ಜಯಂತಿ (ನಟಿ)

ಜಯಂತಿ
ಜನನ
ಕಮಲಕುಮಾರಿ

೧೯೪೫
ಬಳ್ಳಾರಿ, ಮೈಸೂರು ರಾಜ್ಯ, ಬ್ರಿಟಿಷ್ ಭಾರತ
ವೃತ್ತಿ(ಗಳು)ನಟಿ, ನಿರ್ದೇಶಕಿ, ನಿರ್ಮಾಪಕಿ
ಸಕ್ರಿಯ ವರ್ಷಗಳು೧೯೬೧–೨೦೨೦
partner(s)ಪೇಕೇಟಿ ಶಿವರಾಂ, ವಿಜಯ್

ಜಯಂತಿಯವರು (೧೯೪೫-೨೦೨೧) ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟಿಯಲ್ಲಿ ಒಬ್ಬರು. ಒಟ್ಟು ಆರು ಭಾಷೆಯ ಸಿನೆಮಾಗಳಲ್ಲಿ ಅಭಿನಯಿಸಿರುವ ಜಯಂತಿ ಕನ್ನಡದ ೧೯೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ೧೯೬೮ರಲ್ಲಿ ತೆರೆ ಕಂಡ ವೈ.ಅರ್. ಸ್ವಾಮಿ ನಿರ್ದೇಶನದ ಜೇನು ಗೂಡು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಜಯಂತಿಯವರ ಮೂಲ ಹೆಸರು ''ಕಮಲ ಕುಮಾರಿ.'' ಅದಕ್ಕಿಂತ ಮುನ್ನ ''ಜಗದೇಕ ವೀರನ ಕಥೆ'' ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸಿದ್ದರು. ನಿರ್ಮಾಪಕಿಯೂ ನಿರ್ದೇಶಕಿಯೂ ಆಗಿರುವ ಇವರು ೧೯೬೫ರ ''ಮಿಸ್ ಲೀಲಾವತಿ'' ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. 'ಎರಡು ಮುಖ'(೧೯೬೯), 'ಮನಸ್ಸಿನಂತೆ ಮಾಂಗಲ್ಯ'(೧೯೭೬), 'ಧರ್ಮ ದಾರಿ ತಪ್ಪಿತು'(೧೯೮೧), 'ಮಸಣದ ಹೂವು' (೧೯೮೫), 'ಆನಂದ್'(೧೯೮೬) ಚಿತ್ರಗಳಲ್ಲಿನ ಅಭಿನಯಕ್ಕಾಗಿ ಐದು ಬಾರಿ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ. ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಜಯಂತಿಯವರು ವಿಶಿಷ್ಟ ಅಭಿನಯ ನೀಡಿದ್ದಾರೆ.

ಜಯಂತಿ ಅಭಿನಯದ ಕೆಲವು ಚಿತ್ರಗಳು

[ಬದಲಾಯಿಸಿ]

