ದ್ವಾರಕೀಶ್

ದ್ವಾರಕೀಶ್
ಜನನ
ಬಂಗ್ಲೆ ಶಾಮರಾವ್ ದ್ವಾರಕಾನಾಥ್

(೧೯೪೨-೦೮-೧೯)೧೯ ಆಗಸ್ಟ್ ೧೯೪೨
ಮರಣ(೨೦೨೪-೦೪-೧೬)೧೬ ಏಪ್ರಿಲ್ ೨೦೨೪
ಬೆಂಗಳೂರು
ವೃತ್ತಿ(ಗಳು)ನಟ, ನಿರ್ದೇಶಕ, ನಿರ್ಮಾಪಕ, ಚಿತ್ರಕಥೆ ರಚನೆಕಾರ
ಸಕ್ರಿಯ ವರ್ಷಗಳು೧೯೬೩ ರಿಂದ ೨೦೨೪

ದ್ವಾರಕೀಶ್ ಎಂಬ ಹೆಸರಿನಿಂದ ಗುರುತಿಸಲ್ಪಡುವ ಬಂಗ್ಲೆ ಶಾಮಾರಾವ್ ದ್ವಾರಕಾನಾಥ (೧೯ ಆಗಸ್ಟ್ ೧೯೪೨ - ೧೬ ಏಪ್ರಿಲ್ ೨೦೨೪) ಕನ್ನಡ ಚಲನಚಿತ್ರ ನಟ, ನಿರ್ದೇಶಕ ಮತ್ತು ನಿರ್ಮಾಪಕ.

ಬಾಲ್ಯ ಮತ್ತು ಶಿಕ್ಷಣ

[ಬದಲಾಯಿಸಿ]

ದ್ವಾರಕೀಶ್ ಆಗಸ್ಟ್ ೧೯, ೧೯೪೨ರಂದು ಹುಣಸೂರು ನಲ್ಲಿ ಶಾಮರಾವ್ ಮತ್ತು ಜಯಮ್ಮರವರಿಗೆ ಜನಿಸಿದರು. ಶಾರದಾ ವಿಲಾಸ ಮತ್ತು ಬನುಮಯ್ಯ ಶಾಲೆಯಲ್ಲಿ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ನಂತರ CPC ಪಾಲಿಟೆಕ್ನಿಕ್ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಮುಗಿಸಿದರು. ನಂತರ ಅವರ ಸೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಶುರುಮಾಡಿದರು.೧೯೬೩ರಲ್ಲಿ. ಅವರು ವ್ಯಾಪಾರ ಬಿಟ್ಟು ಸಿನೆಮಾ ನಟನೆಯನ್ನು ಆಯ್ದುಕೊಂಡರು. ಕನ್ನಡದ ಪ್ರಮುಖ ನಟರಾದ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಜೋಡಿ ಎಂದು ಪ್ರಸಿದ್ಧವಾಗಿತ್ತು.[]

ಚಲನಚಿತ್ರಗಳು

[ಬದಲಾಯಿಸಿ]

