ತವರಿನ ಋಣ (ಚಲನಚಿತ್ರ)



ತವರಿನ ಋಣ
ನಿರ್ದೇಶನರಮೇಶ್ ರಾಜ್
ನಿರ್ಮಾಪಕಕೆ.ಶ್ರೀರಾಮ ರೆಡ್ಡಿ
ಲೇಖಕರಮೇಶ್ ರಾಜ್
ಪಾತ್ರವರ್ಗಪೂಜಾ ಗಾಂಧಿ
ಪರಮೇಶ
ಸಂಗೀತಅಭಿಮಾನ್ ರಾಯ್
ವಿತರಕರುಕೆಆರ್ ಎಂಟರ್ಟೈನ್ಮೆಂಟ್
ಬಿಡುಗಡೆಯಾಗಿದ್ದು7 ಜನವರಿ 2011
ದೇಶಭಾರತ
ಭಾಷೆಕನ್ನಡ

ತವರಿನ ಋಣ 2011 ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದ್ದು, ಪೂಜಾ ಗಾಂಧಿ ಮತ್ತು ಪರಮೇಶ್ ಅದರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆ ಚಿತ್ರವನ್ನು ರಮೇಶ್ ರಾಜ್ ಬರೆದು ನಿರ್ದೇಶಿಸಿದ್ದಾರೆ. ಕೆ.ಆರ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಕೆ.ಶ್ರೀರಾಮರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ. ಅಭಿಮಾನ್ ರಾಯ್ ಅದರ ಸಂಗೀತ ಸಂಯೋಜಿಸಿದ್ದಾರೆ []

ಕಥಾವಸ್ತು

[ಬದಲಾಯಿಸಿ]

ಈ ಚಿತ್ರವು ಸಂಬಂಧಗಳನ್ನು ಆಧರಿಸಿದ ಕಣ್ಣೀರಿನ ಕಥೆಯಾಗಿದೆ.

ಪಾತ್ರವರ್ಗ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Archived copy". Archived from the original on 15 April 2011. Retrieved 10 January 2011.{{cite web}}: CS1 maint: archived copy as title (link)