ದೀಪಿಕಾ ಸಿಂಗ್ | |
---|---|
ಜನನ | ದೀಪಿಕಾ ಸಿಂಗ್ ೨೬ ಜುಲೈ ೧೯೮೯[೧] ದೆಹಲಿ, ಭಾರತ |
ರಾಷ್ಟ್ರೀಯತೆ | ಭಾರತೀಯ |
ವಿದ್ಯಾಭ್ಯಾಸ | ಎಮ್.ಬಿ.ಎ ಪದವಿ |
ಶಿಕ್ಷಣ ಸಂಸ್ಥೆ | ಪಂಜಾಬ್ ತಂತ್ರಜ್ಞಾನ ವಿಶ್ವವಿದ್ಯಾನಿಲಯ |
ವೃತ್ತಿ | ನಟಿ |
ಸಕ್ರಿಯ ವರ್ಷಗಳು | ೨೦೧೧– |
ಗಮನಾರ್ಹ ಕೆಲಸಗಳು | ದಿಯಾ ಔರ್ ಬಾತಿ ಹಮ್ |
ಎತ್ತರ | ೧.೬೦ ಮಿ. |
ಸಂಗಾತಿ | ರೋಹಿತ್ ರಾಜ್ ಗೋಯಲ್ (೨೦೧೪) |
ಮಕ್ಕಳು | ೧ |
ದೀಪಿಕಾ ಸಿಂಗ್ (ಜನನ: ೨೬ ಜುಲೈ ೧೯೮೯)ಇವರು ಭಾರತೀಯ ದೂರದರ್ಶನ ನಟಿ. ಇವರು ಸ್ಟಾರ್ ಪ್ಲಸ್ ಸರಣಿಯ ದಿಯಾ ಔರ್ ಬಾತಿ ಹಮ್ ನಲ್ಲಿ ಸಂಧ್ಯಾ ಪಾತ್ರವನ್ನು ವಹಿಸಿ ನಟಿಸಿದಕ್ಕೆ ಹೆಸರುವಾಸಿಯಾಗಿದ್ದಾರೆ.[೨]
ದೀಪಿಕಾ ಸಿಂಗ್ ಇವರು ೨೬ ಜುಲೈ ೧೯೮೯ ರಂದು ದೆಹಲಿಯ ರಜಪೂತ ಕುಟುಂಬದಲ್ಲಿ ಜನಿಸಿದರು. ಆಕೆಗೆ ಮೂವರು ಕಿರಿಯ ಸಹೋದರರು - ಇಬ್ಬರು ಸಹೋದರಿಯರು ಮತ್ತು ಒಬ್ಬ ಸಹೋದರರಿದ್ದಾರೆ.
ಇವರು ಪಂಜಾಬ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮಾರ್ಕೆಟಿಂಗ್ನಲ್ಲಿ ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು.[೩]
ದೀಪಿಕಾ ಇವರು ೨೦೧೧ ರಲ್ಲಿ ಸ್ಟಾರ್ ಪ್ಲಸ್ನಲ್ಲಿ ಸಂಧ್ಯಾ ಕೊಥಾರಿ ಪಾತ್ರದಲ್ಲಿ, ದಿಯಾ ಔರ್ ಬಾತಿ ಹಮ್ ಧಾರವಾಹಿಯ ಮೂಲಕ ಕಿರುತೆರೆಗೆ ಪ್ರವೇಶಿಸಿದರು.[೪] ನಂತರ ಸೆಪ್ಟೆಂಬರ್ ೨೦೧೬ ರಲ್ಲಿ ಪ್ರದರ್ಶನವು ಪ್ರಸಾರವಾಗುವವರೆಗೂ ಅವರು ೫ ವರ್ಷಗಳ ಕಾಲ ಈ ಪಾತ್ರವನ್ನು ನಿರ್ವಹಿಸಿದರು.