ನಿರ್ಮಾಪಕರಾಗಿ ಮತ್ತು ನಿರ್ದೇಶಕರಾಗಿ

[ಬದಲಾಯಿಸಿ]
ವರ್ಷ ಚಲನಚಿತ್ರ ಚಿತ್ರಕ್ಕೆ ಕೊಡುಗೆ ಭಾಷೆ ವಿವರಣೆ
ನಿರ್ದೇಶಕ ನಿರ್ಮಾಪಕ
೧೯೬೬ ಮಮತೆಯ ಬಂಧನ Red XN Green tickY ಕನ್ನಡ
೧೯೬೯ ಮೇಯರ್ ಮುತ್ತಣ್ಣ Red XN Green tickY ಕನ್ನಡ
೧೯೭೨ ಕುಳ್ಳ ಏಜೆಂಟ್ ೦೦೦ Red XN Green tickY ಕನ್ನಡ ಸ್ಟ್ರೈಕ್ ಫರ್ಸ್ಟ್ ಫ್ರೆಡ್ಡಿ ಎನ್ನುವ ಡ್ಯಾನಿಷ್ ಚಿತ್ರದ ರೀಮೇಕ್
೧೯೭೩ ಕೌಬಾಯ್ ಕುಳ್ಳ Red XN Green tickY ಕನ್ನಡ
೧೯೭೭ ಭಾಗ್ಯವಂತರು Red XN Green tickY ಕನ್ನಡ ತಮಿಳಿನ ದೀರ್ಘ ಸುಮಂಗಲಿ ಚಿತ್ರದ ರೀಮೇಕ್
೧೯೭೭ ಕಿಟ್ಟು ಪುಟ್ಟು Red XN Green tickY ಕನ್ನಡ ತಮಿಳಿನ ಅನುಬವಿ ರಾಜಾ ಅನುಬವಿ ಚಿತ್ರದ ರೀಮೇಕ್
೧೯೭೮ ಸಿಂಗಪೂರಿನಲ್ಲಿ ರಾಜಾ ಕುಳ್ಳ Red XN Green tickY ಕನ್ನಡ
೧೯೭೮ ಪ್ರೀತಿ ಮಾಡು ತಮಾಷೆ ನೋಡು Red XN Green tickY ಕನ್ನಡ ತಮಿಳಿನ ಕಾದಲಿಕ್ಕು ನೇರಮಿಲ್ಲೈ ಚಿತ್ರದ ರೀಮೇಕ್
೧೯೮೦ ಕುಳ್ಳ ಕುಳ್ಳಿ Red XN Green tickY ಕನ್ನಡ
೧೯೮೦ ಮಂಕುತಿಮ್ಮ Red XN Green tickY ಕನ್ನಡ ಹಿಂದಿಯ ಮಸ್ತಾನಾ ಚಿತ್ರದ ರೀಮೇಕ್
೧೯೮೧ ಗುರು ಶಿಷ್ಯರು Red XN Green tickY ಕನ್ನಡ ತೆಲುಗಿನ ಪರಮಾನಂದಯ್ಯ ಶಿಷ್ಯುಲ ಕಥಾ ಚಿತ್ರದ ರೀಮೇಕ್
೧೯೮೧ ಮನೆ ಮನೆ ಕಥೆ Red XN Green tickY ಕನ್ನಡ ತೆಲುಗಿನ ರಾಮಾಯಣಂಲೋ ಪಿಡಕಲ ವೇಟ ಚಿತ್ರದ ರೀಮೇಕ್
೧೯೮೨ ಪೆದ್ದ ಗೆದ್ದ Red XN Green tickY ಕನ್ನಡ
೧೯೮೨ ಅದೃಷ್ಟವಂತ Red XN Green tickY ಕನ್ನಡ ತೆಲುಗಿನ ಎವರಿಕಿ ವಾರೆ ಯಮುನಾ ತೀರೆ ಚಿತ್ರದ ರೀಮೇಕ್
೧೯೮೨ ನ್ಯಾಯ ಎಲ್ಲಿದೆ Red XN Green tickY ಕನ್ನಡ ತಮಿಳಿನ ಸತ್ತಂ ಒರು ಇರುತ್ತರೈ ಚಿತ್ರದ ರೀಮೇಕ್
೧೯೮೩ ಗೆದ್ದ ಮಗ Red XN Green tickY ಕನ್ನಡ ತಮಿಳಿನ ಮೂಂಡ್ರು ಮುಗಂ ಚಿತ್ರದ ರೀಮೇಕ್
೧೯೮೩ ಆನಂದ ಭೈರವಿ Red XN Green tickY ಕನ್ನಡ
೧೯೮೩ ಅಡಿತ್ತ ವಾರಿಸ್ Red XN Green tickY ತಮಿಳು ಹಿಂದಿಯ ರಾಜಾ ಜಾನಿ ಚಿತ್ರದ ರೀಮೇಕ್
೧೯೮೪ ಪ್ರಚಂಡ ಕುಳ್ಳ Red XN Green tickY ಕನ್ನಡ
೧೯೮೪ ಪೊಲೀಸ್ ಪಾಪಣ್ಣ Red XN Green tickY ಕನ್ನಡ ತೆಲುಗಿನ ಪೊಲೀಸ್ ಪಾಪಣ್ಣ ಚಿತ್ರದ ರೀಮೇಕ್
೧೯೮೪ ಇಂದಿನ ರಾಮಾಯಣ Red XN Green tickY ಕನ್ನಡ ತಮಿಳಿನ ಊರುಕ್ಕು ಉಪದೇಸಂ ಚಿತ್ರದ ರೀಮೇಕ್
೧೯೮೪ ಗಂಗ್ವಾ Red XN Green tickY ಹಿಂದಿ ತಮಿಳಿನ ಮಲೈಯೂರ್ ಮಂಬಟ್ಟಿಯನ್ ಚಿತ್ರದ ರೀಮೇಕ್
೧೯೮೫ Nee Bareda Kadambari Green tickY Green tickY ಕನ್ನಡ Remake - Pyaar Jhukta Nahin - Hindi
೧೯೮೫ Nee Thanda Kanike Green tickY Green tickY ಕನ್ನಡ Remake - Sharaabi - Hindi
೧೯೮೫ Madhuve Madu Tamashe Nodu Red XN Green tickY ಕನ್ನಡ Remake - Dowry Kalyanam - Tamil
೧೯೮೫ Brahma Gantu Red XN Green tickY ಕನ್ನಡ Remake - Gopurangal Saivathillai - Tamil
೧೯೮೬ Naan Adimai Illai Green tickY Green tickY Tamil Remake - Pyaar Jhukta Nahin - Hindi
೧೯೮೬ Africadalli Sheela Green tickY Green tickY ಕನ್ನಡ
೧೯೮೬ Kizhakku Africavil Sheela Green tickY Green tickY Tamil Remake - Africadalli Sheela
