ಜನ್ನತ್ ಜುಬೈರ್ ರಹಮಾನಿ

ಜನ್ನತ್ ಜುಬೈರ್ ರಹಮಾನಿ
ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ೨೦೧೯ ರಲ್ಲಿ ಜನ್ನತ್ ಜುಬೈರ್
ಜನನ೨೯ ಆಗಸ್ಟ್ ೨೦೦೧[]
ರಾಷ್ಟ್ರೀಯತೆಭಾರತೀಯ
ವೃತ್ತಿನಟಿ
ಸಕ್ರಿಯ ವರ್ಷಗಳು೨೦೦೯ -

ಜನ್ನತ್ ಜುಬೈರ್ ರಹಮಾನಿ(ಜನನ : ೨೯ ಆಗಸ್ಟ್ ೨೦೦೧) ಇವರು ಭಾರತೀಯ ಸಿನಿಮಾ ಮತ್ತು ದೂರದರ್ಶನ ನಟಿ. ಇವರು ೨೦೦೯ ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು . ಆದರೆ ೨೦೦೧ ರಲ್ಲಿ ಕಲರ್ಸ್ ಟಿವಿಯ ಫುಲ್ವಾ ಮೂಲಕ ಮಾನ್ಯತೆ ಪಡೆದರು.ನಂತರ ಭಾರತ್ ಕಾ ವೀರ್ ಪುತ್ರ್-ಮಹಾರಾಣಾ ಪ್ರತಾಪ್ ಧಾರವಾಹಿಯಲ್ಲಿ ಫೂಲ್ ಕನ್ವರ್ ಮತ್ತು ತು ಆಶಿಕಿ ಧಾರವಾಹಿಯಲ್ಲಿ ಪಂಕ್ತಿ ಶರ್ಮಾ ಪಾತ್ರದಲ್ಲಿ ನಟಿಸಿದರು . ೨೦೧೮ ರಲ್ಲಿ, ಇವರು ಬಾಲಿವುಡ್ ಚಿತ್ರ ಹಿಚ್ಕಿಯಲ್ಲಿ ರಾಣಿ ಮುಖರ್ಜಿಯವರ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಕಾಣಿಸಿಕೊಂಡರು.

ಚಿತ್ರಕಥೆ

[ಬದಲಾಯಿಸಿ]

