ನಂದಾದೀಪ (ಚಲನಚಿತ್ರ) | |
---|---|
ನಂದಾದೀಪ | |
ನಿರ್ದೇಶನ | ಎಂ.ಆರ್.ವಿಠಲ್ |
ನಿರ್ಮಾಪಕ | ವಾದಿರಾಜ್-ಜವಾಹರ್ |
ಚಿತ್ರಕಥೆ | ಸೋರಟ್ ಅಶ್ವಥ್ |
ಕಥೆ | ವಾದಿರಾಜ್ |
ಸಂಭಾಷಣೆ | ಸೋರಟ್ ಅಶ್ವಥ್ |
ಪಾತ್ರವರ್ಗ | ರಾಜಕುಮಾರ್ ಹರಿಣಿ ಲೀಲಾವತಿ, ಉದಯಕುಮಾರ್, ಕೆ.ಎಸ್.ಅಶ್ವಥ್, ಸೋರಟ್ ಅಶ್ವಥ್, ವಾದಿರಾಜ್, ರಾಮಚಂದ್ರ ಶಾಸ್ತ್ರಿ, ಬಾಲಕೃಷ್ಣ |
ಸಂಗೀತ | ಎಂ.ವೆಂಕಟರಾಜು |
ಛಾಯಾಗ್ರಹಣ | ಆರ್.ಮಧು |
ಬಿಡುಗಡೆಯಾಗಿದ್ದು | ೧೯೬೩ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಭಾರತಿ ಚಿತ್ರ |
ಸಾಹಿತ್ಯ | ಸೋರಟ್ ಅಶ್ವಥ್ |
ಹಿನ್ನೆಲೆ ಗಾಯನ | ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ನಾಗೇಂದ್ರಪ್ಪ, ಪಿ.ಲೀಲ, ಜಿಕ್ಕಿ |
ಈ ಚಿತ್ರದ ನಾಯಕನಟರು ರಾಜ್‍ಕುಮಾರ್ ಹಾಗು ನಾಯಕಿ ಹರಿಣಿ.ಈ ಚಿತ್ರವು ೧೯೬೩ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರವು ತುಂಬು ಕುಟುಂಬದ ಜೀವನವನ್ನು ಬಿಂಬಿಸುತ್ತದೆ.