೧೯೮೭ Sheela Red XN Green tickY Hindi Remake - Africadalli Sheela
೧೯೮೭ Dance Raja Dance Green tickY Green tickY ಕನ್ನಡ
೧೯೮೭ Onde Goodina Hakkigalu Red XN Green tickY Kannada Remake - Samsaram Adhu Minsaram - Tamil
೧೯೮೭ Ravana Rajya Red XN Green tickY Kannada Remake - Ankush - Hindi
೧೯೮೮ Ganda Mane Makkalu Red XN Green tickY Kannada Remake - Veedu Manaivi Makkal - Tamil
೧೯೮೯ Jai Karnataka Green tickY Green tickY Kannada Remake - Mr. India - Hindi
೧೯೮೯ Krishna Nee Kunidaga Green tickY Green tickY Kannada
೧೯೯೦ Shruthi Green tickY Red XN Kannada Remake - Pudhu Vasantham - Tamil
೧೯೯೧ Gowri Kalyana Green tickY Green tickY Kannada Remake - Thooral Ninnu Pochu - Tamil
೧೯೯೨ Hosa Kalla Hale Kulla Green tickY Green tickY Kannada
೧೯೯೩ Rayaru Bandaru Mavana Manege Green tickY Red XN Kannada Remake - Chithram -Malayalam
೧೯೯೪ Rasika Green tickY Red XN Kannada Remake - Senthamizh Paattu - Tamil
೧೯೯೪ Kiladigalu Green tickY Red XN Kannada
೧೯೯೫ Kidnap Green tickY Green tickY Kannada
೧೯೯೫ Giddu Dada Green tickY Red XN Kannada Based on Victoria No. 203
೧೯೯೬ Hrudaya Kallaru Green tickY Green tickY Kannada
೧೯೯೭ Shruthi Hakida Hejje Green tickY Red XN Kannada
೨೦೦೧ Majanu Green tickY Red XN Kannada Remake - Love Today - Tamil
೨೦೦೫ Apthamitra Red XN Green tickY Kannada Remake - Manichitrathazhu - Malayalam
೨೦೧೧ Vishnuvardhana Red XN Green tickY Kannada Reported to be based on Handphone[]
Remade in Bengali as Bachchan
೨೦೧೫ Chaarulatha Red XN Green tickY Tamil, Kannada Remake - Thai horror film - Alone
೨೦೧೫ Aatagara Red XN Green tickY Kannada Based on Agatha Christie's mystery novel And Then There Were None
೨೦೧೭ Chowka Red XN Green tickY Kannada
೨೦೧೮ Amma I Love You Red XN Green tickY Kannada Remake - Tamil - Pichaikkaran

ನಟರಾಗಿ (ಪಟ್ಟಿ ಅಪೂರ್ಣ)

[ಬದಲಾಯಿಸಿ]

೧೬ ಏಪ್ರಿಲ್ ೨೦೨೪ರಂದು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ೮೧ ವರ್ಷ ವಯಸ್ಸಾಗಿತ್ತು.[]

ಉಲ್ಲೇಖಗಳು

[ಬದಲಾಯಿಸಿ]
  1. ಎಪ್ಪತ್ತರ ಎತ್ತರದಲ್ಲಿ ದ್ವಾರಕೀಶ್
  2. "Bypassing copycats, Sandalwood style - Bangalore Mirror -". Bangaloremirror.com. Retrieved 14 October 2017.
  3. Dwarakish filmography
  4. https://www.kannadaprabha.com/cinema/news/2024/Apr/16/veteran-actor-dwarakishpasses-away-at-81