ನಾಮದೇವ ಢಸಾಳ್

ನಾಮದೇವ ಲಕ್ಷ್ಮಣ ಢಸಾಳ್ - (ಹುಟ್ಟು-ಫೆಬ್ರುವರಿ ೧೫ , ೧೯೪೯, ಸಾವು- ಜನವರಿ ೧೫, ೨೦೧೪ ) ಇವರು ಮರಾಠಿ ಭಾಷೆಯ ಕವಿ, ಬರಹಗಾರರು ಮತ್ತು ಮಾನವ ಹಕ್ಕು ಚಳವಳಿಯ ಕಾರ್ಯಕರ್ತರು. ಇವರು ಮರಾಠಿಯವರು.

ನಾಮದೇವ ಢಸಾಳರು ಪುಣೆ ಹತ್ತಿರದ ಹಳ್ಳಿಯೊಂದರಲ್ಲಿ , ೧೫ ಫೆಬ್ರವರಿ ೧೯೪೯ ರಂದು ಜನಿಸಿದರು. ಮಹಾರ್ ವರ್ಗಕ್ಕೆ ಸೇರಿದವರಾದ ಅವರು ಕಡುಬಡತನದಲ್ಲಿ ಬೆಳೆದರು. ಅವರು ತಮ್ಮ ಬಾಲ್ಯವನ್ನು ಗೋಲಪೀಡಾ ಎಂಬ ಕೆಂಪು ದೀಪದ ಜಿಲ್ಲೆಯಲ್ಲಿ ಕಳೆದರು. ಅಲ್ಲಿ ಅವರ ತಂದೆ ಒಬ್ಬ ಕಟುಕನ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು.


ಹೊರಗಿನ ಕೊಂಡಿಗಳು

[ಬದಲಾಯಿಸಿ]

ಪ್ರ್ತಜಾವಾಣಿ ಪತ್ರಿಕೆಯಲ್ಲಿನ ಬರಹ - http://www.prajavani.net/article/%E0%B2%B5%E0%B2%BF%E0%B2%AD%E0%B2%BF%E0%B2%A8%E0%B3%8D%E0%B2%A8-%E0%B2%A7%E0%B2%BE%E0%B2%9F%E0%B2%BF%E0%B2%AF-%E0%B2%95%E0%B2%B5%E0%B2%BF-%E0%B2%A8%E0%B2%BE%E0%B2%AE%E0%B2%A6%E0%B3%87%E0%B2%B5-%E0%B2%A2%E0%B2%B8%E0%B2%BE%E0%B2%B3 Archived 2014-01-21 ವೇಬ್ಯಾಕ್ ಮೆಷಿನ್ ನಲ್ಲಿ.