ಚಾರುಸಿತಾ ಚಕ್ರವರ್ತಿ | |
---|---|
![]() ೨೦೦೩ರಲ್ಲಿ ಚಾರುಸಿತಾ ಚಕ್ರವರ್ತಿ | |
ಜನನ | ಕೇಂಬ್ರಿಡ್ಜ್, ಮ್ಯಾಸಚೂಸೆಟ್ಸ್, ಅಮೇರಿಕ ಸಂಯುಕ್ತ ಸಂಸ್ಥಾನ. | ೫ ಮೇ ೧೯೬೪
ಮರಣ | 29 March 2016 ನವ ದೆಹಲಿ, ಭಾರತ | (aged 51)
ರಾಷ್ಟ್ರೀಯತೆ | Indian |
ಕಾರ್ಯಕ್ಷೇತ್ರ | ರಸಾಯನಶಾಸ್ತ್ರ, ರಾಸಾಯನಿಕ ಭೌತಶಾಸ್ತ್ರ, ಸೈದ್ಧಾಂತಿಕ ಮತ್ತು ಕಂಪ್ಯೂಟೇಶನಲ್ ರಸಾಯನಶಾಸ್ತ್ರ |
ಸಂಸ್ಥೆಗಳು | ಭಾರತೀಯ ತಂತ್ರಜ್ಞಾನ ಸಂಸ್ಥೆ ದೆಹಲಿ |
ಅಭ್ಯಸಿಸಿದ ವಿದ್ಯಾಪೀಠ | ದೆಹಲಿ ವಿಶ್ವವಿದ್ಯಾಲಯ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ |
ಡಾಕ್ಟರೇಟ್ ಸಲಹೆಗಾರರು | ಪ್ರೊ ಡಿ.ಸಿ. ಕ್ಲಾರಿ, FRS |
ಗಮನಾರ್ಹ ಪ್ರಶಸ್ತಿಗಳು | ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ (2009) |
ಚಾರುಸಿತಾ ಚಕ್ರವರ್ತಿ ಭಾರತೀಯ ಮಹಿಳಾ ವಿಜ್ಞಾನಿ. ಇವರು ಸಸ್ಯ ವೈಜ್ಞಾನಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಸೈಟೋಜೆನೆಟಿಕ್ಸ್ ಮತ್ತು ಭೂಗೋಳ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದರು.
26 ಮಾರ್ಚ್ 2016 ರಂದು ಚಾರುಸಿತಾ ಚಕ್ರವರ್ತಿರವರು ಕ್ಯಾನ್ಸರ್ ನಿಂದ ನಿಧನರಾದರು.[೧]
ಚಕ್ರವರ್ತಿರವರು 5 ಮೇ 1964 ರಂದು ಅಮೆರಿಕದ ಮ್ಯಾಸಚೂಸೆಟ್ಸ್ನ ಕೇಂಬ್ರಿಡ್ಜ್ನಲ್ಲಿ ಜನಿಸಿದರು.