ಜಕಣಾಚಾರಿ ಪ್ರಶಸ್ತಿ ಕರ್ನಾಟಕ ದ ರಾಜ್ಯ ಪ್ರಶಸ್ತಿಯಾಗಿದ್ದು ಶಿಲ್ಪಕಲೆ ಮತ್ತು ಕರಕುಶಲ ಕಲೆಯಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಪ್ರತಿವರ್ಷ ಕರ್ನಾಟಕ ಸರ್ಕಾರ ದಿಂದ ಶ್ರೇಷ್ಠ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಯವರ ಕೊಡುಗೆಯನ್ನು ಸ್ಮರಿಸಲು ನೀಡಲಾಗುತ್ತದೆ.
ಕ್ರ.ಸಂ | ಹೆಸರು | ಹುಟ್ಟು/ ಮರಣ | ವರ್ಷ | ಟಿಪ್ಪಣಿ | ಸ್ಥಳ |
---|---|---|---|---|---|
೧. | ಸಿ. ಪರಮೇಶ್ವರಾಚಾರ್ಯ | ೧೯೯೫ | |||
೨. | ಎನ್. ಜಿ. ನೀಲಕಂಠಾಚಾರ್ | ೧೯೯೬ | |||
೩. | ಜಿ. ಡಿ. ಮಾಯಾಚಾರ್ಯ | ೧೯೯೭ | |||
೪. | ವಿ. ರಾಮಚಂದ್ರ ಶೆಟ್ಟಿ ಗುಡಿಗಾರ | ೧೯೯೮ | |||
೫. | ಕೆ. ಶಾಮರಾಯ ಆಚಾರ್ಯ | ೧೯೯೯ | ಕಾರ್ಕಳ | ||
೬. | ಎಂ. ಪರಮೇಶ್ವರಾಚಾರ್ಯ | ೨೦೦೦ | |||
೭. | ಧನಂಜಯ ಶಿಲ್ಪಿ | ೨೦೦೧ | |||
೮. | ಎನ್. ಕೆ. ಮೃತ್ಯುಂಜಯಾಚಾರ್ಯ | ೨೦೦೨ | |||
೯. | ರು. ಕಾಳಾಚಾರ್ | ೨೦೦೩ | ಚಿತ್ರದುರ್ಗ | ||
೧೦ | ಕೆ. ಕಾಶೀನಾಥ | ೨೦೦೪ | |||
೧೧ | ಸಿ. ಸಿದ್ದಲಿಂಗಯ್ಯ | ೨೦೦೫ | ಬಾಗಲಕೋಟೆ | ||
೧೨. | ಬಿ. ಎನ್. ಚೆನ್ನಪ್ಪಾಚಾರ್ಯ | ೨೦೦೬ | ಬಾಗಲಕೋಟೆ | ||
೧೩ | ಮಲ್ಲೋಜ ಭೀಮರಾವ್ | ೨೦೦೭ | ಬಾಗಲಕೋಟೆ | ||
೧೪ | ಆರ್. ವೀರಭದ್ರಾಚಾರ್ | ೨೦೦೮ | ಮೈಸೂರು | ||
೧೫ | ಕೆ. ಸಿ. ಪುಟ್ಟಣ್ಣಾಚಾರ್ | ೨೦೦೯ | ಮೈಸೂರು | ||
೧೬ | ವೆಂಕಟಾಚಲಪತಿ | ೨೦೧೦ | ಬೆಂಗಳೂರು | ||
೧೭ | ಕನಕಾಮೂರ್ತಿ | ೨೦೧೧ | ಬೆಂಗಳೂರು | ||
೧೮ | ಜಿ. ಬಿ. ಹಂಸಾನಂದಾಚಾರ್ಯ | ೨೦೧೨ | ಬೆಂಗಳೂರು | ||
೧೯ | ಬಸಣ್ಣ ಮೊನಪ್ಪ ಬಡಿಗೇರ [೧] | ೨೦೧೩ | ಯಾದಗಿರಿ | ||
೨೦ | ಮಹಾದೇವಪ್ಪ ಶಿಲ್ಪಿ | ೨೦೧೪ | ಕಲಬುರ್ಗಿ | ||
೨೧ | ಷಣ್ಮುಖಪ್ಪ ಯರಕದ | ೨೦೧೫ | ಇಳಕಲ್ಲ[೩] |