ಟೆಲಿವಿಷನ್

[ಬದಲಾಯಿಸಿ]
ವರ್ಷ ಶೀರ್ಷಿಕೆ ಪಾತ್ರ ಟಿಪ್ಪಣಿಗಳು
೨೦೧೦ ದಿಲ್ ಮಿಲ್ ಗಯೆ ತಮನ್ನಾ ಚೊಚ್ಚಲ
ಕಾಶಿ - ಅಬ್ ನಾ ರಹೇ ತೇರಾ ಕಗಾಜ್ ಕೋರಾ ಯುವ ಕಾಶಿ
೨೦೧೦ – ೨೦೧೧ ಮೇಟಿ ಕಿ ಬನ್ನೊ ಯುವ ಅವಂತಿ
೨೦೧೧ ಫುಲ್ವಾ ಯುವ ಫುಲ್ವಾ
೨೦೧೧ – ೧೨ ಹಾರ್ ಜೀತ್ ಇಶಿತಾ
೨೦೧೨ ಫಿಯರ್ ಫೈಲ್ಸ್ :ಡರ್ ಕೀ ಸಚ್ಚೀ ತಸ್ವೀರೇ ಶಶಿ ಎಪಿಸೋಡಿಕ್
೨೦೧೩ ಏಕ್ ಥಿ ನಾಯ್ಕಾ ಪರಿ
ಬೆಸ್ಟ್ ಆಫ್ ಲಕ್ ನಿಕ್ಕಿ ಸೀಸನ್ ೩ ಕೃತಿ ಎಪಿಸೋಡಿಕ್ ಪಾತ್ರ, ಸನ್ನಿ ಪ್ರೀತಿಯ ಆಸಕ್ತಿ
೨೦೧೪ ಭಾರತ್ ಕಾ ವೀರ್ ಪುತ್ರ್ - ಮಹಾರಾಣಾ ಪ್ರತಾಪ್ ಮಹಾರಾಣಿ ಫೂಲ್ ರಾಥೋರ್ ಮುಖ್ಯ ಪಾತ್ರ
ಸಿಯಾಸತ್ ನೂರ್ ಜಹಾನ್ / ಮೆಹ್ರೂನಿಸ್ಸಾ
೨೦೧೫ ಮಹಾ ಕುಂಭ್: ಏಕ್ ರಹಸ್ಯ್ , ಏಕ್ ಕಹಾನಿ ಯುವ ಮಾಯಾ
ಸವ್ಧಾನ್ ಇಂಡಿಯಾ ರೀತ್ ಎಪಿಸೋಡಿಕ್
ಕೋಡ್ ರೆಡ್ ಸಿಮ್ರಾನ್
ಗುಮ್ರಾಹ್: ಎಂಡ್ ಆಫ್ ಇನೋಸೆನ್ಸ್ ರಾಖಿ
ತುಜ್ ಸೆ ನಾರಾಜ್ ನಹಿ ಜಿಂದಗಿ ರುಕ್ಸಾರ್
ಕೋಡ್ ರೆಡ್ ಸುರಿಲಿ
ಸ್ಟೋರೀಸ್ ಬೈ ರವೀಂದ್ರನಾಥ ಟ್ಯಾಗೋರ್ ಬಿಂದು
೨೦೧೬ ಮೇರಿ ಆವಾಜ್ ಹೀ ಪೆಹೆಚಾನ್ ಹೆ ಯುವ ಕಲ್ಯಾಣಿ
೨೦೧೭ ಶನಿ ನೀಲಿಮಾ / ಶನಿಪ್ರಿಯಾ
೨೦೧೭-೨೦೧೮ ತೂ ಆಶಿಕಿ ಪಂಕ್ತಿ ಶರ್ಮಾ ಧನ್ ರಾಜ್‌ಗೀರ್ ಮುಖ್ಯ ಪಾತ್ರ
೨೦೧೯ ಆಪ್ ಕೆ ಆ ಜಾನೆ ಸೆ ಪಕ್ತಿ ಸಿಂಗ್

ಚಲನಚಿತ್ರಗಳು

[ಬದಲಾಯಿಸಿ]
ವರ್ಷ ಶೀರ್ಷಿಕೆ ಪಾತ್ರ ಟಿಪ್ಪಣಿಗಳು
೨೦೧೧ ಅಘಾ-ದಿ ವಾರ್ನಿಂಗ್ ಮುಸ್ಕಾನ್ ಚೊಚ್ಚಲ ಚಿತ್ರ
ಲವ್ ಕಾ ದಿ ಎಂಡ್ ಮಿಂಟಿ
೨೦೧೬ ತೇಜ್ ರಫ್ತಾರ್
೨೦೧೭ ವಾಟ್ ವಿಲ್ ಪೀಪಲ್ ಸೇ ಸಲೀಮಾ
೨೦೧೮ ಹಿಚ್ಕಿ ನತಾಶಾ

ವಿಶೇಷ ನೋಟ

[ಬದಲಾಯಿಸಿ]
ವರ್ಷ ಶೀರ್ಷಿಕೆ ಪಾತ್ರ ಚಾನೆಲ್ ಟಿಪ್ಪಣಿಗಳು
೨೦೧೭ ಇಷ್ಕ್ ಮೆ ಮಾರ್ಜವಾ ಪಂಕ್ತಿ ಶರ್ಮಾ ಕಲರ್ಸ್ ಟಿವಿ ಅತಿಥಿ
ಎಂಟರ್ಟೈನ್ಮೆಂಟ್ ಕೀ ರಾತ್ ಸ್ವತಃ ಅತಿಥಿ ( ರಿತ್ವಿಕ್ ಅರೋರಾ ಜೊತೆಗೆ )
೨೦೧೮ ಉಡಾನ್ ಸಪ್ನೋಂ ಕೀ ಪಂಕ್ತಿ ಶರ್ಮಾ ಅತಿಥಿ (ಹೋಳಿ ವಿಶೇಷ)
ಶಕ್ತಿ - ಅಸ್ಟಿತ್ ಕೆ ಎಹ್ಸಾಸ್ ಕಿ ಅತಿಥಿ
ಸಿಲ್ಸಿಲಾ ಬಡಾಲ್ಟೆ ರಿಶ್ಟನ್ ಕಾ ಅತಿಥಿ ( ರಿತ್ವಿಕ್ ಅರೋರಾ ಜೊತೆಗೆ )
೨೦೧೯ ಖತ್ರಾ ಖತ್ರಾ ಖತ್ರಾ ಸ್ವತಃ ಅತಿಥಿ

