ನಾನಿ | |
---|---|
ಜನನ | ನವೀನ್ ಬಾಬು ಗಂಟ ೨೪ ಫೆಬ್ರವರಿ ೧೯೮೪ |
ವೃತ್ತಿ(ಗಳು) | ನಟ,ನಿರ್ಮಾಪಕ , ಟೆಲಿವಿಷನ್ ಪ್ರೆಸೆಂಟರ್, ಸಹ ನಿರ್ದೇಶಕ |
ಸಕ್ರಿಯ ವರ್ಷಗಳು | ೨೦೦೮ – |
ಸಂಗಾತಿ | ಅಂಜನಾ ಯೆಲವರ್ತಿ |
ಮಕ್ಕಳು | ಅರ್ಜುನ್ |
ಜಾಲತಾಣ | Official website |
ನಾನಿ (೨೪ ಫೆಬ್ರವರಿ ೧೯೮೪, ಪೂರ್ಣ ಹೆಸರು: ನವೀನ್ ಬಾಬು ಘಂಟಾ) ರವರು ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಮತ್ತು ದೂರದರ್ಶನ ನಿರೂಪಕ . ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದ್ದಕ್ಕಾಗಿ ಇವರು ಹೆಸರುವಾಸಿಯಾಗಿದ್ದಾರೆ . ಅವರು ಸಹ ನಿರ್ದೇಶಕರಾಗಿದ್ದು , ವರ್ಲ್ಡ್ ಸ್ಪೇಸ್ ಸಟಲೈಟ್ ನಲ್ಲಿ ಆರ್ಜೆ ಆಗಿ ಕೆಲಸ ಮಾಡುವ ಮುನ್ನ ಅವರು ವೈಟ್ಲಾ ಮತ್ತು ಬಾಪು ರವರ ಜೊತೆ ಕೆಲಸ ಮಾಡಿದರು .
೨೦೦೮ ರಲ್ಲಿ ಹಿಟ್ ಆದ ಅಷ್ಠ ಚಮ್ಮಾ ಸಿನಿಮಾದ ಮೂಲಕ ನಾನಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು . ನಂತರ ಅವರು ಯಶಸ್ವಿ ಕಂಡ ಚಿತ್ರಗಳೆಂದರೆ : ರೈಡ್ (೨೦೦೯), ಭೀಮಿಲಿ ಕಬಡ್ಡಿ ಜಟ್ಟು (೨೦೧೦) , ಅಲಾ ಮೊಡಲೈಂಡಿ (೨೦೧೧) , ಪಿಲ್ಲಾ ಜಮೀನ್ದಾರ್ (೨೦೧೧) , ಈಗ (೨೦೧೨), ಯೇಟೊ ವೆಲ್ಲಿಪೊಯಿಂಡಿ ಮನಸು (೨೦೧೨) , ಯೆವಾಡೆ ಸುಬ್ರಮಣ್ಯಂ (೨೦೧೫) , ಭಲೇ ಭಲೇ ಮಗಡಿವೊಯ್ (೨೦೧೫), ಕೃಷ್ಣ ಗಾಡಿ ವೀರ ಪ್ರೇಮಾ ಗಧಾ (೨೦೧೬), ಜೆಂಟಲ್ಮೆನ್ ೨೦೧೬), ನೇನು ಲೋಕಲ್ (೨೦೧೭) ,ನಿನ್ನು ಕೋರಿ (೨೦೧೭) , ಮಿಡಲ್ ಕ್ಲಾಸ್ ಅಭಯ್ (೨೦೧೭), ಮತ್ತು ಜರ್ಸಿ (೨೦೧೯) , ಈ ಚಿತ್ರಗಳ ಮೂಲಕ ಅತಿ ಹೆಚ್ಚು ತೆಲುಗು ಚಿತ್ರಗಳಲ್ಲಿ ಸ್ಥಾನವನ್ನು ಇವರು ಗಳಿಸಿದ್ದಾರೆ .
