ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ಭಾರತದ ಹೈದರಾಬಾದ್ ನಲ್ಲಿರುವ ಬ್ಯಾಡ್ಮಿಂಟನ್ ತರಬೇತಿ ಸಂಸ್ಥೆಯಾಗಿದೆ. ೨೦೦೧ ರಲ್ಲಿ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಪುಲ್ಲೇಲ ಗೋಪಿಚಂದ್ ಇದನ್ನು ಸ್ಥಾಪಿಸಿದರು. ಸೈನಾ ನೆಹವಾಲ್, ಪರುಪಳ್ಳಿ ಕಶ್ಯಪ್ , ಪಿ.ವಿ. ಸಿಂಧು, ಗುರು ಸಾಯಿದತ್ ಇದರಲ್ಲಿ ತರಬೇತುಗೊಂಡ ಪ್ರಮುಖ ಆಟಗಾರರು.