ಸಂಗೀತ ಆಲ್ಬಮ್‌ಗಳು

[ಬದಲಾಯಿಸಿ]
ವರ್ಷ ಶೀರ್ಷಿಕೆ
೨೦೧೮ ಕೈಸೆ ಮೆ
೨೦೧೯ ಜಿಂದಗಿ ಪೌಡಿ
ತೇರೆ ಬಿನ್ ಕಿವೆ []
ಡೌನ್ ಟೌನ್ ವಾಲ್ ಗೆಡಿಯಾನ್ []
ತೇರೆ ಬಿನಾ
ಇಷ್ಕ್ ಫರ್ಜಿ []
ಭೈಯ್ಯಾ ಜಿ []
ನೈನೋ ತಲೆ []
ಫ್ರೂಟಿ ಲಗ್ ದಿ ಹೆ []
ಹಲೋ ಹಾಯ್ []
೨೦೧೯ ಫೇಕ್ ಸ್ಟೈಲ್ []

ಪ್ರಶಸ್ತಿಗಳು

[ಬದಲಾಯಿಸಿ]
ವರ್ಷ ಪ್ರಶಸ್ತಿ ವರ್ಗ ತೋರಿಸು ಉಲ್ಲೇಖ
೨೦೧೧ ಭಾರತೀಯ ಟೆಲ್ಲಿ ಪ್ರಶಸ್ತಿಗಳು ಅತ್ಯುತ್ತಮ ಬಾಲ ನಟಿ (ಸ್ತ್ರೀ) ಫುಲ್ವಾ [೧೦]
೨೦೧೮ ಗೋಲ್ಟ್ ಅವಾರ್ಡ್ಸ್ ವರ್ಷದ ಅತ್ಯುತ್ತಮ ಡೆಬ್ಯೂಟ್ (ಸ್ತ್ರೀ) ತೂ ಆಶಿಕಿ [೧೧]

ಉಲ್ಲೇಖಗಳು

[ಬದಲಾಯಿಸಿ]
  1. "Jannat Zubair turns 18; celebrates birthday with Somi-Saba Khan, Reem Sheikh, Vikas Gupta and others". The Times of India (in ಇಂಗ್ಲಿಷ್). 30 August 2019. Retrieved 21 September 2019.
  2. "Tere Bin Kive song launch, Jannat Zubair, Mr Faisu, Ramji Gulati". Times Now. 30 August 2019.
  3. "TikTok star Jannat Zubair's new song 'DOWNTOWN WAL GEDIYAN' is out". 13 August 2019.
  4. "Ishq Farzi song launch | Jannat Zubair, Rohan Mehra & others | UNCUT". Times Now.
  5. Chakraborthy, Antara (25 June 2019). "Bhojpuri video songs, gana: Latest Bhojpuri song Bhaiyya G sung by Jawar, watch video". indianexpress.com. Retrieved 26 October 2019.
  6. Team, Editorial (29 August 2019). "TikTok star Jannat Zubair Rahmani and Manish Tyagi in Sachin Gupta's music video". IWMBuzz.
  7. "Latest Punjabi Song 'Fruity Lagdi Hai' Sung By Ramji Gulati | Punjabi Video Songs - Times of India". timesofindia.indiatimes.com (in ಇಂಗ್ಲಿಷ್). 16 October 2019. Retrieved 11 December 2019.
  8. "Hello Hi: Rohanpreet Singh ft.Jannat Zubair's song to release on October 11 - Times of India". The Times of India (in ಇಂಗ್ಲಿಷ್). 9 October 2019. Retrieved 16 October 2019.
  9. "TikTok star Jannat Zubair flaunts Fake Style". Iwmbuzz. 18 October 2019. Retrieved 24 October 2019.
  10. "Indian Telly Awards 2011 Winners". Indian Television.com. Archived from the original on 2 July 2012.
  11. "Gold Awards 2018: Winners List". Biz Asia (in ಬ್ರಿಟಿಷ್ ಇಂಗ್ಲಿಷ್). Retrieved 17 August 2018.