[೫] ೨೦೧೮ ರಲ್ಲಿ ಇವರು ದಿ ರಿಯಲ್ ಸೋಲ್ಮೇಟ್ ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡರು. ಅವರು ೨೦೧೪ ಮತ್ತು ೨೦೧೯ ರಲ್ಲಿ ಏಕ್ತಾ ಕಪೂರ್ ಅವರ ಬಾಕ್ಸ್ ಕ್ರಿಕೆಟ್ ಲೀಗ್ನಲ್ಲಿ ಸ್ಪರ್ಧಿಯಾದರು.[೬] ನಂತರ ೨೦೧೯ ರಲ್ಲಿ ಕಲರ್ಸ್ ಟಿವಿಯ ಅಲೌಕಿಕ ಕಾರ್ಯಕ್ರಮವಾದ ಕವಚ್ ಮಹಾಶಿವರಾತ್ರಿ ಎಂಬ ಧಾರವಾಹಿಯಲ್ಲಿ ಅವಳಿ ಸಹೋದರಿಯರಾದ ಸಂಧ್ಯಾ ಮತ್ತು ಸಾಕ್ಷಿ ಪಟ್ವರ್ಧನ್ ಅವರ ದ್ವಿಪಾತ್ರವನ್ನು ವಹಿಸಿ ನಟಿಸಿದ್ದಾರೆ.[೭]
ದೀಪಿಕಾರವರು ತನ್ನ ಟೆಲಿವಿಷನ್ ಕಾರ್ಯಕ್ರಮದ ನಿರ್ದೇಶಕ ರೋಹಿತ್ ರಾಜ್ ಗೋಯಲ್ ಅವರನ್ನು ೨ ಮೇ ೨೦೧೪ ರಂದು ವಿವಾಹವಾದರು.[೮] ಜನವರಿ ೨೦೧೭ ರಲ್ಲಿ, ಅವರು ತಮ್ಮ ಗರ್ಭಧಾರಣೆಯ ಸುದ್ದಿಗಳನ್ನು ಮಾಧ್ಯಮಗಳಿಗೆ ಮತ್ತು ಅವರ ಅಭಿಮಾನಿಗಳಿಗೆ ಘೋಷಿಸಿದರು.[೯] ಮೇ ೨೦೧೭ ರಲ್ಲಿ, ಅವರು ಗಂಡು ಮಗುವಿಗೆ ಜನ್ಮ ನೀಡಿದರು[೧೦][೧೧] ಮತ್ತು ನಟನೆಯಿಂದ ಸ್ವಲ್ಪ ವಿರಾಮ ಪಡೆದರು.[೧೨]
ವರ್ಷ | ಪ್ರದರ್ಶನಗಳು | ಪಾತ್ರ | ಚಾನೆಲ್ | ಟಿಪ್ಪಣಿಗಳು |
---|---|---|---|---|
೨೦೧೧-೨೦೧೬ | ದಿಯಾ ಔರ್ ಬಾತಿ ಹಮ್ | ಐಪಿಎಸ್ ಸಂಧ್ಯಾ ಕೊಠಾರಿ / ಸಂಧ್ಯಾ ಸೂರಜ್ ರಾಠಿ | ಸ್ಟಾರ್ ಪ್ಲಸ್ | ಅನಸ್ ರಶೀದ್ ಎದುರು ಲೀಡ್ ರೋಲ್ [೧೩] |
೨೦೧೧ | ಜಿಂದಗಿ ಕಾ ಹರ್ ರಂಗ್. . . . ಗುಲಾಲ್ | ಸ್ವತಃ | ದಿಯಾ ಔರ್ ಬಾತಿ ಹಮ್ ಪ್ರಚಾರ | |
೨೦೧೨ | ನಾಚ್ ಬಲಿಯೆ ೫ | ನೀಲು ವಘೇಲಾ ಮತ್ತು ಅರವಿಂದ್ ಕುಮಾರ್ ಅವರನ್ನು ಬೆಂಬಲಿಸಲು | ||
೨೦೧೩ | ನಾಚ್ ಬಲಿಯೆ ೬ | ಕಾನಿಕಾ ಮಹೇಶ್ವರಿ ಮತ್ತು ಅಂಕುರ್ ಘೈ ಅವರನ್ನು ಬೆಂಬಲಿಸಲು | ||
೨೦೧೪ | ಬಾಕ್ಸ್ ಕ್ರಿಕೆಟ್ ಲೀಗ್ | ಸ್ಪರ್ಧಿ | ಸೋನಿ ಟಿವಿ | ದೆಹಲಿ ಡ್ರಾಗನ್ಸ್ನಲ್ಲಿ ಆಟಗಾರ್ತಿ |