ನಾನಿ ಭಾರತ ಹೈದರಬಾದಿನಲ್ಲಿ ಬೆಳೆದರು . ಅವರು ಸೇಂಟ್ ಅಲ್ಫೋನ್ಸ ಹೈಸ್ಕೂಲ್ನಿಂದ ಪ್ರಾಥಮಿಕ ಶಿಕ್ಷಣವನ್ನು ಪಡೆದರು . ನಂತರ ನಾರಾಯಣ ಜೂನಿಯರ್ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆದರು .[೧]
ಕೀ | ಇನ್ನೂ ಬಿಡುಗಡೆಯಾದ ಸಿನಿಮಾವನ್ನು ಸೂಚಿಸುತ್ತದೆ |
ವರ್ಷ | ಶೀರ್ಷಿಕೆ | ಪಾತ್ರ(s) | ಟಿಪ್ಪಣಿ |
---|---|---|---|
೨೦೦೮ | ಅಷ್ಠ ಚಮ್ಮ | ರಾಮ್ ಬಾಬು / ಮಹೇಶ್ | ಫಿಲ್ಮ್ ಡೆಬ್ಯೂಟ್[೨] |
೨೦೦೯ | ರೈಡ್ | ಅರ್ಜುನ್ [೩] | |
ಸ್ನೇಹಿತುದ[೪] | ಸಾಯಿ | ||
೨೦೧೦ | ಭಿಮಿಲ್ಲಿ ಕಬ್ಬಡಿ ಜತ್ತು [೫] | ಸೂರಿಬಾಬು [೬] | |
೨೦೧೧ | ಅಲಾ ಮೊದಲೈಂದಿ[೭] | ಗೌತಮ್ | |
ವೆಪ್ಪಮ್ | ಕರ್ತಿ | ತಮಿಳು ಚಿತ್ರವನ್ನು ತೆಲುಗಿನಲ್ಲಿ ಸೀಗಾ ಎಂದು ಡಬ್ಬಿಂಗ್ ಮಾಡಲಾಗಿದೆ | |
ಪಿಲ್ಲ ಜಮೀನ್ದಾರ್[೮] | ಪ್ರವೀಣ್ ಜಯರಾಮರಾಜು | ||
೨೦೧೨ | ಈಗ[೯] | ನಾನಿ | ತಮಿಳಿನಲ್ಲಿ ನಾನ್ ಈ ಟೊರೊಂಟೊ ಆಫ್ಟರ್ ಡಾರ್ಕ್ ಬೆಸ್ಟ್ ಹೀರೋ ಅವಾರ್ಡ್ |
ಎತ್ತೊ ವೆಲ್ಲಿಪೋಯಿಂಡಿ ಮನಸು | ವರುಣ್ ಕೃಷ್ಣ | ನಂದಿ ಅವಾರ್ಡ್ - ಅತ್ಯುತ್ತಮ ನಟ | |
೨೦೧೪ | ಪೈಸಾ | ಪ್ರಕಾಶ್ | |
ಅಹ ಕಲ್ಯಾಣಂ | ಶಕ್ತಿ | ತಮಿಳು ಚಿತ್ರವನ್ನು ತೆಲುಗಿನಲ್ಲಿ ಡಬ್ ಮಾಡಲಾಯಿತು | |
೨೦೧೫ | ಜಂದಾ ಪೈ ಕಪಿರಾಜು | ಅರವಿಂದ್ ಶಿವಶಂಕರ್ / ಮಾಯಾ ಕಣ್ಣನ್ | ದ್ವಿಪಾತ್ರ |
ಎವಡೆ ಸುಬ್ರಹ್ಮಣ್ಯಂ | ಎಮ್.ಸುಬ್ರಮಣ್ಯಂ | ||
ಭಲೇ ಭಲೇ ಮಗದಿವೋಯ್ | ಲುಕ್ಕರಾಜು (ಲಕ್ಕಿ) | ಫಿಲ್ಮ್ಫೇರ್ ಅವಾರ್ಡ್ ಫಾರ್ ಬೆಸ್ಟ್ ಕ್ರಿಟಿಕ್ಸ್ – ಸೌತ್ ನಾಮನಿರ್ದೇಶನ - ಫಿಲ್ಮ್ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟರ್- ತೆಲುಗು | |
೨೦೧೬ | ಕೃಷ್ಣ ಗಾಧಿ ವೀರ ಪ್ರೇಮ ಗಾಧಾ | ಕೃಷ್ಣ | ನಾಮನಿರ್ದೇಶನ – ಐಫಾ ಉತ್ಸವಂ ೨೦೧೬ ಬೆಸ್ಟ್ ಪರ್ಫಾರ್ಮೆನ್ಸ್ ಇನ್ ಲೀಡಿಂಗ್ ರೋಲ್ ಮೇಲ್ |
ಜಂಟಲ್ಮೆನ್ | ಗೌತಮ್ / ಜಯ ರಾಮ್ ಮುಲ್ಲಪುಡಿ (ಜೈ) | ನಾಮನಿರ್ದೇಶನ – ಫಿಲ್ಮ್ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟರ್ - ತೆಲುಗು ದ್ವಿಪಾತ್ರ | |
