರದ ಒಂದನೆಯ ರಾಗ.ಇದರ ಆರೋಹಣ ಮತ್ತು ಅವರೋಹಣ ಕೆಳಗಿನಂತಿದೆ.
(ಇದರ ಸ್ವರಶ್ರೇಣಿಯಲ್ಲಿ ಶುದ್ಧ ರಿಷಭ,ಸಾಧಾರಣ ಗಂಧಾರ,ಪ್ರತಿ ಮಧ್ಯಮ,ಶುದ್ಧ ಧೈವತ ಮತ್ತು ಶುದ್ಧ ನಿಶಾಧವನ್ನು ಬಳಸಲಾಗಿದೆ.)
ಇದು ಒಂದು ಮೇಳಕರ್ತ ರಾಗವಾಗಿದ್ದು, ವ್ಯಾಖ್ಯಾನದ ಪ್ರಕಾರ ಇದು ಒಂದು ಸಂಪೂರ್ಣ ರಾಗ (ಎಲ್ಲಾ ಏಳು ಸ್ವರಗಳು ಆರೋಹಣ ಮತ್ತು ಅವರೋಹಣ ಸ್ವರಶ್ರೇಣಿಲ್ಲಿದೆ.). ಇದರ ಪ್ರತಿ ಮಧ್ಯಮವು ಏಳನೇಯ ಮೇಳಕರ್ತ ರಾಗವಾದ ಸೇನಾವತಿಗೆ ಸಮಾನವಾಗಿದೆ.
ಗವಾಂಭೋದಿ ಕೆಲವೇ ಜನ್ಯ ರಾಗಗಳನ್ನು ಹೊಂದಿದೆ.
ಗವಾಂಭೋದಿ ರಾಗದ ಕೆಲವು ರಚನೆಗಳು:
.