![]() |
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಚಿತ್ರ:Toronto Zoo Logo 2006.svg | |
![]() The Main Entrance to the Toronto Zoo | |
Date opened | August 15, 1974 |
---|---|
Location | 361 ಎ ಓಲ್ಡ್ ಫಿಂಚ್ ಅವೆನ್ಯೂ ಟೊರೊಂಟೊ, ಒಂಟಾರಿಯೊ, ಕೆನಡಾ |
Coordinates | 43°49′13.00″N 79°10′58.00″W / 43.8202778°N 79.1827778°W |
Land area | 287 hectares (710 acres)[೧] |
No. of animals | 5,000+[೨] |
No. of species | 460+ |
Memberships | CAZA, WAZA, AZA |
Public transit access | ಪ್ರವೇಶ 85B ಶೆಪರ್ಡ್ ಈಸ್ಟ್, 86 ಎ ಸ್ಕಾರ್ಬರೊ |
Website | www |
ಕೆನಡಾ ದೇಶದ ಅತಿ ಪ್ರಮುಖ ಪ್ರಾಣಿ ಸಂಗ್ರಹಾಲಯಗಳಲ್ಲಿ ಟೊರಾಂಟೋ ಝೂ ಅತಿ ಮುಖ್ಯವಾದುದು. ಈ ಸಂಗ್ರಹಾಲಯದಲ್ಲಿ ಸುಮಾರು ೫ ಸಾವಿರ ಪ್ರಾಣಿಗಳ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳಲಾಗುತ್ತಿದೆ. ಅವುಗಳು ೪೬೦ ಪ್ರಭೇದಗಳಿಗೆ ಸೇರಿವೆ. ಅವುಗಳ ಮಾಹುತರು ತಮ್ಮ ತಮ್ಮ ಕೈಕೆಳಗೆ ಮೇಲ್ವಿಚಾರಣೆಯಾಗುತ್ತಿರುವ ಪ್ರಾಣಿಗಳ ಬಗ್ಗೆ ಮಾಹಿತಿಗಳನ್ನು ಝೂ ವಲಯದಲ್ಲಿ ನಿಗದಿತ ಸಮಯದಲ್ಲಿ ತಿಳಿಸುತ್ತಾರೆ. ಗೋರಿಲ್ಲಾಗಳು ವಾಸಿಸುವ 'ರೇನ್ ಫಾರೆಸ್ಟ್', 'ಆಫ್ರಿಕನ್ ಸವನ್ನಾ', 'ಆಷ್ಟ್ರೇಲಿಯಾದ ದ ಗ್ರೇಟ್ ಬ್ಯಾರಿಯರ್ ರೀಫ್' ೧೦ ಎಕರೆ ಪ್ರದೇಶದ 'ಟುಂಡ್ರಾ ಟ್ರೆಕ್', ಗಳನ್ನು ಕಾಣಬಹುದು. ಇಲ್ಲೇ 'ಪೋಲಾರ್ ಬೇರ್', ಆರ್ಕ್ಟಿಕ್ ವುಲ್ವ್ಸ್, ಸಿಗುತ್ತವೆ. 'ಕಿಡ್ಸ್ ಡಿಸ್ಕವರಿ ಝೋನ್', ಹಾಗೂ 'ಸ್ಪ್ಲಶ್ ಐಲೆಂಡ್ ಕಿಡ್ಸ್ ಝೂ' ಇದೆ. ಇಲ್ಲಿ ದಿನ ನಿತ್ಯವೂ ಪ್ರಾಣಿಗಳ ಪ್ರದರ್ಶವಿದೆ.