ಕನ್ನಡ

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೩ ಜೇನುಗೂಡು ವೈ.ಆರ್.ಸ್ವಾಮಿ ಕೆ.ಎಸ್.ಅಶ್ವಥ್, ಪಂಡರೀಬಾಯಿ, ಉದಯಕುಮಾರ್, ಚಂದ್ರಕಲಾ
೧೯೬೩ ಶ್ರೀರಾಮಾಂಜನೇಯ ಯುದ್ಧ ಎಮ್.ಎಸ್.ನಾಯಕ್ ರಾಜ್ ಕುಮಾರ್, ಉದಯಕುಮಾರ್, ಆದವಾನಿ ಲಕ್ಷ್ಮಿದೇವಿ
೧೯೬೪ ಕಲಾವತಿ ಟಿ.ವಿ.ಸಿಂಗ್ ಠಾಕೂರ್ ಉದಯಕುಮಾರ್, ಲತಾ
೧೯೬೪ ಕವಲೆರಡು ಕುಲವೊಂದು ಟಿ.ವಿ.ಸಿಂಗ್ ಠಾಕೂರ್ ರಮೇಶ್, ಉದಯಕುಮಾರ್, ಕಲ್ಪನಾ
೧೯೬೪ ಚಂದವಳ್ಳಿಯ ತೋಟ ಟಿ.ವಿ.ಸಿಂಗ್ ಠಾಕೂರ್ ರಾಜ್ ಕುಮಾರ್, ಉದಯಕುಮಾರ್, ರಾಜಶ್ರೀ
೧೯೬೪ ಪತಿಯೇ ದೈವ ಆರ್.ನಾಗೇಂದ್ರ ರಾವ್ ಆರ್.ಎನ್.ಸುದರ್ಶನ್, ಕಲ್ಪನಾ, ಆರ್.ನಾಗೇಂದ್ರ ರಾವ್
೧೯೬೪ ಪ್ರತಿಜ್ಞೆ ಬಿ.ಎಸ್.ರಂಗಾ ರಾಜ್ ಕುಮಾರ್, ಲೀಲಾವತಿ
೧೯೬೪ ಮುರಿಯದ ಮನೆ ವೈ.ಆರ್.ಸ್ವಾಮಿ ರಾಜ್ ಕುಮಾರ್, ಉದಯಕುಮಾರ್, ವಾಣಿಶ್ರೀ
೧೯೬೪ ತುಂಬಿದ ಕೊಡ ಟಿ.ವಿ.ಸಿಂಗ್ ಠಾಕೂರ್ ಉದಯಕುಮಾರ್, ಲತಾ
೧೯೬೫ ಬೆಟ್ಟದ ಹುಲಿ ಎ.ವಿ.ಶೇಷಗಿರಿ ರಾವ್ ರಾಜ್ ಕುಮಾರ್, ಪಂಢರೀಬಾಯಿ
೧೯೬೫ ಬೆರೆತ ಜೀವ ಕು. ರಾ. ಸೀತಾರಾಮ ಶಾಸ್ತ್ರಿ ಕಲ್ಯಾಣ್ ಕುಮಾರ್, ಬಿ.ಸರೋಜಾ ದೇವಿ
೧೯೬೫ ಮಿಸ್.ಲೀಲಾವತಿ ಎಂ.ಆರ್.ವಿಠಲ್ ಉದಯಕುಮಾರ್, ರಮೇಶ್, ವಾಣಿಶ್ರೀ
೧೯೬೫ ವಾತ್ಸಲ್ಯ ವೈ.ಆರ್.ಸ್ವಾಮಿ ರಾಜ್ ಕುಮಾರ್, ಲೀಲಾವತಿ, ಉದಯಕುಮಾರ್
೧೯೬೬ ಎಂದೂ ನಿನ್ನವನೆ ಕಲ್ಯಾಣ್ ಕುಮಾರ್ ಕಲ್ಯಾಣ್ ಕುಮಾರ್, ಲತಾ
೧೯೬೬ ಕಿಲಾಡಿ ರಂಗ ಜಿ.ವಿ.ಅಯ್ಯರ್ ರಾಜ್ ಕುಮಾರ್
೧೯೬೬ ದೇವಮಾನವ ಸಿ.ಪಿ.ಜಂಬುಲಿಂಗಂ ಉದಯಕುಮಾರ್, ವಂದನಾ, ಬಿ.ವಿ.ರಾಧ
೧೯೬೬ ಪ್ರೇಮಮಯಿ ಎಂ.ಆರ್.ವಿಠಲ್ ರಾಜ್ ಕುಮಾರ್, ಲೀಲಾವತಿ, ಕೆ.ಎಸ್.ಅಶ್ವಥ್
೧೯೬೬ ಮಂತ್ರಾಲಯ ಮಹಾತ್ಮೆ ಟಿ.ವಿ.ಸಿಂಗ್ ಠಾಕೂರ್ ರಾಜ್ ಕುಮಾರ್, ಉದಯಕುಮಾರ್
೧೯೬೬ ಮಮತೆಯ ಬಂಧನ ಬಿ.ಎಸ್.ನಾರಯಣ್ ಬಿ.ಎಂ.ವೆಂಕಟೇಶ್
೧೯೬೬ ಮಹಾಶಿಲ್ಪಿ ಎಸ್.ವಿ.ದೊರೆಸ್ವಾಮಿ ಜ್ವಲನಯ್ಯ
೧೯೬೭ ಅನುರಾಧ ಆರೂರು ಪಟ್ಟಾಭಿ ಪಂಢರೀಬಾಯಿ, ಕೆ.ಎಸ್.ಅಶ್ವಥ್, ರಾಜಾಶಂಕರ್, ಮೈನಾವತಿ
೧೯೬೭ ಇಮ್ಮಡಿ ಪುಲಿಕೇಶಿ ಎನ್.ಸಿ.ರಾಜನ್ ರಾಜ್ ಕುಮಾರ್, ಕಲ್ಪನಾ
೧೯೬೭ ಕಲ್ಲುಸಕ್ಕರೆ ಕಲ್ಯಾಣ್ ಕುಮಾರ್ ಕಲ್ಯಾಣ್ ಕುಮಾರ್, ವಂದನಾ, ರೇವತಿ
೧೯೬೭ ಚಕ್ರತೀರ್ಥ ದ್ವಿಪಾತ್ರ ಪೆಕೇಟಿ ಶಿವರಾಂ ರಾಜ್ ಕುಮಾರ್, ಉದಯಕುಮಾರ್, ಬಿ.ಎಂ.ವೆಂಕಟೇಶ್
೧೯೬೭ ದೇವರ ಗೆದ್ದ ಮಾನವ ಹುಣಸೂರು ಕೃಷ್ಣಮೂರ್ತಿ ರಾಜ್ ಕುಮಾರ್, ನರಸಿಂಹರಾಜು, ಶೈಲಶ್ರೀ
೧೯೬೭ ನಕ್ಕರೆ ಅದೇ ಸ್ವರ್ಗ ಎಂ.ಆರ್.ವಿಠಲ್ ನರಸಿಂಹರಾಜು, ಶೈಲಶ್ರೀ, ಅರುಣ್ ಕುಮಾರ್
೧೯೬೭ ಮನಸ್ಸಿದ್ದರೆ ಮಾರ್ಗ ಎಂ.ಆರ್.ವಿಠಲ್ ರಾಜ್ ಕುಮಾರ್, ರಾಜಾಶಂಕರ್, ಉದಯಚಂದ್ರಿಕಾ,
ರಂಗಾ, ಶೈಲಶ್ರೀ, ನರಸಿಂಹರಾಜು, ಬಿ.ವಿ.ರಾಧ
೧೯೬೭ ಮಿಸ್ ಬೆಂಗಳೂರು ಪಿ.ಎಸ್.ಮೂರ್ತಿ ವಂದನಾ, ಅರುಣ್ ಕುಮಾರ್, ನರಸಿಂಹರಾಜು
೧೯೬೭ ಮುದ್ದು ಮೀನ ವೈ.ಆರ್.ಸ್ವಾಮಿ ಕಲ್ಯಾಣ್ ಕುಮಾರ್