೨೦೧೪ | ಯೆ ಹೈ ಮೊಹಬ್ಬಾಟಿನ್ | ಸಂಧ್ಯಾ | ಸ್ಟಾರ್ ಪ್ಲಸ್ | ಅತಿಥಿ, ಹೀನಾ ಖಾನ್ ಮತ್ತು ದೇವೊಲೀನಾ ಭಟ್ಟಾಚಾರ್ಜಿ ಅವರೊಂದಿಗೆ |
೨೦೧೫ | ತು ಮೇರಾ ಹೀರೋ | ಅತಿಥಿ | ||
೨೦೧೨;೨೦೧೬ | ಯೆ ರಿಷ್ತಾ ಕ್ಯಾ ಕೆಹೆಲಾತಾ ಹೆ | ಅತಿಥಿ, ಕ್ರಾಸ್ ಓವರ್ ಸಂಚಿಕೆ | ||
೨೦೧೭ | ತು ಸೂರಜ್, ಮುಖ್ಯ ಸಾಂಜ್ ಪಿಯಾಜಿ | ಸಂಧ್ಯಾ | ಕಿರುಪಾತ್ರ, (ಫ್ಲ್ಯಾಷ್ಬ್ಯಾಕ್ನಲ್ಲಿ ಮಾತ್ರ) [೧೪] | |
೨೦೧೯ | ಕಿಚನ್ ಚಾಂಪಿಯನ್ ೫ | ಸ್ಪರ್ಧಿ | ಕಲರ್ಸ್ ಟಿವಿ | ಅಂಟಾರಾ ಬಿಸ್ವಾಸ್ [೧೫][೧೬] |
ಬಾಕ್ಸ್ ಕ್ರಿಕೆಟ್ ಲೀಗ್ ೪ | ಎಂಟಿವಿ ಇಂಡಿಯಾ | ಚೆನ್ನೈ ಸ್ವಾಗರ್ಸ್ನಲ್ಲಿ ಆಟಗಾರ [೧೭] | ||
೨೦೧೯ | ಕವಚ್. . . ಮಹಾಶಿವರಾತ್ರಿ | ಸಂಧ್ಯಾ ಪಟ್ವರ್ಧನ್ / ಸಂಧ್ಯಾ ಅಂಗದ್ ಜಿಂದಲ್ / ಸಾಕ್ಷಿ ಪಟ್ವರ್ಧನ್ / ಸಾಕ್ಷಿ ಕಪಿಲ್ ಸಲ್ಗಾಂವ್ಕರ್ | ಕಲರ್ಸ್ ಟಿವಿ | ಮುಖ್ಯ ಪಾತ್ರ [೧೮][೧೯] |
ವರ್ಷ | ವರ್ಗ | ಪಾತ್ರ | ಪ್ರದರ್ಶನ | ಟಿಪ್ಪಣಿ |
---|---|---|---|---|
ಭಾರತೀಯ ಟೆಲಿ ಪ್ರಶಸ್ತಿ | ||||
೨೦೧೨ | ಅತ್ಯುತ್ತಮ ನಟಿ | ಸಂಧ್ಯಾ ರಾಠಿ | ದಿಯಾ ಔರ್ ಬಾತಿ ಹಮ್ | ಗೆಲುವು |
ಬೆಸ್ಟ್ ಫ್ರೆಶ್ ನ್ಯೂ ಫೇಸ್ (ಸ್ತ್ರೀ) | Nominated | |||
ಅತ್ಯುತ್ತಮ ಆನ್ಸ್ಕ್ರೀನ್ ಜೋಡಿ (ಅನಸ್ ರಶೀದ್ ಜೊತೆಗೆ) | Nominated | |||
೨೦೧೩ | ಅತ್ಯುತ್ತಮ ಆನ್ಸ್ಕ್ರೀನ್ ಜೋಡಿ | Nominated | ||
ಮುಖ್ಯ ಪಾತ್ರದಲ್ಲಿ ಅತ್ಯುತ್ತಮ ನಟಿ | ಗೆಲುವು | |||
೨೦೧೫ | ಅತ್ಯುತ್ತಮ ಆನ್ಸ್ಕ್ರೀನ್ ಜೋಡಿ | Nominated | ||
