ಗೌಡ್ ಸಾರಂಗ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಸಾರಂಗ್ ಮತ್ತು ಈಗ ಅಳಿವಿನಂಚಿನಲ್ಲಿರುವ ಗೌಡ್ ಎಂಬ ರಾಗದ ಗುಣಲಕ್ಷಣಗಳನ್ನು ಸಂಯೋಜಿಸುವ ರಾಗವಾಗಿದೆ . [೧] ರಾಗಗಳ ಸಾರಂಗ್ ಕುಟುಂಬದ ಇತರ ಸದಸ್ಯರಂತಲ್ಲದೆ, ಗೌಡ್ ಸಾರಂಗ್ ನ್ನು ಸಾಮಾನ್ಯ ಕಾಫಿ ಥಾಟ್ ಗಿಂತ ಕಲ್ಯಾಣ್ ಥಾಟ್‌ಗೆ ಸೇರಿಸಲಾಗಿದೆ. [೨]
ಭಾರತೀಯ ರಾಷ್ಟ್ರಗೀತೆ ಜನಗಣ ಮನವನ್ನು ಗೌಡ್ ಸಾರಂಗ್ ರಾಗದಲ್ಲಿ ಹಾಡಲಾಗಿದೆ.[ಸಾಕ್ಷ್ಯಾಧಾರ ಬೇಕಾಗಿದೆ] ಭಾರತದ ರಾಷ್ಟ್ರಗೀತೆಯು ರಾಗ ಬಿಲಾವಲ್‌ನಲ್ಲಿದೆ ಎಂದು ಹೇಳಲಾಗಿತ್ತಾದರೂ, [೩] ಅದು ಹಾಗಲ್ಲ. ಗೀತೆಯ ಸಂಪೂರ್ಣ ರಾಗವನ್ನು ಬದಲಾಯಿಸುವ ಒಂದು ನಿರ್ದಿಷ್ಟ ಸ್ವರವಿದೆ . ರಾಷ್ಟ್ರಗೀತೆಯಲ್ಲಿ, ತೀವ್ರ ಮಧ್ಯಮ ಸ್ವರ ಉಪಯೋಗಿಸಲಾಗಿದೆ. ರಾಗ ಬಿಲಾವಲ್‌ನಲ್ಲಿ ತೀವ್ರ ಮಧ್ಯಮ ಸ್ವರವಿಲ್ಲ (ನಿಸ್ಸಂಶಯವಾಗಿ, ರಾಗ ಬಿಲಾವಲ್ ಎಲ್ಲಾ ಶುದ್ಧ ಸ್ವರಗಳ ರಾಗವಾಗಿದೆ ಮತ್ತು ಬೇರೆ ಯಾವುದೇ ರೀತಿಯ ಸ್ವರಗಳಿಲ್ಲ). [೪] ಆದರೆ ಗೌಡ್ ಸಾರಂಗ್ ರಾಗವು ತೀವ್ರ ಮಧ್ಯಮ ಸ್ವರ ಹೊಂದಿದೆ . [೫] ಇದರಿಂದ ಭಾರತದ ರಾಷ್ಟ್ರಗೀತೆಯಾದ ಜನಗಣ ಮನ ರಾಗ ಗೌಡ್ ಸಾರಂಗ್‌ನಲ್ಲಿದೆ.
{{cite web}}
: Missing or empty |title=
(help)