೧೯೬೭ ಲಗ್ನಪತ್ರಿಕೆ ಕೆ.ಎಸ್.ಎಲ್.ಸ್ವಾಮಿ ರಾಜ್ ಕುಮಾರ್, ನರಸಿಂಹರಾಜು, ದ್ವಾರಕೀಶ್, ಬಿ.ವಿ.ರಾಧ
೧೯೬೮ ಜೇಡರ ಬಲೆ ದೊರೈ-ಭಗವಾನ್ ರಾಜ್ ಕುಮಾರ್, ಶೈಲಶ್ರೀ, ಕೆ.ಎಸ್.ಅಶ್ವಥ್, ನರಸಿಂಹರಾಜು
೧೯೬೮ ಬೆಂಗಳೂರು ಮೈಲ್ ಎಲ್.ಎಸ್.ನಾರಾಯಣ ರಾಜ್ ಕುಮಾರ್, ನರಸಿಂಹರಾಜು, ಬಿ.ವಿ.ರಾಧ
೧೯೬೮ ಮಾತೆಯೇ ಮಹಾ ಮಂದಿರ ಬಿ.ಸಿ.ಶ್ರೀನಿವಾಸ್ ಉದಯಕುಮಾರ್, ಬಿ.ಎಂ.ವೆಂಕಟೇಶ್
೧೯೬೮ ಸಿಂಹಸ್ವಪ್ನ ಸುಬ್ಬರಾವ್ ರಾಜ್ ಕುಮಾರ್
೧೯೬೯ ಅದೇ ಹೃದಯ ಅದೇ ಮಮತೆ ಎಂ.ಏನ್.ಫ್ರಸಾದ್ ರಮೇಶ್, ಸಾಹುಕಾರ್ ಜಾನಕಿ
೧೯೬೯ ಎರಡು ಮುಖ ಎಂ.ಆರ್.ವಿಠಲ್ ರಾಜೇಶ್
೧೯೬೯ ಗೃಹಲಕ್ಷ್ಮಿ ವಿಜಯಸತ್ಯಂ ರಮೇಶ್, ಭಾರತಿ, ರಾಜಾಶಂಕರ್
೧೯೬೯ ಚಿಕ್ಕಮ್ಮ ಆರ್.ಸಂಪತ್ ರಾಜ್ ಕುಮಾರ್, ಬಾಲಕೃಷ್ನ, ಶ್ರೀನಾಥ್, ವಿಜಯಲಲಿತ
೧೯೬೯ ಚೂರಿ ಚಿಕ್ಕಣ್ಣ ಆರ್.ರಾಮಮೂರ್ತಿ ರಾಜ್ ಕುಮಾರ್, ಬಿ.ವಿ.ರಾಧ
೧೯೬೯ ಪುನರ್ಜನ್ಮ ಪೆಕೇಟಿ ಶಿವರಾಂ ರಾಜ್ ಕುಮಾರ್, ಚಂದ್ರಕಲಾ
೧೯೬೯ ಬ್ರೋಕರ್ ಭೀಷ್ಮಾಚಾರಿ ಬಿ.ಸಿ.ಶ್ರೀನಿವಾಸ್ ರಾಜಾಶಂಕರ್, ರಾಜೇಶ್, ಶೈಲಶ್ರೀ
೧೯೬೯ ಭಲೇ ಬಸವ ಬಿ.ಎಸ್.ರಂಗಾ ಉದಯಕುಮಾರ್, ರಾಜೇಶ್, ರಾಜಶ್ರೀ
೧೯೬೯ ಭಲೇ ರಾಜ ವೈ.ಆರ್.ಸ್ವಾಮಿ ರಾಜ್ ಕುಮಾರ್, ಬಿ.ವಿ.ರಾಧ, ರಂಗ
೧೯೬೯ ಭಾಗೀರಥಿ ಟಿ.ವಿ.ಸಿಂಗ್ ಠಾಕೂರ್ ಪಂಢರೀಬಾಯಿ, ಉದಯಕುಮಾರ್, ರಾಜಾಶಂಕರ್
೧೯೬೯ ಮದುವೆ ಮದುವೆ ಮದುವೆ ಗೀತಪ್ರಿಯ ಉದಯಕುಮಾರ್, ಬಿ.ಎಂ.ವೆಂಕಟೇಶ್
೧೯೭೦ ಕಣ್ಣೀರು ಬಿ.ಎಂ.ಶಂಕರ್ ಬಿ.ಎಂ.ವೆಂಕಟೇಶ್
೧೯೭೦ ದೇವರ ಮಕ್ಕಳು ವೈ.ಆರ್.ಸ್ವಾಮಿ ರಾಜ್ ಕುಮಾರ್, ರಾಜೇಶ್, ಕಲ್ಪನಾ
೧೯೭೦ ನನ್ನ ತಮ್ಮ ಕೆ.ಬಾಬು ರಾವ್ ರಾಜ್ ಕುಮಾರ್, ಗಂಗಾಧರ್
೧೯೭೦ ಪರೋಪಕಾರಿ ವೈ.ಆರ್.ಸ್ವಾಮಿ ರಾಜ್ ಕುಮಾರ್
೧೯೭೦ ಬಾಳು ಬೆಳಗಿತು ಸಿದ್ಧಲಿಂಗಯ್ಯ ರಾಜ್ ಕುಮಾರ್, ಭಾರತಿ
೧೯೭೦ ಶ್ರೀ ಕೃಷ್ಣದೇವರಾಯ ಬಿ.ಆರ್.ಪಂತುಲು ರಾಜ್ ಕುಮಾರ್, ಭಾರತಿ
೧೯೭೦ ಸೇಡಿಗೆ ಸೇಡು ಎ.ವಿ.ಶೇಷಗಿರಿ ರಾವ್ ಉದಯಕುಮಾರ್
೧೯೭೧ ಕಲ್ಯಾಣಿ ಗೀತಪ್ರಿಯ ಗಂಗಾಧರ್
೧೯೭೧ ಕಸ್ತೂರಿ ನಿವಾಸ ದೊರೈ-ಭಗವಾನ್ ರಾಜ್ ಕುಮಾರ್, ರಾಜಾಶಂಕರ್, ಆರತಿ
೧೯೭೧ ಕುಲಗೌರವ ಪೆಕೇಟಿ ಶಿವರಾಂ ರಾಜ್ ಕುಮಾರ್, ಭಾರತಿ
೧೯೭೧ ತಂದೆ ಮಕ್ಕಳು ಎಸ್.ವಿ.ಶ್ರೀಕಾಂತ್ ಸುದರ್ಶನ್, ರಮೇಶ್, ಬಿ.ಸರೋಜಾದೇವಿ, ಶ್ರೀನಾಥ್
೧೯೭೧ ಬಾಳ ಬಂಧನ ಪೆಕೇಟಿ ಶಿವರಾಂ ರಾಜ್ ಕುಮಾರ್
೧೯೭೧ ಮಾಲತಿ ಮಾಧವ ಬಿ.ಆರ್.ಪಂತುಲು ಗಂಗಾಧರ್, ಸುದರ್ಶನ್, ಶೈಲಶ್ರೀ
೧೯೭೧ ಸಂಶಯ ಫಲ ಎ.ಎಮ್.ಸಮೀಯುಲ್ಲಾ ಉದಯಕುಮಾರ್
೧೯೭೧ ಸಿಡಿಲಮರಿ ಬಿ.ಎಸ್.ರಂಗಾ ಉದಯಕುಮಾರ್
೧೯೭೧ ಸೇಡಿನ ಕಿಡಿ ಬಿ.ಕೃಷ್ಣನ್ ಕಲ್ಯಾಣ್ ಕುಮಾರ್, ರಾಜಾಶಂಕರ್, ಸುದರ್ಶನ್
೧೯೭೧ ಹೂ ಬಿಸಿಲು ಟಿ.ವಿ.ಸಿಂಗ್ ಠಾಕೂರ್ ರಮೇಶ್, ರಾಜಾಶಂಕರ್
೧೯೭೨ ಒಂದು ಹೆಣ್ಣಿನ ಕಥೆ ಬಿ.ಆರ್.ಪಂತುಲು ಎಂ.ವಿ.ರಾಜಮ್ಮ, ರಾಜೇಶ್, ಸುದರ್ಶನ್, ಬಿ.ವಿ.ರಾಧ
೧೯೭೨ ಕ್ರಾಂತಿವೀರ ಆರ್.ರಾಮಮೂರ್ತಿ ರಾಜ್ ಕುಮಾರ್, ರಾಜೇಶ್
