ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ನಾಟಕಪ್ರಿಯ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ಹತ್ತನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ನಾಟಾಭರಣಮ್ ಎಂದು ಹೆಸರಿಸಿದ್ದಾರೆ.[೧][೨]
ಇದು ದ್ವಿತೀಯ "ನೇತ್ರ" ಚಕ್ರದ ನಾಲ್ಕನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೧ ಗ೨ ಮ೦ ಪ ದ೨ ನಿ೨ ಸ'
ಅವರೋಹಣ ಸ' ನಿ೨ ದ೨ ಪ ಮ೧ ಗ೨ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.
ಈ ರಾಗಕ್ಕೆ ಹಲವು ಜನ್ಯ ರಾಗಗಳಿದ್ದು ಅತ್ಯಂತ ಹೆಚ್ಚು ಪ್ರಚಲಿತದಲ್ಲಿರುವ ರಾಗ ಸಿಂಧು ಭೈರವಿ. 1 ನಟಾಭರಣ ಸ ರಿ೧ ಗ೨ ಮ೧ ಪ ದ೨ ನಿ೨ ಸ ಸ ನಿ೨ ದ೨ ಪ ಮ೧ ಗ೨ ರಿ೧ ಸ 2 ಅಲಂಕಾರಪ್ರಿಯ. ಸ ರಿ೧ ಗ೨ ಮ೧ ದ೨ ನಿ೨ ಸ ಸ ನಿ೨ ದ೨ ಮ೧ ಗ೨ ರಿ೧ ಸ 3 ಭಾಗ್ಯಶಬರಿ ಸ ರಿ೧ ಗ೨ ಮ೧ ದ೨ ನಿ೨ ಸ ಸ ನಿ೨ ದ೨ ಮ೧ ಗ೨ ರಿ೧ ಸ 4 ದೀಪರಮು. ಸ ರಿ೧ ಗ೨ ಮ೧ ಪ ದ೨ ನಿ೨ ಸ ಸ ನಿ೨ ದ೨ ನಿ೨ ಪ ಮ೧ ಗ೨ ರಿ೧ ಸ 5 ಗುಣಾವತಿ .ಸ ರಿ೧ ಮ೧ ಪ ದ೨ ಸ ಸ ದ೨ ಪ ಮ೧ ರಿ೧ ಸ 6 ಹಿಂದೊಳದೇಶಿಕ. ಸ ಮ೧ ರಿ೧ ಗ೨ ಮ೧ ಪ ದ೨ ನಿ೨ ಸ ಸ ಪ ನಿ೨ ದ೨ ಮ೧ ಗ೨ ರಿ೧ ಸ 7 ಕನಕಾದ್ರಿ .ಸ ರಿ೧ ಗ೨ ಪ ದ೨ ಸ ಸ ನಿ೨ ದ೨ ಪ ಮ೧ ಗ೨ ರಿ೧ ಸ 8 ಮಾತಂಗಕಾಮಿನಿ. ಸ ಗ೨ ಮ೧ ಪ ದ೧ ನಿ೨ ಸ ಸ ನಿ೨ ದ೧ ಪ ಮ೧ ಗ೨ ಸ 9 ನಾಟ್ಯಧಾರಣ. ಸ ರಿ೧ ಮ೧ ಪ ದ೨ ಸ ಸ ನಿ೨ ದ೨ ಪ ಮ೧ ರಿ೧ ಸ 10 ನಿರಂಜನ. ಸ ರಿ೧ ಗ೨ ಮ೧ ಪ ದ೨ ಸ ಸ ನಿ೨ ದ೨ ಪ ಮ೧ ಗ೨ ರಿ೧ ಸ 11 ಶಾಂತಭಾಶಿಣಿ. ಸ ರಿ೧ ಗ೨ ಮ೧ ಪ ದ೨ ಸ ಸ ನಿ೨ ದ೨ ಪ ಮ೧ ಸ 12 ಶಿವಶಕ್ತಿ. ಸ ಗ೨ ಮ೧ ದ೨ ಸ ಸ ನಿ೨ ದ೨ ಮ೧ ಗ೨ ಸ 13 ಸಿಂಧು ಭೈರವಿ. ಸ ರಿ೨ ಗ೨ ಮ೧ ಗ೨ ಪ ದ೧ ನಿ೨ ಸ ನಿ೨ ದ೧ ಪ ಮ೧ ಗ೨ ರಿ೧ ಸ ನಿ೨ ಸ
ಈ ರಾಗದಲ್ಲಿ ಪ್ರಚಲಿತದಲ್ಲಿರುವ ರಚನೆಗಳು
ವಿಧ | ಕೃತಿ | ವಾಗ್ಗೇಯಕಾರ | ತಾಳ |
---|---|---|---|
ಕೃತಿ | ಮಾರ ಜನನೀಮ್ ಆಶ್ರಯೇ | ನಲ್ಲಂ ಚಕ್ರವರ್ತುಲು ಕೃಷ್ಣಮಾಚಾರ್ಯಲು | ಆದಿ |
ಕೃತಿ | ಎಂದುಕಿಂತ ಕೋಪಮು | ತಿರುವೊಟ್ಟ್ರಿಯೂರ್ ತ್ಯಾಗಯ್ಯರ್ | ಆದಿ? |
ಕೃತಿ | ಇದಿ ಸಮಯಮು | ಮೈಸೂರು ವಾಸುದೇವಾಚಾರ್ | ರೂಪಕ |
ಕೃತಿ | ಗೀತ ವಾದ್ಯ ನಟನ | ತಂಜಾವೂರ್ ಶಂಕರ ಅಯ್ಯರ್ | ಆದಿ |
ಕೃತಿ | ಪರಿಪಾಲಯ ಮಾಮ್ | ಬಾಲಮುರಳಿ ಕೃಷ್ಣ | ರೂಪಕ |