Divya Singh
Sport
Basketball
Position
Guard/forward
Jersey #
4
Height
5 ft 9 in (1.75 m)
Nationality
Indian
Born
(1982-07-21 ) ೨೧ ಜುಲೈ ೧೯೮೨ (ವಯಸ್ಸು ೪೨) Varanasi , ಉತ್ತರ ಪ್ರದೇಶ , India
High school
RMKBI, Varanasi
Former school(s)
Rajershi Shishu Vihar
ದಿವ್ಯಾ ಸಿಂಗ್ ಹಿಂದಿ 'दिव्या सिंह(1982 ,ಜುಲೈ 21ರಂದು ಜನನ)ಭಾರತದ ಮಹಿಳೆಯರ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ತಂಡದ ಮಾಜಿ ನಾಯಕಿ. ದಿವ್ಯಾ 2006ರ ಮೆಲ್ಬರ್ನ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಬ್ಯಾಸ್ಕೆಟ್‌ಬಾಲ್ ತಂಡವನ್ನು ನಾಯಕಿಯಾಗಿ ಮುನ್ನಡೆಸಿದರು. ಆಟದ ಕೌಶಲ್ಯಗಳು, ನಾಯಕತ್ವ ಗುಣಗಳು, ಶೈಕ್ಷಣಿಕ ಬಲ ಮತ್ತು ವ್ಯಕ್ತಿತ್ವಕ್ಕೆ ಹೆಸರಾದ ಅವರು ಭಾರತ ದಲ್ಲಿ [ಸೂಕ್ತ ಉಲ್ಲೇಖನ ಬೇಕು ] ಅತ್ಯುತ್ತಮ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದಾರೆ. ಅವರು ಪ್ರಸಕ್ತ ದೆಲಾವೇರ್‌ನ ನೀವಾರ್ಕ್‌ನಲ್ಲಿರುವ ಯೂನಿವರ್ಸಿಟಿ ಆಫ್ ದೆಲಾವೇರ್‌ನಲ್ಲಿ ಕ್ರೀಡಾ ವ್ಯವಸ್ಥಾಪನೆ ಅಧ್ಯಯನ ಮಾಡುತ್ತಿದ್ದು, UDಗೆ ಸಹಾಯಕ ಮಹಿಳಾ ಬ್ಯಾಸ್ಕೆಟ್‌ಬಾಲ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
2007 ಜೂನ್ 3ರಿಂದ ಜೂನ್ 10ರವರೆಗೆ ನಡೆದ ದಕ್ಷಿಣ ಕೊರಿಯ ದ ಇಂಚೆಯನ್‌ನಲ್ಲಿ ಮಹಿಳೆಯರ FIBA ಏಷ್ಯಾ ಚಾಂಪಿಯನ್‌ಷಿಪ್‌ನ ಪೂಲ್-Bಯಲ್ಲಿ ವಿಜೇತೆ.
2006ರ ಮಾರ್ಚ್ 15ರಿಂದ 26 , ಮೆಲ್ಬರ್ನ್,ಆಸ್ಟ್ರೇಲಿಯ ,ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಾಯಕಿ.
2006ರ ಮಾರ್ಚ್ 7ರಿಂದ 12 , ಆಕ್‌ಲ್ಯಾಂಡ್,ನ್ಯೂಜಿಲೆಂಡ್ , ಸೌಹಾರ್ದ ಪಂದ್ಯ ಸರಣಿ.
2006 ,ಸೆಪ್ಟೆಂಬರ್ 22ರಿಂದ 25 ,ಫುಕೆಟ್,ಥಾಯ್ಲೆಂಡ್ , ಪ್ರಥಮ ಫುಕೆಟ್ ಅಂತಾರಾಷ್ಟ್ರೀಯ ಆಹ್ವಾನಿತ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ.
2005 ಜನವರಿ 13ರಿಂದ 19 ,ಸೆಂಡಾಯಿ, ಜಪಾನ್ ನಲ್ಲಿ, ಹಿರಿಯ ಮಹಿಳೆಯರ 20ನೇ ಏಷ್ಯನ್ ಬ್ಯಾಸ್ಕೆಟ್‌ಬಾಲ್ ಒಕ್ಕೂಟ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ.