೧೯೭೨ ನಂದಗೋಕುಲ ವೈ.ಆರ್.ಸ್ವಾಮಿ ರಾಜ್ ಕುಮಾರ್, ರಮೆಶ್, ಬಿ.ವಿ.ರಾಧ
೧೯೭೨ ನಾಗರಹಾವು ಪುಟ್ಟಣ್ಣ ಕಣಗಾಲ್ ವಿಷ್ಣುವರ್ಧನ್, ಆರತಿ, ಶುಭಾ
೧೯೭೨ ವಿಷಕನ್ಯೆ ಹುಣಸೂರು ಕೃಷ್ಣಮೂರ್ತಿ ರಾಜೇಶ್, ಬಿ.ವಿ.ರಾಧ
೧೯೭೩ ಎಡಕಲ್ಲು ಗುಡ್ಡದ ಮೇಲೆ ಪುಟ್ಟಣ್ಣ ಕಣಗಾಲ್ ಚಂದ್ರಶೇಖರ್, ಆರತಿ, ರಂಗ
೧೯೭೩ ಜಯ ವಿಜಯ ದ್ವಿಪಾತ್ರ ಎ.ವಿ.ಶೇಷಗಿರಿ ರಾವ್ ಗಂಗಾಧರ್
೧೯೭೩ ದೇವರು ಕೊಟ್ಟ ತಂಗಿ ಕೆ.ಎಸ್.ಎಲ್.ಸ್ವಾಮಿ ರಾಜ್ ಕುಮಾರ್, ಬಿ.ವಿ.ರಾಧ, ಶ್ರೀನಾಥ್
೧೯೭೩ ಭಾರತದ ರತ್ನ ಟಿ.ವಿ.ಸಿಂಗ್ ಠಾಕೂರ್ ಉದಯಕುಮಾರ್, ಜಯದೇವ್ ಕುಮಾರ್, ಲೀಲಾವತಿ
೧೯೭೩ ಮೂರೂವರೆ ವಜ್ರಗಳು ವೈ.ಆರ್.ಸ್ವಾಮಿ ರಾಜ್ ಕುಮಾರ್, ಶ್ರೀನಾಥ್, ಆರತಿ, ಮಂಜುಳಾ
೧೯೭೪ ಮಣ್ಣಿನ ಮಗಳು ದ್ವಿಪಾತ್ರ ಬಿ.ಎಸ್.ರಂಗಾ ಉದಯಕುಮಾರ್, ಗಂಗಾಧರ್, ಆರತಿ
೧೯೭೫ ಕಸ್ತೂರಿ ವಿಜಯ ಎಸ್.ವಿ.ಶ್ರೀಕಾಂತ್ ರಾಜೇಶ್
೧೯೭೬ ತುಳಸಿ ಕೆ.ಎಸ್.ಎಲ್.ಸ್ವಾಮಿ ಕಲ್ಯಾಣ್ ಕುಮಾರ್, ಶ್ರೀನಾಥ್, ಮಂಜುಳಾ
೧೯೭೬ ದೇವರು ಕೊಟ್ಟ ವರ ಆರ್.ರಾಮಮೂರ್ತಿ ವಿಷ್ಣುವರ್ಧನ್, ಗಂಗಾಧರ್, ಬಿ.ವಿ.ರಾಧ
೧೯೭೬ ಬದುಕು ಬಂಗಾರವಾಯಿತು ಎ.ವಿ.ಶೇಷಗಿರಿ ರಾವ್ ರಾಜೇಶ್, ಶ್ರೀನಾಥ್, ಮಂಜುಳಾ, ಉದಯಚಂದ್ರಿಕಾ
೧೯೭೬ ಬಹದ್ದೂರ್ ಗಂಡು ಎ.ವಿ.ಶೇಷಗಿರಿ ರಾವ್ ರಾಜ್ ಕುಮಾರ್, ಆರತಿ
೧೯೭೬ ಮಾಂಗಲ್ಯ ಭಾಗ್ಯ ವಿಜಯಸತ್ಯಂ ಬಸಂತ್ ಕುಮಾರ್ ಪಾಟೀಲ್, ಭವಾನಿ
೧೯೭೭ ಗಂಡ ಹೆಂಡತಿ ಕೆ.ಎಸ್.ಪ್ರಕಾಶ್ ರಾವ್ ಶ್ರೀನಾಥ್, ಮಂಜುಳಾ
೧೯೭೭ ತಾಯಿಗಿಂತ ದೇವರಿಲ್ಲ ವೈ.ಆರ್.ಸ್ವಾಮಿ ಶ್ರೀನಾಥ್, ಮಂಜುಳಾ
೧೯೭೭ ದೇವರ ದುಡ್ಡು ಕೆ.ಎಸ್.ಎಲ್.ಸ್ವಾಮಿ ರಾಜೇಶ್, ಶ್ರೀನಾಥ್
೧೯೭೭ ಬನಶಂಕರಿ ಕೆ.ಎಸ್.ಎಲ್.ಸ್ವಾಮಿ ಕಲ್ಯಾಣ್ ಕುಮಾರ್, ಕೆ.ಆರ್.ವಿಜಯಾ
೧೯೭೭ ಮನಸ್ಸಿನಂತೆ ಮಾಂಗಲ್ಯ ಬಂಡಾರು ಗಿರಿಬಾಬು ಮಾನು, ಅಂಬರೀಶ್, ಬಿ.ವಿ.ರಾಧ
೧೯೭೭ ಶುಭಾಶಯ ವಿ.ಟಿ.ತ್ಯಾಗರಾಜನ್ ಕಲ್ಯಾಣ್ ಕುಮಾರ್, ಶ್ರೀನಾಥ್, ಹೇಮಾ ಚೌಧರಿ
೧೯೭೭ ಶ್ರೀಮಂತನ ಮಗಳು ಎ.ವಿ.ಶೇಷಗಿರಿ ರಾವ್ ವಿಷ್ಣುವರ್ಧನ್, ಜಯಲಕ್ಷ್ಮಿ
೧೯೭೮ ದೇವದಾಸಿ ಸಿ.ವಿ.ರಾಜು ಉದಯಕುಮಾರ್, ಲತಾ
೧೯೭೮ ಶ್ರೀದೇವಿ ವಿ.ಎಲ್.ಆಚಾರ್ಯ ಎಸ್.ಶಿವರಾಂ, ಹೇಮಾ ಚೌಧರಿ
೧೯೭೯ ಬಾಳಿನ ಗುರಿ ಕೆ.ಎಸ್.ಪ್ರಕಾಶ್ ರಾವ್ ಶ್ರೀನಿವಾಸಮೂರ್ತಿ
೧೯೭೯ ವಿಜಯ್ ವಿಕ್ರಮ್ ವಿ.ಸೋಮಶೇಖರ್ ವಿಷ್ಣುವರ್ಧನ್, ದೀಪಾ
೧೯೮೦ ಜನ್ಮ ಜನ್ಮದ ಅನುಬಂಧ ಶಂಕರ್ ನಾಗ್ ಅನಂತ್ ನಾಗ್, ಶಂಕರ್ ನಾಗ್, ಜಯಮಾಲ, ಮಂಜುಳಾ
೧೯೮೦ ಜಾರಿ ಬಿದ್ದ ಜಾಣ ವೈ.ಆರ್.ಸ್ವಾಮಿ ಲೋಕೇಶ್, ಅಶೋಕ್, ರೇಖಾ ರಾವ್,
ಶ್ರೀನಿವಾಸಮೂರ್ತಿ, ಪ್ರಮೀಳಾ ಜೋಷಾಯ್
೧೯೮೦ ಮಿಥುನ ಮಾವಿನಕೆರೆ ರಂಗನಾಥನ್ ಶ್ರೀನಾಥ್, ಮಂಜುಳಾ
೧೯೮೦ ವಜ್ರದ ಜಲಪಾತ ಬಂಡಾರು ಗಿರಿಬಾಬು ಅಂಬರೀಶ್
೧೯೮೧ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಮಹಾತ್ಮೆ ಹುಣಸೂರು ಕೃಷ್ಣಮೂರ್ತಿ ಲೋಕೇಶ್, ಸುಂದರ್ ಕೃಷ್ಣ ಅರಸ್, ಜೈ ಜಗದೀಶ್, ಆರತಿ
