ನೇಹಾ ಮರ್ದಾ | |
---|---|
![]() | |
ಜನನ | |
ಶಿಕ್ಷಣ(s) | ಟಿವಿ ನಟಿ, Model |
Years active | 2005 – present |
Spouse | ಆಯುಷ್ಮಾನ್ ಅಗರ್‍ವಾಲ್ |
ನೇಹಾ ಮರ್ದಾ ಟಿವಿ (ಕಿರುತೆರೆ)ಯ ಜನಪ್ರಿಯ ನಟಿ. ಈಗ ಕೆಳಗೆ ದಾಖಲಿಸಿರುವ ಟಿವಿ ಧಾರಾವಾಹಿಗಳಲ್ಲಿ 'ನೇಹಾ' ರವರು ಅಭಿನಯಿಸುತ್ತಿದ್ದಾರೆ.
ಇದಲ್ಲದೆ ಅವರು, ದಕ್ಷಿಣಭಾರತದ ಭಾಷೆಯ ಚಲನಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಆದರೆ ಮುಂಬೈನ ಹಲವಾರು ಧಾರಾವಾಹಿಗಳಲ್ಲಿ ವ್ಯಸ್ತವಾಗಿರುವ 'ನೇಹಾ'ಗೆ ಸದ್ಯಕ್ಕೆ ಕೆಲಸ ಬಿಟ್ಟು ಹೋಗಲು ಸಾಧ್ಯವಾಗಲಿಲ್ಲ.