ಮಂಜು | ಆದಿತ್ಯ | ||
೨೦೧೭ | ನೇನು ಲೋಕಲ್ | ಬಾಬು | |
ನಿನ್ನು ಕೋರಿ | ಉಮಾ ಮಹೇಶ್ವರ್ ರಾವ್ | ||
ಎಮ್ ಸಿಎ(ಮಿಡಲ್ ಕ್ಲಾಸ್ ಅಭಯ್) | ನಾನಿ | [೧೦] | |
೨೦೧೮ | ಕೃಷ್ಣಾರ್ಜುನ ಯುದ್ಧಂ | ಕೃಷ್ಣ / ಅರ್ಜುನ್ ಜಯಪ್ರಕಾಶ್ | |
ದೇವ್ ದಾಸ್ [೧೧] | ದಾಸು [೧೨] | ||
೨೦೧೯ | ಜರ್ಸಿ | ಅರ್ಜುನ್[೧೩] | |
ಗ್ಯಾಂಗ್ ಲೀಡರ್[೧೪] | ಟಿಬಿಎ | ಫಿಲ್ಮಿಂಗ್[೧೫] | |
೨೦೨೦ | ವಿ[೧೬] | ಟಿಬಿಎ | ಫಿಲ್ಮಿಂಗ್[೧೭]
೨೫ ನೇ ಸಿನಿಮಾ |
ವರ್ಷ | ಶೀರ್ಷಿಕೆ | ವರ್ಗ | ನಿರ್ದೇಶಕ | ಭಾಷೆ |
---|---|---|---|---|
೨೦೧೩ | ಡಿ ಫಾರ್ ಡೊಪಿಡೀ[೧೮] | ವರುಣ್ ಸಂದೇಶ್ , ಸುದೀಪ್ ಕಿಶನ್ , ಮೆಲಾನಿ ಕನ್ನೊಕೊಡಾ | ಶ್ರೀ ರಾಜ್ ಕಲ್ಲಾ | ತೆಲುಗು |
೨೦೧೮ | ಅ![೧೯][೨೦] | ಕಾಜಲ್ ಅಗರ್ವಾಲ್, ನಿತ್ಯಾ ಮೆನನ್, ಶ್ರೀನಿವಾಸನ್ ಅವಸರಲಾ, ರೆಜೀನಾ ಕ್ಯಾಸಂಡ್ರಾ | ಪ್ರಶಾಂತ್ ವರ್ಮಾ | ತೆಲುಗು |
ವರ್ಷ | ಶೀರ್ಷಿಕೆ | ಪಾತ್ರ | ಭಾಷೆ |
---|---|---|---|
೨೦೧೨ | ನೀತಾನೆ ಎನ್ ಪೊನ್ವಸಂತಮ್ | ಜೀವಾ , ಸಮಂಥಾ ರುಥ್ ಪ್ರಭು | ತಮಿಳು |
೨೦೧೪ | ನಿಮಿರ್ನದು ನಿಲ್ | ಜಯಮ್ ರವಿ , ಅಮಲಾ ಪೌಲ್ | |
೨೦೧೫ | ದೊಂಗಟ್ಟಾ | ಲಕ್ಷ್ಮೀ ಮಂಚು , ಅದಿವೀ ಶೇಷ್ | ತೆಲುಗು |
೨೦೧೬ | ಜ್ಯೊ ಅಚ್ಯುತಾನಂದ | ನರ ರೋಹಿತ್ , ನಾಗ ಶೌರ್ಯ , ರೆಜೀನಾ ಕ್ಯಾಸಂಡ್ರಾ | |
೨೦೧೯ | ಪಲಾಂಡೂ ವಾಜ್ಗಾ | ರಾಹುಲ್ ರವೀಂದ್ರನ್ , ವಾಸ್ನಾ ಅಹಮದ್ | ತಮಿಳು |
ವರ್ಷ | ಶೀರ್ಷಿಕೆ | ಭಾಷೆ | ನಿರ್ದೇಶಕ |
---|---|---|---|
೨೦೧೩ | ಡಿ ಫಾರ್ ಡೋಪಿಡೀ[೨೧] | ತೆಲುಗು | ಶ್ರೀ ರಾಜ್ ಕಲ್ಲಾ |
೨೦೧೫ | ಓ ಕಾದಲ್ ಕಣ್ಮಣಿ [೨೨] | ತಮಿಳು | ಮಣಿ ರತ್ನಂ[೨೩] |
೨೦೧೮ | ಅ [೨೪] | ತೆಲುಗು | ಪ್ರಶಾಂತ್ ವರ್ಮಾ[೨೫] |
೨೦೧೯ | ದ ಲಯನ್ ಕಿಂಗ್ [೨೬] | ತೆಲುಗು |
ಜಾನ್ ಫೆವ್ರಿಯೂ |
ವರ್ಷ | ಶೀರ್ಷಿಕೆ | ಭಾಷೆ | ಪಾತ್ರ | ಚಾನೆಲ್ |