ಝೀ ಗೋಲ್ಡ್ ಅವಾರ್ಡ್ಸ್ | ||||
೨೦೧೨ | ಬೆಸ್ಟ್ ಗೋಲ್ಡ್ ಡೆಬ್ಯೂಟ್ (ಸ್ತ್ರೀ) | ಸಂಧ್ಯಾ ರಾಠಿ | ದಿಯಾ ಔರ್ ಬಾತಿ ಹಮ್ | ಗೆಲುವು |
೨೦೧೩ | ಅತ್ಯುತ್ತಮ ನಟಿ | Nominated | ||
ಜನಮೆಚ್ಚಿದ ಜೋಡಿ | ||||
೨೦೧೫ | ಅತ್ಯುತ್ತಮ ನಟಿ(ಸ್ತ್ರೀ) | |||
ಬಿಗ್ ಸ್ಟಾರ್ ಯಂಗ್ ಎಂಟರ್ಟೈನ್ಮೆಂಟ್ ಪ್ರಶಸ್ತಿ | ||||
೨೦೧೨ | ಸೂಪರ್ ಹಿಟ್ ಟಿವಿ ಸ್ಟಾರ್ ಫೀಮೇಲ್ | ಸಂಧ್ಯಾ ರಾಠಿ | ದಿಯಾ ಔರ್ ಬಾತಿ ಹಮ್ | ಗೆಲುವು |
ಲಯನ್ ಗೋಲ್ಡ್ ಅವಾರ್ಡ್ಸ್ | ||||
೨೦೧೨ | ಅತ್ಯುತ್ತಮ ಜೋಡಿ(ಅನಸ್ ರಶೀದ್ ರವರ ಜೊತೆ) | ಸಂಧ್ಯಾ ರಾಠಿ | ದಿಯಾ ಔರ್ ಬಾತಿ ಹಮ್ | ಗೆಲುವು |
ಹೀರಾ ಮನೆಕ್ ಅವಾರ್ಡ್ಸ್ | ||||
೨೦೧೨ | ಅತ್ಯುತ್ತಮ ದೂರದರ್ಶನ ನಟಿ | ಸಂಧ್ಯಾ ರಾಠಿ | ದಿಯಾ ಔರ್ ಬಾತಿ ಹಮ್ | ಗೆಲುವು |
ನಿಕೆಲೆಡೋನ್ ಕಿಡ್ಸ್ ಚಾಯ್ಸ್ ಅವಾರ್ಡ್ಸ್ - ಭಾರತ | ||||
೨೦೧೩ | ಅತ್ಯುತ್ತಮ ದೂರದರ್ಶನ ನಟಿ | ಸಂಧ್ಯಾ ರಾಠಿ | ದಿಯಾ ಔರ್ ಬಾತಿ ಹಮ್ | Nominated |
ಭಾರತೀಯ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿಗಳು[೨೦] | ||||
೨೦೧೪ | ದೇಶ್ ಕೀಧಾಕನ್ | ಸಂಧ್ಯಾ ರಾಠಿ | ದಿಯಾ ಔರ್ ಬಾತಿ ಹಮ್ | ಗೆಲುವು[೨೦] |
ಅತ್ಯುತ್ತಮ ನಟಿ | Nominated | |||
ಬಿಗ್ ಎಂಟರ್ಟೈನ್ಮೆಂಟ್ ಅವಾಆರ್ಡ್ | ||||
೨೦೧೪ | ಮೋಸ್ಟ್ ಎಂಟರ್ಟೈನಿಂಗ್ ಟೆಲಿವಿಷನ್ ಆಕ್ಟ್ರೆಸ್ - ಸ್ತ್ರೀ | ಸಂಧ್ಯಾ ರಾಠಿ | ದಿಯಾ ಔರ್ ಬಾತಿ ಹಮ್ | Nominated |
{{cite web}}
: CS1 maint: numeric names: authors list (link)