೧೯೮೧ ನಾಗ ಕಾಳ ಭೈರವ ತಿಪಟೂರು ರಘು ವಿಷ್ಣುವರ್ಧನ್, ಜಯಮಾಲ
೧೯೮೧ ರೈತನ ಮಕ್ಕಳು ಚಿಂದೋಡಿ ಬಂಗಾರೇಶ್ ಗುಡಿಗೇರಿ ಬಸವರಾಜ್
೧೯೮೧ ಲೀಡರ್ ವಿಶ್ವನಾಥ್ ಕೆ.ಮಣಿಮುರುಗನ್ ಅಂಬರೀಶ್
೧೯೮೧ ಸಿಂಹದಮರಿ ಸೈನ್ಯ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅರ್ಜುನ್ ಸರ್ಜಾ, ಸುಂದರ್ ಕೃಷ್ಣ ಅರಸ್
೧೯೮೨ ಧರ್ಮ ದಾರಿ ತಪ್ಪಿತು ಬಂಡಾರು ಗಿರಿಬಾಬು ಶಂಕರ್ ನಾಗ್, ಶ್ರೀನಾಥ್, ಜಯಮಾಲ
೧೯೮೨ ನನ್ನ ದೇವರು ಬಿ.ಮಲ್ಲೇಶ್ ಅನಂತ್ ನಾಗ್, ಸುಜಾತ
೧೯೮೨ ಭಕ್ತ ಜ್ಞಾನದೇವ ಹುಣಸೂರು ಕೃಷ್ಣಮೂರ್ತಿ ರಾಮಕೃಷ್ಣ
೧೯೮೨ ಮುತ್ತಿನಂತ ಅತ್ತಿಗೆ ಬಂಡಾರು ಗಿರಿಬಾಬು ಶ್ರೀನಿವಾಸಮೂರ್ತಿ, ಅಶೋಕ್, ಕೆ.ವಿಜಯಾ
೧೯೮೩ ಕಲ್ಲು ವೀಣೆ ನುಡಿಯಿತು ತಿಪಟೂರು ರಘು ವಿಷ್ಣುವರ್ಧನ್, ಆರತಿ, ಪದ್ಮಪ್ರಿಯ
೧೯೮೩ ಕೆರಳಿದ ಹೆಣ್ಣು ಎ.ವಿ.ಶೇಷಗಿರಿ ರಾನ್ ಶಂಕರ್ ನಾಗ್, ವಿಜಯಶಾಂತಿ
೧೯೮೩ ಬ್ಯಾಂಕರ್ ಮಾರ್ಗಯ್ಯ ಟಿ.ಎಸ್.ನಾಗಾಭರಣ ಲೋಕೇಶ್
೧೯೮೪ ಬೆಂಕಿ ಬಿರುಗಾಳಿ ತಿಪಟೂರು ರಘು ವಿಷ್ಣುವರ್ಧನ್, ಶಂಕರ್ ನಾಗ್, ಜಯಮಾಲ
೧೯೮೪ ಶುಭಮುಹೂರ್ತ ಗೀತಪ್ರಿಯ ಕಲ್ಯಾಣ್ ಕುಮಾರ್, ಚರಣ್ ರಾಜ್
೧೯೮೫ ತಾಯಿಯ ಹೊಣೆ ವಿಜಯ್ ಚರಣ್ ರಾಜ್, ಅಶೋಕ್, ಸುಮಲತಾ
೧೯೮೫ ಧರ್ಮ ವಿಜಯ್ ಗುಜ್ಜರ್ ಜೈಜಗದೀಶ್, ರೂಪಾದೇವಿ
೧೯೮೫ ಮಸಣದ ಹೂವು ಪುಟ್ಟಣ್ಣ ಕಣಗಾಲ್ ಅಂಬರೀಶ್
೧೯೮೫ ಶಿವ ಕೊಟ್ಟ ಸೌಭಾಗ್ಯ ಹುಣಸೂರು ಕೃಷ್ಣಮೂರ್ತಿ ಲೋಕೇಶ್, ಆರತಿ
೧೯೮೬ ಅಗ್ನಿಪರೀಕ್ಷೆ ನಾಗ ಶ್ರೀನಿವಾಸ್ ಟೈಗರ್ ಪ್ರಭಾಕರ್, ಸುಮಿತ್ರಾ, ಶಂಕರ್ ನಾಗ್, ಭವ್ಯಾ
೧೯೮೬ ಆನಂದ್ ಸಿಂಗೀತಂ ಶ್ರೀನಿವಾಸ ರಾವ್ ಶಿವರಾಜ್ ಕುಮಾರ್, ಸುಧಾರಾಣಿ, ರಾಜೇಶ್
೧೯೮೬ ಉಷಾ ರಾಘವ ಕಲ್ಯಾಣ್ ಕುಮಾರ್, ಸುಹಾಸಿನಿ, ರಾಮಕೃಷ್ಣ
೧೯೮೬ ತಾಯಿಯೇ ನನ್ನ ದೇವರು ವಿಜಯ್ ಟೈಗರ್ ಪ್ರಭಾಕರ್, ಶಂಕರ್ ನಾಗ್
೧೯೮೬ ರಸ್ತೆ ರಾಜ ಬಿ.ಎಲ್.ವಿ.ಪ್ರಸಾದ್ ಶಂಕರ್ ನಾಗ್, ಗಾಯತ್ರಿ
೧೯೮೭ ತಾಯಿ ಕೊಟ್ಟ ತಾಳಿ ರವೀಂದ್ರನಾಥ್ ಮುರಳಿ, ಮಹಾಲಕ್ಷ್ಮಿ, ಲೋಕೇಶ್
೧೯೮೭ ಮುಖವಾಡ ಎಂ.ಡಿ.ಕೌಶಿಕ್ ರಾಮಕೃಷ್ಣ, ತಾರಾ
೧೯೮೮ ತಾಯಿ ಕರುಳು ಎನ್.ಎಸ್.ಧನಂಜಯ ಶ್ರೀನಿವಾಸಮೂರ್ತಿ, ವಿನೋದ್ ಆಳ್ವ, ವನಿತಾ ವಾಸು
೧೯೮೮ ನೀ ನನ್ನ ದೈವ ಕೆ.ಸುಂದರನಾಥ ಸುವರ್ಣ ಟೈಗರ್ ಪ್ರಭಾಕರ್, ಮಹಾಲಕ್ಷ್ಮಿ
೧೯೮೮ ಭರತ್ ಜೋಸೈಮನ್ ಟೈಗರ್ ಪ್ರಭಾಕರ್
೧೯೮೮ ಮಾತೃದೇವೋಭವ ಎನ್.ಎಸ್.ಧನಂಜಯ ಷ್ರೀನಿವಾಸಮೂರ್ತಿ, ಜೈಜಗದೀಶ್, ರಾಮಕೃಷ್ಣ, ಮಹಾಲಕ್ಷ್ಮಿ, ತಾರಾ
೧೯೮೯ ಏನ್ ಸ್ವಾಮಿ ಅಳಿಯಂದ್ರೆ ಜಯಂತಿ ಟೈಗರ್ ಪ್ರಭಾಕರ್
೧೯೮೯ ನ್ಯಾಯಕ್ಕಾಗಿ ನಾನು ಎ.ಟಿ.ರಘು ಅಂಬರೀಶ್, ಸುಮಲತಾ, ಶ್ರೀನಾಥ್
೧೯೯೦ ಶ್ರೀ ಸತ್ಯನಾರಾಯಣ ಪೂಜಾಫಲ ಎನ್.ಎಸ್.ಧನಂಜಯ ಕಲ್ಯಾಣ್ ಕುಮಾರ್, ರಾಜೇಶ್
೧೯೯೧ ಸುಂದರಕಾಂಡ ಕೆ.ವಿ.ರಾಜು ಶಂಕರ್ ನಾಗ್, ದೇವರಾಜ್, ಶಿವರಂಜಿನಿ, ತಾರಾ
೧೯೯೨ ಗೃಹಲಕ್ಷ್ಮಿ ಬಿ.ಸುಬ್ಬರಾವ್ ಶ್ರೀನಾಥ್, ಲಕ್ಷ್ಮಿ, ಶ್ರೀಧರ್, ಮಾಲಾಶ್ರೀ