---|---|---|---|---|
೨೦೧೮ | ಬಿಗ್ ಬಾಸ್ ತೆಲುಗು ೨[೨೭] | ತೆಲುಗು | ನಿರೂಪಕ[೨೮] | ಸ್ಟಾರ್ ಮಾ |
೨೦೧೬ | ಎಕ್ಸ್ಟ್ರಾ ಜಬರ್ದಸ್ತ್ | ತೆಲುಗು | ೧೦೦ ನೇ ಸಂಚಿಕೆಯಲ್ಲಿ ವಿಶೇಷ ಅತಿಥಿಯ ಪಾತ್ರ | ಈ ಟಿವಿ ತೆಲುಗು[೨೯] |
ವರ್ಷ | ಪ್ರಶಸ್ತಿ | ವರ್ಗ | ಸಿನಿಮಾ | ಫಲಿತಾಂಶ | ಉಲ್ಲೇಖ |
---|---|---|---|---|---|
೨೦೧೧ | ವಿಜಯ್ ಪ್ರಶಸ್ತಿ[೩೦] | ಬೆಸ್ಟ್ ಡೆಬ್ಯೂಟ್ ಆಕ್ಟರ್ | ವೆಪ್ಪಮ್ | ಗೆಲುವು | |
ಸೈಮಾ ಅವಾರ್ಡ್ | ಬೆಸ್ಟ್ ಮೇಲ್ ಡೆಬ್ಯೂಟೆಂಟ್ | ನಾಮನಿರ್ದೇಶನ | |||
೨೦೧೨ | ಟೊರಾಂಟೋ ಆಫ್ಟರ್ ಡಾರ್ಕ್ | ಬೆಸ್ಟ್ ಹೀರೋ | ಈಗ | ಗೆಲುವು | [೩೧] |
ಸೈಮಾ | ರೈಸಿಂಗ್ ಮೇಲ್ ಹೀರೋ | ಗೆಲುವು | |||
೨೦೧೩ | ನಂದಿ ಪ್ರಶಸ್ತಿ | ಅತ್ಯುತ್ತಮ ನಟ | ಎತ್ತೊ ವೆಲ್ಲಿಪೋಯಿಂದಿ ಮನಸು | ಗೆಲುವು | |
೨೦೧೫ | ಫಿಲ್ಮ್ಫೇರ್ ಅವಾರ್ಡ್ಸ್ ಸೌತ್ | ಬೆಸ್ಟ್ ಕ್ರಿಟಿಕ್ಸ್ ಆಕ್ಟರ್ – ಸೌತ್ | ಭಲೇ ಭಲೇ ಮಗದಿವೋಯ್ | ಗೆಲುವು | |
ಫಿಲ್ಮ್ಫೇರ್ ಅವಾರ್ಡ್ಸ್ ಸೌತ್ | ಅತ್ಯುತ್ತಮ ನಟ | ನಾಮನಿರ್ದೇಶನ | |||
ಸೈಮಾ | ಅತ್ಯುತ್ತಮ ನಟ | ನಾಮನಿರ್ದೇಶನ | |||
ಸಿನೇಮಾ ಅವಾರ್ಡ್ಸ್ | ನಾಮನಿರ್ದೇಶನ | ||||
೨೦೧೬ | ಫಿಲ್ಮ್ಫೇರ್ ಅವಾರ್ಡ್ಸ್ ಸೌತ್ | ಅತ್ಯುತ್ತಮ ನಟ | ಜೆಂಟಲ್ಮೆನ್ | ನಾಮನಿರ್ದೇಶನ | |
ಐಫಾ ಉತ್ಸವಂ | ಬೆಸ್ಟ್ ಪರ್ಫಾರ್ಮೆನ್ಸ್ ಇನ್ ಲೀಡಿಂಗ್ ರೋಲ್ , ಮೇಲ್ | ನಾಮನಿರ್ದೇಶನ | |||
೨೦೧೭ | ಜೀ ಸಿನೆಮಾಲು ಅವಾರ್ಡ್ಸ್ ೨೦೧೭ | ಬಾಯ್ ನೆಕ್ಸ್ಟ್ ಡೋರ್ | ಕೃಷ್ಣ ಗಾಡಿ ವೀರ ಪ್ರೇಮ್ಗಧಾ | ಗೆಲುವು | [೩೨] |
ಗೋಲ್ಡನ್ ಸ್ಟಾರ್ ಆಫ್ ದಿ ಇಯರ್ | ಗೆಲುವು | [೩೩] | |||
ಟಿಎಸ್ಆರ್ ಟಿವಿ9 ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ | ಸ್ಪೆಷಲ್ ಜ್ಯೂರಿ ಅವಾರ್ಡ್ ಫಾರ್ ಪಾಪ್ಯುಲರ್ ಚಾಯ್ಸ್ | ಜೆಂಟಲ್ಮೆನ್ | ಗೆಲುವು | [೩೪] |
{{cite web}}
: Unknown parameter |deadurl=
ignored (help)