ಅಕ್ಟೋಬರ್ 29ರಿಂದ ನವೆಂಬರ್ 2 ,ಕೌಲಾಲಂಪುರ್, ಮಲೇಶಿಯ , ಹಿರಿಯ ಮಹಿಳೆಯರಪೋರ್ಟ್ ಡಿಕ್ಸನ್ ಅಂತಾರಾಷ್ಟ್ರೀಯ ಆಹ್ವಾನಿತ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ.
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಬ್ಯಾಸ್ಕೆಟ್‌ಬಾಲ್ ತಂಡಕ್ಕೆ 2006ರ ಸಾಲಿನ ನಾಯಕಿ.
ಮೆಲ್ಬರ್ನ್, ಆಸ್ಟ್ರೇಲಿಯಾ.
ಉತ್ತರಪ್ರದೇಶದ ವಾರಣಾಸಿಯ ಉದಯ್ ಪ್ರತಾಪ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದಿಂದ 2006ನೇ ಸಾಲಿನ ಶ್ರೇಷ್ಟ ಆಟಗಾರ್ತಿ ಗೌರವ.
21ನೇ ಕಾರ್ಪ್ ಇಂಪೆಕ್ಸ್ ಫೆಡರೇಷನ್ ಕಪ್ ಚಾಂಪಿಯನ್‌ಷಿಪ್‌ನಲ್ಲಿ 2005ನೇ ಸಾಲಿನ ಅತ್ಯುತ್ತಮ ಆಟಗಾರ್ತಿ ಗೌರವ.
ಸೆಂಟೌರಿ ಕ್ರೀಡಾ ಕ್ಲಬ್‌ನಿಂದ 2004ನೇ ಸಾಲಿನ ಸೆಂಚುರಿ ಕ್ರೀಡಾ ಪ್ರಶಸ್ತಿ
ಕಾನ್ಪುರದಲ್ಲಿ ನಡೆದ UPರಾಜ್ಯ ಹಿರಿಯರ ಚಾಂಪಿಯನ್‌ಷಿಪ್‌ನಲ್ಲಿ 2002ನೇ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ.
ಲಕ್ನೊ ಬ್ಯಾಸ್ಕೆಟ್‌ಬಾಲ್ ಒಕ್ಕೂಟದಿಂದ 2002ನೇ ಸಾಲಿನ ಶ್ರೇಷ್ಟ ಆಟಗಾರ್ತಿ ಪ್ರಶಸ್ತಿ.
ವಾರಣಾಸಿ ಬೆನಾರಸ್ ಹಿಂದು ವಿಶ್ವವಿದ್ಯಾನಿಲಯದ ಉಪಕುಲಪತಿಯಿಂದ 2002ನೇ ಸಾಲಿನ ಶ್ರೇಷ್ಟ ಆಟಗಾರ್ತಿ ಪ್ರಶಸ್ತಿ.
ಚಿತ್ರ:Divya in shooting.jpg ದೆಹಲಿ ಪರ ಆಡುತ್ತಿರುವ ದಿವ್ಯ ಸಿಂಗ್
ರಾಜಸ್ಥಾನ ದ ಜೈಪುರದಲ್ಲಿ ನಡೆದ 2006 -07ನೇ ಸಾಲಿನ 57ನೇ ರಾಷ್ಟ್ರೀಯ ಹಿರಿಯರ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಪದಕ.
ಜಾರ್ಖಂಡ್‌ನ ಜಮ್ಷೆಡ್‌ಪುರದಲ್ಲಿ 2006ನೇ ಸಾಲಿನ 22ನೇ ಫೆಡರೇಷನ್ ಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ.
ಮಹಾರಾಷ್ಟ್ರ ದ ಪುಣೆಯಲ್ಲಿ 2006ನೇ ಸಾಲಿನ 56ನೇ ರಾಷ್ಟ್ರೀಯ ಹಿರಿಯರ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ.
ನವದೆಹಲಿ ಯಲ್ಲಿ 2005ನೇ ಸಾಲಿನ ಮಹಿಳೆಯರ ಆರ್. ವೈಕುಂಠಮ್ ಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಪದಕ.