೧೯೯೨ ಬೆಳ್ಳಿ ಮೋಡಗಳು ಕೆ.ವಿ.ರಾಜು ರಮೇಶ್, ಮಾಲಾಶ್ರೀ
೧೯೯೩ ಜನ ಮೆಚ್ಚಿದ ಮಗ ಬಿ.ಡಿ.ಶೇಷು ಶ್ರೀಧರ್, ಚಂದ್ರಿಕಾ, ಅಂಜಲಿ
೧೯೯೩ ನಾವಿಬ್ಬರು ನಮಗಿಬ್ಬರು ಎಂ.ಎಸ್.ರಾಜಶೇಖರ್ ರಾಘವೇಂದ್ರ ರಾಜಕುಮಾರ್, ಮಾಲಾಶ್ರೀ
೧೯೯೩ ಮೌನ ಸಂಗ್ರಾಮ ಮೋಹನ್ ಮಲ್ಲಪಲಿಲ್ ರಘುವೀರ್, ಶ್ರುತಿ
೧೯೯೪ ಪ್ರೇಮ ಸಿಂಹಾಸನ ಎಸ್.ವಿ.ಪ್ರಸಾದ್ ಜಗ್ಗೇಶ್, ಶಿವರಂಜಿನಿ, ಶ್ರೀನಾಥ್
೧೯೯೪ ಮೇಘ ಮಾಲೆ ಎಸ್.ನಾರಾಯಣ್ ಸುನಂದ್ ರಾಜ್
೧೯೯೪ ರಸಿಕ ದ್ವಾರಕೀಶ್ ರವಿಚಂದ್ರನ್, ಭಾನುಪ್ರಿಯ, ಶ್ರುತಿ
೧೯೯೫ ಈಶ್ವರ್ ಆರ್.ಸಿ.ರಂಗ ಜಗ್ಗೇಶ್, ತಾರ, ಚಾಂದಿನಿ
೧೯೯೫ ಮನ ಮಿಡಿಯಿತು ಎಂ.ಎಸ್.ರಾಜಶೇಖರ್ ಶಿವರಾಜ್ ಕುಮಾರ್, ಪ್ರಿಯಾ ರಾಮನ್, ಶ್ರೀನಾಥ್
೧೯೯೫ ಗಾಜನೂರ ಗಂಡು ಆನಂದ್ ಪಿ.ರಾಜು ಶಿವರಾಜ್ ಕುಮಾರ್, ನರ್ಮದಾ
೧೯೯೭ ವಿಮೋಚನೆ ಟಿ.ಎಸ್.ನಾಗಭರಣ ಶಿಲ್ಪಾ, ತಾರಾ, ಮಾಧುರಿ
೧೯೯೮ ನಮ್ಮೂರ ಹುಡುಗ ರವೀಂದ್ರನಾಥ್ ಶಿವರಾಜ್ ಕುಮಾರ್, ಶ್ರುತಿ
೧೯೯೯ ಟುವ್ವಿ ಟುವ್ವಿ ಟುವ್ವಿ ಸಿಂಗೀತಂ ಶ್ರೀನಿವಾಸ ರಾವ್ ರಾಘವೇಂದ್ರ ರಾಜಕುಮಾರ್, ಚಾರುಲತಾ
೧೯೯೯ ನನ್ನಾಸೆಯ ಹೂವೆ ಇ.ಚೆನ್ನಗಂಗಪ್ಪ ಜಗ್ಗೇಶ್, ಮೋನಿಕಾ ಬೇಡಿ
೧೯೯೯ ಪಟೇಲ ವಿ.ವಾಸು ಜಗ್ಗೇಶ್, ಪಾಯಲ್ ಮಲ್ಹೋತ್ರಾ
೨೦೦೦ ಆಂಧ್ರ ಹೆಂಡ್ತಿ ಮಹಮ್ಮದ್ ಗೌಸ್ ರಮ್ಯಾ ಕೃಷ್ಣ, ಮದನ್
೨೦೦೧ ನೀಲಾ ಟಿ.ಎಸ್.ನಾಗಾಭರಣ ರಾಘವೇಂದ್ರ ರಾಜಕುಮಾರ್, ಚಾರುಲತಾ
೨೦೦೧ ಭಾವ ಭಾಮೈದ ಆರ್.ಕಿಶೋರ್ ಸರ್ಜಾ ಶಿವರಾಜ್ ಕುಮಾರ್, ಪ್ರಕಾಶ್ ರೈ, ರಂಭಾ, ವಿನಯಾ ಪ್ರಸಾದ್
೨೦೦೧ ಮಹಾಲಕ್ಷ್ಮಿ ಸಿಂಗೀತಂ ಶ್ರೀನಿವಾಸ ರಾವ್ ರಾಘವೇಂದ್ರ ರಾಜಕುಮಾರ್, ಚಾರುಲತಾ
೨೦೦೧ ಶಿವಪ್ಪ ನಾಯಕ ಬಿ.ಸಿ.ಪಾಟೀಲ್ ಬಿ.ಸಿ.ಪಾಟೀಲ್, ಅನು ಪ್ರಭಾಕರ್
೨೦೦೨ ಎಂಥಾ ಲೋಕವಯ್ಯ ಜಗನ್ನಾಥ್ ಕದ್ರಿ ಜಗನ್ನಾಥ್ ಕದ್ರಿ, ಕೆ.ಎಸ್.ಅಶ್ವಥ್
೨೦೦೨ ಧೀರ ಸಾಯಿಪ್ರಕಾಶ್ ರಾಕಲೈನ್ ವೆಂಕಟೇಶ್, ಸಾಂಘವಿ
೨೦೦೬ ಬೆಳ್ಳಿ ಬೆಟ್ಟ ಶಿವರಾಜ್ ಹೊಸಕೆರೆ ಸುನೀಲ್ ರಾವ್, ಮಾನ್ಯ
೨೦೦೬ ಮಿಸ್ ಕ್ಯಾಲಿಫ಼ೋರ್ನಿಯ ಕೂಡ್ಲು ರಾಮಕೃಷ್ಣ ದಿಗಂತ್, ಜಾನು ಅರಸು
೨೦೦೬ ಸಾವಿರ ಮೆಟ್ಟಿಲು ಪುಟ್ಟಣ್ಣ ಕಣಗಾಲ್-ಕೆ.ಎಸ್.ಎಲ್.ಸ್ವಾಮಿ ಕಲ್ಯಾಣ್ ಕುಮಾರ್
೨೦೦೭ ಜಂಭದ ಹುಡುಗಿ ಪ್ರಿಯಾ ಹಾಸನ್ ಪ್ರಿಯಾ ಹಾಸನ್, ಜೈಆಕಾಶ್
೨೦೦೭ ಪ್ರಾರಂಭ ಟಿ.ಎಸ್.ನಾಗಾಭರಣ ಪ್ರಭುದೇವ, ಬಿ.ಸರೋಜಾದೇವಿ
೨೦೦೭ ಪ್ರೀತಿಗಾಗಿ ಎಸ್.ಮಹೇಂದರ್ ಶ್ರೀಮುರಳಿ, ಶ್ರೀದೇವಿ ವಿಜಯಕುಮಾರ್
೨೦೦೭ ಶ್ರೀ ದಾನಮ್ಮ ದೇವಿ ಚಿಂದೋಡಿ ಬಂಗಾರೇಶ್ ಅನು ಪ್ರಭಾಕರ್, ಶಿವಧ್ವಜ್
೨೦೦೮ ಆಕಾಶ ಗಂಗೆ ದಿನೇಶ್ ಬಾಬು ಮಿಥುನ್ ತೇಜಸ್ವಿ, ಛಾಯಾ ಸಿಂಗ್
೨೦೦೮ ಜನುಮದ ಗೆಳತಿ ದಿನೇಶ್ ಬಾಬು ಶ್ರೀನಗರ ಕಿಟ್ಟಿ, ಪೂಜಾ ಗಾಂಧಿ
೨೦೦೮ ಮಂದಾಕಿನಿ ರಮೇಶ್ ಸುರ್ವೆ ರಶ್ಮಿ, ಚೇತನ್, ಶ್ರೀನಾಥ್
೨೦೦೯ ಸ್ವತಂತ್ರ ಪಾಳ್ಯ ಹುಚ್ಚ ವೆಂಕಟ್ ಅರ್ಜುನ್, ದಾಮಿನಿ, ಸಿ.ಆರ್.ಸಿಂಹ

