ದೇಸಿ (ಹಿಂದಿ देसी ಅಥವಾ देशी) ಒಂದು ಹಿಂದೂಸ್ತಾನಿ ಸಂಗೀತ ಪದ್ಧತಿಯ ಒಂದು ಶಾಸ್ತ್ರೀಯ ರಾಗ . ಪ್ರಸ್ತುತಿಯ ವಿಧಾನವನ್ನು ಅವಲಂಬಿಸಿ ಈ ರಾಗವು ಅಸಾವರಿ ಥಾಟ್‌ನೊಂದಿಗೆ ಅಥವಾ ಕಾಫಿ ಥಾಟ್‌ನೊಂದಿಗೆ ಸಂಯೋಜಿತವಾಗಿರಬಹುದು. ಇದು ರಾಗ ಬರ್ವಾವನ್ನು ಹೋಲುತ್ತದೆ.
ಆರೋಹ ಅವರೋಹಗಳು
ಆರೋಹದಲ್ಲಿ ಗಂಧಾರ,ದೈವತ ವರ್ಜ್ಯ.
ಅವರೋಹದಲ್ಲಿ ನಿಷಾಧ ವರ್ಜ್ಯ.
ಗಂಧಾರ,ನಿಷಾಧ ಕೋಮಲ, ಉಳಿದವು ಶುದ್ಧ ಸ್ವರಗಳು
ವಿ.ಎನ್. ಭಾತಖಂಡೆ, ಮ್ಯೂಸಿಕ್ ಸಿಸ್ಟಮ್ಸ್ ಇನ್ ಇಂಡಿಯಾ (೧೫ನೇ, ೧೬ನೇ, ೧೭ನೇ ಮತ್ತು ೧೮ನೇ ಶತಮಾನಗಳ ಕೆಲವು ಪ್ರಮುಖ ಸಂಗೀತ ವ್ಯವಸ್ಥೆಗಳ ತುಲನಾತ್ಮಕ ಅಧ್ಯಯನ), ೧ನೇ ಆವೃತ್ತಿ, ೧೯೮೪, ಎಸ್. ಲಾಲ್ & ಕಂ., ನವದೆಹಲಿ, ಭಾರತ.