ಗುಜರಾತ್ , ಭವ್‌ನಗರ್‌ನಲ್ಲಿ 2005ನೇ ಸಾಲಿನ 21ನೇ ಕಾರ್ಪ್ ಇಂಪೆಕ್ಸ್ ಫೆಡರೇಷನ್ ಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಪದಕ.
ಪಂಜಾಬ್ , ಲೂಧಿಯಾನದಲ್ಲಿ 2005ನೇ ಸಾಲಿನ 55ನೇ ರಾಷ್ಟ್ರೀಯ ಹಿರಿಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಪದಕ.
ನವಿ ಮುಂಬೈನ ವಶಿಯಲ್ಲಿ 2003ನೇ ಸಾಲಿನ 20ನೇ ಫೆಡರೇಷನ್ ಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ.
AP,ಹೈದರಾಬಾದ್ ನ 2003ನೇ ಸಾಲಿನ 53ನೇ ರಾಷ್ಟ್ರೀಯ ಹಿರಿಯರ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ.
ಉತ್ತರಪ್ರದೇಶ, ವಾರಣಾಸಿಯ ಉದಯ್ ಪ್ರತಾಪ್ ಕಾಲೇಜಿನ ರಾಜೆರ್ಶಿ ಶಿಶು ವಿಹಾರದಿಂದ ಪ್ರಾಥಮಿಕ ಶಾಲಾ ಶಿಕ್ಷಣ.
ವಾರಣಾಸಿ ಯ R.M.K.B.I ಕಾಲೇಜಿನಿಂದ ಪ್ರೌಢಶಾಲೆ ಶಿಕ್ಷಣ.
ಭಾರತ ದ ಬನಾರಸ್ ಹಿಂದು ವಿಶ್ವವಿದ್ಯಾನಿಲಯದಿಂದ ದೈಹಿಕ ಶಿಕ್ಷಣ ಪದವಿ.
ಡೆಲಾವೇರ್ ನೇವಾರ್ಕ್ ಡೆಲಾವೇರ್ ವಿಶ್ವವಿದ್ಯಾನಿಲಯದಲ್ಲಿ ಕ್ರೀಡಾ ವ್ಯವಸ್ಥಾಪನೆ ಅಧ್ಯಯನ.
ಅವರು ಬ್ಯಾಸ್ಕೆಟ್‌ಬಾಲ್ ಆಟಗಾರರ ಕುಟುಂಬದಿಂದ ಬಂದವರಾಗಿದ್ದು, ಅವರಲ್ಲಿ ಮೂವರು ಸಹೋದರಿಯರು ಪ್ರಸಕ್ತ ಭಾರತ ಮಹಿಳಾ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ತಂಡದ ಆಟಗಾರ್ತಿಯರಾಗಿದ್ದಾರೆ.
ಅವರು ಕೂಡ NIS ಬ್ಯಾಸ್ಕೆಟ್‌ಬಾಲ್ ಕೋಚ್)
ಸಹೋದರಿ ಪ್ರಶಾಂತಿ ಸಿಂಗ್(ಪ್ರಸಕ್ತ ಭಾರತ ಮಹಿಳಾ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ತಂಡದ ಆಟಗಾರ್ತಿ).
ಸಹೋದರಿ ಆಕಾಂಕ್ಷಾ ಸಿಂಗ್ (ಪ್ರಸಕ್ತ ಭಾರತ ಮಹಿಳಾ ಬ್ಯಾಸ್ಕೆಟ್‌ಬಾಲ್ ತಂಡದ ಆಟಗಾರ್ತಿ)
ಸಹೋದರಿ ಪ್ರತಿಮಾ ಸಿಂಗ್(ಪ್ರಸಕ್ತ ಭಾರತದ ಮಹಿಳಾ ರಾಷ್ಟ್ರೀಯ ಕಿರಿಯರ ಬ್ಯಾಸ್ಕೆಟ್‌ಬಾಲ್ ತಂಡದ ನಾಯಕಿ).
ಲೋವಿಷ್
Persondata
Name
Singh, Divya
Alternative names
Short description
Date of birth
21 July 1982
Place of birth
Varanasi , ಉತ್ತರ ಪ್ರದೇಶ , India
Date of death
Place of death
ಟೆಂಪ್ಲೇಟು:National-hoops-team-stub