ತೆಲುಗು

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೧ ಜಗದೇಕವೀರುನಿ ಕಥಾ ಕೆ.ವಿ.ರೆಡ್ಡಿ ಎನ್.ಟಿ.ರಾಮರಾವ್, ಬಿ.ಸರೋಜಾ ದೇವಿ, ಎಲ್.ವಿಜಯಲಕ್ಷ್ಮಿ
೧೯೬೨ ಗಾಳಿ ಮೆಡಲು ಬಿ.ಆರ್.ಪಂತುಲು ಎನ್.ಟಿ.ರಾಮರಾವ್, ದೇವಿಕಾ, ಜಗ್ಗಯ್ಯ
೧೯೬೩ ವಿಷ್ಣು ಮಾಯ ನಂದೂರಿ ನಮ್ಮಾಳ್ವಾರ್ ಕಾಂತ ರಾವ್, ಕೃಷ್ಣಕುಮಾರಿ
೧೯೬೪ ತೋಟಲೊ ಪಿಲ್ಲ ಕೋಟಲೊ ರಾಣಿ ಜಿ.ವಿಶ್ವನಾಥ್ ಕಾಂತ ರಾವ್, ರಾಜಶ್ರೀ
೧೯೬೮ ಅತ್ತಗಾರು ಕೊತ್ತ ಕೊಡಲ್ಲು ಅಕ್ಕಿನೇನಿ ಸಂಜೀವಿ ಕೃಷ್ಣ, ವಿಜಯ ನಿರ್ಮಲ, ಹರನಾಥ್
೧೯೬೮ ಚುಟ್ಟಾರಿಕಾಲು ಪೆಕೇಟಿ ಶಿವರಾಂ ಜಗ್ಗಯ್ಯ, ಶೋಭನ್ ಬಾಬು, ಲಕ್ಷ್ಮಿ
೧೯೬೮ ದೇವುಡಿಚ್ಚನ ಭರ್ತ ನಾಲಗುಮ್ಮಿ ಪದ್ಮರಾಜು ಕಾಂತ ರಾವ್, ರಾಜಶ್ರೀ, ಹರನಾಥ್
೧೯೬೮ ಭಲೇ ಕೊಡಲ್ಲು ಕೆ.ಬಾಲಚಂದರ್ ಸಾಹುಕಾರ್ ಜಾನಕಿ, ಕಾಂಚನಾ, ಚಲಂ, ರಾಮಕೃಷ್ಣ
೧೯೭೨ ಕಲೆಕ್ಟರ್ ಜಾನಕಿ ಎಸ್.ಎಸ್.ಬಾಲನ್ ಜಗ್ಗಯ್ಯ, ಜಮುನಾ
೧೯೭೨ ಕುಲಗೌರವಂ ಪೆಕೇಟಿ ಶಿವರಾಂ ಎನ್.ಟಿ.ರಾಮರಾವ್, ಆರತಿ
೧೯೭೨ ಬಡಿಪಂತುಲು ಪಿ.ಸಿ.ರೆಡ್ಡಿ ಎನ್.ಟಿ.ರಾಮರಾವ್, ಅಂಜಲಿದೇವಿ, ರಾಮಕೃಷ್ಣ
೧೯೭೩ ಗಾಂಧಿ ಪುಟ್ಟಿನ ದೇಶಂ ಲಕ್ಷ್ಮಿದೀಪಕ್ ಕೃಷ್ಣಂ ರಾಜು, ಪ್ರಮೀಳಾ, ಲತಾ
೧೯೭೩ ಜೀವಿತಂ ಕೆ.ಎಸ್.ಪ್ರಕಾಶ್ ರಾವ್ ಶೋಭನ್ ಬಾಬು, ಶಾರದಾ
೧೯೭೩ ಬಂಗಾರು ಬಾಬು ವಿ.ವಿ.ರಾಜೇಂದ್ರ ಪ್ರಸಾದ್ ಅಕ್ಕಿನೇನಿ ನಾಗೇಶ್ವರ್ ರಾವ್, ವಾಣಿಶ್ರೀ
೧೯೭೩ ಮರಪುರಾನಿ ಮನಿಷಿ ಟಿ.ರಾಮರಾವ್ ಅಕ್ಕಿನೇನಿ ನಾಗೇಶ್ವರ್ ರಾವ್, ಮಂಜುಳಾ
೧೯೭೩ ಮಾಯದಾರಿ ಮಲ್ಲಿಗಾಡು ಎ.ಸುಬ್ಬರಾವ್ ಕೃಷ್ಣ, ಮಂಜುಳಾ
೧೯೭೩ ಶಾರದಾ ಕೆ.ವಿಶ್ವನಾಥ್ ಶೋಭನ್ ಬಾಬು, ಶಾರದಾ
೧೯೭೪ ಅಮ್ಮ ಮನಸು ಕೆ.ವಿಶ್ವನಾಥ್ ಚಲಂ, ಭಾರತಿ, ಶುಭಾ, ಸತ್ಯನಾರಾಯಣ
೧೯೭೪ ಚಂದನಾ ಗಿರಿಬಾಬು ರಂಗನಾಥ್
೧೯೭೪ ದೇವದಾಸು ವಿಜಯ ನಿರ್ಮಲ ಕೃಷ್ಣ, ವಿಜಯ ನಿರ್ಮಲ
೧೯೭೪ ನಿತ್ಯ ಸುಮಂಗಲಿ ಆರ್ಯ ಕೃಷ್ಣಂ ರಾಜು
೧೯೭೪ ಮಾಂಗಲ್ಯ ಭಾಗ್ಯಂ ಪದ್ಮನಾಭಂ ಭಾನುಮತಿ, ಜಗ್ಗಯ್ಯ
೧೯೭೪ ಸಂಸಾರಂ ಸಾಗರಂ ದಾಸರಿ ನಾರಾಯಣ್ ರಾವ್ ಸತ್ಯನಾರಯಣ, ಶುಭಾ
೧೯೭೫ ಅಂದರೂ ಮಂಚಿವಾರೆ ಜೆಮಿನಿ ಬಾಲನ್ ಶೋಭನ್ ಬಾಬು, ಲೋಕೇಶ್, ಮಂಜುಳಾ ವಿಜಯಕುಮಾರ್
೧೯೭೫ ಚಲ್ಲನಿ ತಲ್ಲಿ ಕೆ.ಎಸ್.ರಾಮಿ ರೆಡ್ಡಿ ಎಸ್.ವಿ.ರಂಗ ರಾವ್, ಅಂಜಲಿದೇವಿ, ಕೃಷ್ಣಂ ರಾಜು
೧೯೭೫ ಚಿನ್ನನಾಟಿ ಕಾಲಾಲು ಕೆ.ವಿಶ್ವನಾಥ್ ಕೃಷ್ಣಂ ರಾಜು, ಪ್ರಮೀಳಾ
೧೯೭೫ ಭಾಗಸ್ತುಲು ನಾಗಭೂಷಣಂ, ಚಂದ್ರಮೋಹನ್
೧೯೭೫ ರಾಮಯ್ಯ ತಂಡ್ರಿ ರಂಗನಾಥ್, ಪ್ರಭಾ
೧೯೭೫ ಶ್ರೀರಾಮಾಂಜನೇಯ ಯುದ್ಧಂ ಬಾಪು ಎನ್.ಟಿ.ರಾಮರಾವ್, ಬಿ.ಸರೋಜಾದೇವಿ
೧೯೭೬ ಆಡವಾಳ್ಳು ಅಪನಿಂದಾಲು ಬಿ.ಎಸ್.ನಾರಾಯಣ ಕೃಷ್ಣಂ ರಾಜು
೧೯೭೮ ಕುಮಾರ ರಾಜ ಪಿ.ಸಾಂಬಶಿವ ರಾವ್ ಕೃಷ್ಣ, ಜಯಪ್ರದಾ
೧೯೭೮ ಬೊಮ್ಮರಿಲ್ಲು ರಾಜಚಂದ್ರ ಶ್ರೀಧರ್, ಮುರಳಿ ಮೋಹನ್, ಮಾಧವಿ
೧೯೭೯ ಕಮಲಮ್ಮ ಕಮತಂ ಕೆ.ಪ್ರತ್ಯಗಾತ್ಮ ಕೃಷ್ಣಂ ರಾಜು
೧೯೭೯ ಬೊಟ್ಟು ಕಾಟುಕ ರಾಜಚಂದ್ರ ಮುರಳಿ ಮೋಹನ್, ಮಾಧವಿ
೧೯೭೯ ವಿಜಯ ರಾಜಚಂದ್ರ
೧೯೮೦ ಚುಕ್ಕಲೊ ಚಂದ್ರುಡು ಸಿ.ಎಸ್.ರಾವ್ ಚಂದ್ರಮೋಹನ್, ವೆನ್ನಿರಾಡೈ ನಿರ್ಮಲ, ಕಾಂತ ರಾವ್
೧೯೮೧ ಅಗ್ನಿ ಪೂಲು ಕೆ.ಬಪ್ಪಯ್ಯ ಕೃಷ್ಣಂ ರಾಜು, ಜಯಸುಧಾ, ಜಯಪ್ರದಾ
೧೯೮೧ ಕೊಂಡವೀಟಿ ಸಿಂಹಂ ಕೆ.ರಾಮಚಂದ್ರ ರಾವ್ ಎನ್.ಟಿ.ರಾಮರಾವ್, ಶ್ರೀದೇವಿ
೧೯೮೧ ಮಿನಿಸ್ಟರ್ ಮಹಾಲಕ್ಷ್ಮಿ ಡಿ.ರಂಗಾ ರಾವ್ ನೂತನ್ ಪ್ರಸಾದ್
೧೯೮೨ ಏಕಲವ್ಯ ವಿಜಯಭಾಸ್ಕರ್ ಕೃಷ್ನ, ಜಯಪ್ರದಾ
೧೯೮೨ ಜಸ್ಟಿಸ್ ಚೌಧರಿ ಕೆ.ರಾಮಚಂದ್ರ ರಾವ್ ಎನ್.ಟಿ.ರಾಮರಾವ್, ಶಾರದಾ, ಶ್ರೀದೇವಿ
೧೯೮೪ ರಕ್ತ ಸಂಬಂಧಂ ವಿಜಯನಿರ್ಮಲ ಕೃಷ್ಣ, ರಾಧ
೧೯೮೪ ರಾರಾಜು ಜಿ.ರಾಂಮೋಹನ್ ರಾವ್ ಕೃಷ್ಣಂ ರಾಜು, ವಿಜಯಶಾಂತಿ
೧೯೮೬ ಧೈರ್ಯವಂತುಡು ಲಕ್ಷ್ಮಿದೀಪಕ್ ಚಿರಂಜೀವಿ, ವಿಜಯಶಾಂತಿ
೧೯೮೬ ಶಾಂತಿ ನಿವಾಸಂ ಕೃಷ್ಣ, ಸುಹಾಸಿನಿ ಮಣಿರತ್ನಂ, ರಾಧಿಕಾ
೧೯೮೭ ಅಲ್ಲರಿ ಕೃಷ್ಣಯ್ಯ ನಂದಮೂರಿ ರಮೇಶ್ ಬಾಲಕೃಷ್ಣ, ಭಾನುಪ್ರಿಯ
೧೯೮೭ ದೊಂಗ ಮೂಗುಡು ಎ.ಕೆ.ಕೋದಂಡರಾಮ ರೆಡ್ಡಿ ಚಿರಂಜೀವಿ, ಭಾನುಪ್ರಿಯ, ಮಾಧವಿ, ರಾಧಿಕಾ
೧೯೮೭ ದೊಂಗೊಡೊಚ್ಚಾಡು ಕೋಡಿ ರಾಮಕೃಷ್ಣ ಕೃಷ್ಣ, ರಾಧ
೧೯೮೮ ಆಖರಿ ಪೋರಾಟಂ ಕೆ.ರಾಮಚಂದ್ರ ರಾವ್ ನಾಗಾರ್ಜುನ, ಸುಹಾಸಿನಿ, ಶ್ರೀದೇವಿ
೧೯೯೦ ಮುದ್ದುಲ ಮೇನಲ್ಲುಡು ಕೋಡಿ ರಾಮಕೃಷ್ಣ ಬಾಲಕೃಷ್ಣ, ವಿಜಯಶಾಂತಿ
೧೯೯೧ ವಿಧಾತ ಜ್ಯೋತಿ ಕುಮಾರ್ ಕ್ರಷ್ಣಂ ರಾಜು, ಅರ್ಚನಾ
೧೯೯೨ ಸ್ವಾತಿ ಕಿರಣಂ ಕೆ.ವಿಶ್ವಾನಾಥ್ ಮುಮ್ಮೂಟಿ, ರಾಧಿಕಾ
೧೯೯೫ ಪೆದ್ದ ರಾಯುಡು ರವಿರಾಜ್ ಪಿನಿಶೆಟ್ಟಿ ಮೋಹನ್ ಬಾಬು, ಸೌಂದರ್ಯ

