ದಾಲ್ ಮಖನಿ ಭಾರತ ಮತ್ತು ಪಾಕಿಸ್ತಾನದ ಪಂಜಾಬ್ ಪ್ರದೇಶ ಮೂಲದ ಒಂದು ಜನಪ್ರಿಯ ಭಕ್ಷ್ಯ. ಉದ್ದಿನ ಬೇಳೆ, ರಾಜ್ಮಾ, ಬೆಣ್ಣೆ ಮತ್ತು ಕೆನೆ ದಾಲ್ ಮಖನಿಯಲ್ಲಿನ ಮೂಲ ಪದಾರ್ಥಗಳು. ದಾಲ್ ಮಖನಿ ಸಂಯುಕ್ತ ಭಾರತದಲ್ಲಿ ವಿಭಜನೆಯ ಮೊದಲು ಒಂದು ಮುಖ್ಯ ಆಹಾರವಾಗಿತ್ತು.