ದೇಶಸ್ಥ ಬ್ರಾಹ್ಮಣರು, ಹಿಂದೂ ಬ್ರಾಹ್ಮಣ ಉಪಸಂಸ್ಕೃತಿ. ಅವು ಮುಖ್ಯವಾಗಿ ಭಾರತದ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ದ ಉತ್ತರ ಭಾಗ, ತೆಲಂಗಾಣ ಮತ್ತು ಆಂಧ್ರಪ್ರದೇಶ ದಲ್ಲಿ ಕಂಡುಬರುತ್ತರೆ.[೧] ದೇಶಸ್ಥ ಎಂಬ ಪದವು ಸಂಸ್ಕೃತ ದೇಶ (ದೇಶ), ಸ್ಥ (ನಿವಾಸಿ) ನಿಂದ ಬಂದಿದೆ. ಇದರ ಅರ್ಥ "ದೇಶಸ್ಥೀಯರು".[೨][೩] ಕೃಷ್ಣಾ ಮತ್ತು ಗೋದಾವರಿ ನದಿಗಳ ಕಣಿವೆಗಳು ಮತ್ತು ಪಶ್ಚಿಮ ಘಟ್ಟಗಳ ಪಕ್ಕದಲ್ಲಿರುವ ದಖ್ಖನ್ ಪೀಠಭೂಮಿಯ ಒಂದು ಭಾಗವನ್ನು ಒಟ್ಟಾಗಿ "ದೇಶ" ಎಂದು ಕರೆಯಲಾಗುತ್ತದೆ - ದೇಶಸ್ಥ ಬ್ರಾಹ್ಮಣರ ಮೂಲ ಮನೆ.[೪]
The word Deshastha literally means residents of the country and the name is given to the Brahmans of that part of the Country
The Deshastha Brahman are sporadically distributed all through the state of Maharashtra starting from village to urban peripheries. Etymologically the term Deshastha signifies 'the residents of desh (highland) region'.
Desh usually refers to the Deccan plateau British districts and princely states in the upper Godavari, Bhima, and upper Krishna river basins, from Nasik in the north, south to Kolhapur. Deshastha, "being of the Desh", usually refers to a group of Brahmin castes differentiated by ritual affiliations with a Vedic shakha ("branch")