ತಮಿಳು

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೫ ನೀರ್ ಕುಮಿಳಿ ಕೆ.ಬಾಲಚಂದರ್ ನಾಗೇಶ್, ಸಾಹುಕಾರ್ ಜಾನಕಿ
೧೯೬೬ ಕಾದಲ್ ಪಾಡುತುಮ್ ಪಾಡು ಜೋಸೆಫ್ ಡೇಲಿಯಟ್ ಜೈಶಂಕರ್, ವಾಣಿಶ್ರೀ
೧೯೬೬ ಮೂಗರಸಿ ಎಂ.ಎ.ತಿರುಮುಗಂ ಎಂ.ಜಿ.ರಾಮಚಂದ್ರನ್, ಜೆಮಿನಿ ಗಣೇಶನ್, ಜಯಲಲಿತ
೧೯೬೭ ಭಾಮಾವಿಜಯಂ ಕೆ.ಬಾಲಚಂದರ್ ಸಾಹುಕಾರ್ ಜಾನಕಿ, ಕಾಂಚನಾ, ಮುತ್ತುರಾಮನ್, ನಾಗೇಶ್
೧೯೬೮ ಎದಿರ್ ನೀಚಲ್ ಕೆ.ಬಾಲಚಂದರ್ ನಾಗೇಶ್, ಸಾಹುಕಾರ್ ಜಾನಕಿ, ಮುತ್ತುರಾಮನ್
೧೯೬೯ ಇರು ಕೊಡುಗಳ ಕೆ.ಬಾಲಚಂದರ್ ಜೆಮಿನಿ ಗಣೇಶನ್, ಸಾಹುಕಾರ್ ಜಾನಕಿ
೧೯೬೯ ನಿಲ್ ಗವನಿ ಕಾದಲೈ ಸಿ.ವಿ.ರಾಜೆಂದ್ರನ್ ಜೈಶಂಕರ್, ಭಾರತಿ, ನಾಗೇಶ್
೧೯೭೧ ಕಣ್ಣ ನಲಮಾ ಕೆ.ಬಾಲಚಂದರ್ ಜೆಮಿನಿ ಗಣೇಶನ್
೧೯೭೧ ಪುನ್ನಗೈ ಕೆ.ಬಾಲಚಂದರ್ ಜೆಮಿನಿ ಗಣೇಶನ್, ಮುತ್ತುರಾಮನ್
೧೯೭೨ ವೆಲ್ಲಿ ವಿಳಾ ಕೆ.ಬಾಲಚಂದರ್ ಜೆಮಿನಿ ಗಣೇಶನ್, ವಾಣಿಶ್ರೀ
೧೯೭೩ ಗಂಗಾ ಗೌರಿ ಬಿ.ಆರ್.ಪಂತುಲು ಜೆಮಿನಿ ಗಣೇಶನ್, ಜಯಲಲಿತ
೧೯೭೩ ನಲ್ಲ ಮುಡಿವು ಸಿ.ಎನ್.ಷಣ್ಮುಗಂ ಜೆಮಿನಿ ಗಣೇಶನ್, ಮುತ್ತುರಾಮನ್
೧೯೭೩ ಪೆಣ್ಣೈ ನಂಬುಂಗಳ್ ಬಿ.ವಿ.ಶ್ರೀನಿವಾಸ್ ಎ.ವಿ.ಎಂ.ರಾಜನ್
೧೯೭೩ ಮನ್ನಿಪ್ಪಾಯಲ್ ಎ.ಜಗನ್ನಾಥನ್ ಎ.ವಿ.ಎಂ.ರಾಜನ್
೧೯೭೩ ಷಣ್ಮುಗಪ್ರಿಯ ಕೆ.ಕೃಷ್ಣಮೂರ್ತಿ ಮುತ್ತುರಾಮನ್
೧೯೭೫ ಎಲ್ಲೋರುಮ್ ನಲ್ಲವರೆ ಜೆಮಿನಿ ಬಾಲನ್ ಮುತ್ತುರಾಮನ್, ಲೋಕೇಶ್, ಮಂಜುಳಾ ವಿಜಯಕುಮಾರ್
೧೯೭೬ ಕುಲ ಗೌರವಂ ಪೆಕೇಟಿ ಶಿವರಾಂ ಮುತ್ತುರಾಮನ್, ಜಯಸುಧಾ
೧೯೭೯ ದೇವತೈ ಪಿ.ಎನ್.ಮೆನನ್ ಶಿವಕುಮಾರ್

ಮಲಯಾಳಂ

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೫ ಕಲಿಯೋದಂ ಪಿ.ಸುಬ್ರಹ್ಮಣ್ಯಂ ಪ್ರೇಮ್ ನಜೀರ್, ಮಧು
೧೯೬೫ ಕಾಟ್ಟು ಪೂಕ್ಕಳ್ ಕೆ.ತಂಗಪ್ಪನ್ ಮಧು, ದೇವಿಕಾ
೧೯೬೮ ಕಾರುತ ಪೌರ್ಣಮಿ ನಾರಾಯಣ ಕುಟ್ಟಿ ವಲ್ಲತ್ ಮಧು, ಶಾರದಾ
೧೯೬೮ ಲಕ್ಷಪ್ರಭು ಪಿ.ಭಾಸ್ಕರನ್ ಪ್ರೇಮ್ ನಜೀರ್, ಶೀಲಾ

ಹಿಂದಿ

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೬ ದಾದಾ ಕೇದಾರ್ ಕಪೂರ್ ದಾರಾ ಸಿಂಗ್
೧೯೬೬ ಲಾಲ್ ಬಂಗ್ಲಾ ಜುಗಲ್ ಕಿಶೋರ್ ಸುಜಿತ್ ಕುಮಾರ್, ಶ್ಯಾಮಾ
೧೯೬೭ ಏಕ್ ಫೂಲ್ ಏಕ್ ಭೂಲ್ ಕೇದಾರ್ ಕಪೂರ್ ದೇವ್ ಕುಮಾರ್
೧೯೬೭ ಮೆಹರ್ಬಾನ್ ಎ.ಭೀಮ್ ಸಿಂಗ್ ಸುನಿಲ್ ದತ್, ನೂತನ್, ಭಾರತಿ
೧೯೬೮ ತೀನ್ ಬಹುರಾಣಿಯಾ ಎಸ್.ಎಸ್.ವಾಸನ್-ಎಸ್.ಎಸ್.ಬಾಲನ್ ಪ್ರಥ್ವಿರಾಜ್ ಕಪೂರ್, ಸಾಹುಕಾರ್ ಜಾನಕಿ, ಕಾಂಚನಾ
೧೯೬೯ ಗುಂಡಾ ಮಹಮ್ಮದ್ ಹುಸೇನ್ ಸುಜಿತ್ ಕುಮಾರ್
೧೯೬೯ ತುಮ್ ಸೆ ಅಚ್ಚಾ ಕೌನ್ ಹೈ ಪ್ರಮೋದ್ ಚಕೃವರ್ತಿ ಶಮ್ಮಿ ಕಪೂರ್, ಬಬಿತಾ
೧೯೮೫ ಆಜ್ ಕೆ ಶೋಲಿ ಎಸ್.ವಿ.ರಾಜೇಂದ್ರಸಿಂಗ್ ಬಾಬು ಸುಂದರ್ ಕೃಷ್ನ ಅರಸ್, ಅರ್ಜುನ್ ಸರ್ಜಾ

೭೬ ವರ್ಷ ವಯಸ್ಸಿನ ಜಯಂತಿಯವರು ತಮ್ಮ ಬೆಂಗಳೂರಿನ ನಿವಾಸದಲ್ಲಿ ಸೋಮವಾರ, ೨೬ಜುಲೈ೨೦೨೧ ರಂದು ನಿಧನರಾದರು. ಸ್ವಲ್ಪದಿನಗಳಿಂದ ಅವರು ಅಸ್ವಸ್ಥತೆಯಿಂದ ಬಳಲುತ್ತಿದ್ದರು.[]

ಹೆಚ್ಚಿನ ಮಾಹಿತಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]