ಜನಸಂಖ್ಯೆ ಏರಿಳಿಕೆ | |||
---|---|---|---|
Census | Pop. | %± | |
1951 | ೯೧,೬೧,೦೦೦ | ||
1961 | ೧,೧೧,೩೫,೦೦೦ | 21.5% | |
1971 | ೧,೩೫,೫೧,೦೦೦ | 21.7% | |
1981 | ೧,೬೭,೮೮,೯೧೫ | 23.9% | |
1991 | ೨,೦೨,೮೧,೯೬೯ | 20.8% | |
2001 | ೨,೪೨,೮೯,೨೯೬ | 19.8% | |
2011 | ೨,೭೭,೪೩,೩೩೮ | 14.2% | |
source:Census of India [೧][೨] |
೨೦೧೧ರ ಜನಗಣತಿ ಪ್ರಕಾರವಾಗಿ ಪಂಜಾಬಿನ ಜನಸಂಖ್ಯೆ ೨ ಕೋಟಿ ೭೭ ಲಕ್ಷ. (೨೭.೭ ಮಿಲಿಯನ್) ಸಿಖ್ ಧರ್ಮವು ಅತಿ ಹೆಚ್ಚಿನ ಪ್ರಚಲಿತ ಧರ್ಮವಾಗಿದ್ದು ಸುಮಾರು ೫೮% ಜನರು ಅದರ ಅನುಯಾಯಿಗಳಿದ್ದಾರೆ. ಸುಮಾರು ೩೮% ಜನ ಹಿಂದೂ ಧರ್ಮೀಯರಿದ್ದಾರೆ. ಇಸ್ಲಾಂ, ಕ್ರೈಸ್ತ, ಬೌದ್ಧ ಹಾಗೂ ಜೈನ ಮತಗಳ ಜನರೂ ಕೂಡ ಇದ್ದಾರೆ. [೩]
ಗುರುಮುಖಿ ಲಿಪಿಯಲ್ಲಿ ಬರೆಯಲ್ಪಡುವ ಪಂಜಾಬಿ ಭಾಷೆ ಪಂಜಾಬಿನ ಅಧಿಕೃತ ಭಾಷೆಯಾಗಿದೆ. 'ಮಲೇರ್ಕೋಟ್ಲಾ' ಎಂಬ ಪಟ್ಟಣವು ಮುಸ್ಲಿಂಬಾಹುಳ್ಯದ ಪಟ್ಟಣವಾಗಿದೆ. ಮುಖ್ಯವಾಗಿ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಂದ ವಲಸೆ ಬಂದಿರುವ ಮುಸ್ಲಿಂ ಜನಾಂಗದ ಕೆಲಸಗಾರರಿಂದಾಗಿ ಪಂಜಾಬಿನಲ್ಲಿ ಮುಸ್ಲಿಂ ಜನಸಂಖ್ಯೆಯು ೧.೯೩% ಅಷ್ಟು ಹೆಚ್ಚಳವಾಗಿದೆ.
ಪಂಜಾಬಿನ ಜಾತಿಗಳು | ||
---|---|---|
ಜಾತಿ | ಜನಸಂಖ್ಯೆ (%) | ಟಿಪ್ಪಣಿ |
ಇತರ ಹಿಂದುಳಿದ ಜಾತಿಗಳು | 22%[೪][೫] | ಸೈನಿ, ಕಾಂಬೋಜ, ಲೋಬನ, ತರ್ಖಾನ್/ರಾಮ್‍ಗರಿಯಾ, ಅರಾಯಿನ್, ಗುರ್ಜರ, ತೇಲಿ, ಬಂಜಾರ, ಲೋಹರ್ ಜಾತಿಗಳನ್ನೊಳಗೊಂಡಂತೆ[೬] |
ಪರಿಶಿಷ್ಟ ಜಾತಿ | 31.94%[೭] | ಮಝಾಬಿ ಸಿಖ್ - 10%, ಚಮಾರ್ - 13.1%, ವಾಲ್ಮೀಕಿ/ಭಂಗಿ - 3.5%, ಬಜಿಗರ್ - 1.05%, ಇತರೆ - 4% ಜಾತಿಗಳನ್ನೊಳಗೊಂಡಂತೆ[೮] |
ಮುಂದುವರೆದ ಜಾತಿಗಳು | 41% | ಜಾಟ್ ಸಿಖ್ಖರು - 21%[೯], ಬ್ರಾಹ್ಮಣ, ಖತ್ರಿ, ಬನಿಯಾ, ಠಾಕೂರ್/ರಜಪೂತ ಜಾತಿಗಳನ್ನೊಳಗೊಂಡಂತೆ |
ಇತರೆ | 3.8%[೧೦] | ಇಸ್ಲಾಂ, ಕ್ರೈಸ್ತ, ಬೌದ್ಧ ಹಾಗೂ ಜೈನ ಮತಗಳ ಜನರನ್ನೊಳಗೊಂಡು |
# | ಜಿಲ್ಲೆ | ಸಿಖ್ | ಹಿಂದೂ | ಮುಸ್ಲಿಂ | ಕ್ರೈಸ್ತ | ಜೈನ | ಬೌದ್ಧ | ಇತರೆ ಮತಗಳು | ಮತವನ್ನು ಉಲ್ಲೇಖಿಸದವರು |
---|---|---|---|---|---|---|---|---|---|
1 | ಅಮೃತಸರ ಜಿಲ್ಲೆ | 1716935 | 690939 | 12502 | 54344 | 3152 | 876 | 1044 | 10864 |
2 | ಬರ್ನಾಲಾ ಜಿಲ್ಲೆ | 467751 | 112859 | 13100 | 622 | 246 | 108 | 481 | 360 |
3 | ಬಟಿಂಡಾ ಜಿಲ್ಲೆ | 984286 | 380569 | 16299 | 2474 | 1266 | 246 | 559 | 2826 |
4 | ಫರಿದ್‍ಕೋಟ್ ಜಿಲ್ಲೆ | 469789 | 141363 | 3125 | 1227 | 1109 | 155 | 103 | 637 |
5 | ಫತೇಗರ್ ಸಾಹಿಬ್ ಜಿಲ್ಲೆ | 427521 | 152851 | 16808 | 1698 | 178 | 48 | 251 | 808 |
6 | ಫಿರೋಜ್‍ಪುರ ಜಿಲ್ಲೆ | 1090815 | 906408 | 6844 | 19358 | 1143 | 454 | 278 | 3774 |
7 | ಗುರ್ದಾಸ್‍ಪುರ ಜಿಲ್ಲೆ | 1002874 | 1074332 | 27667 | 176587 | 580 | 405 | 812 | 15066 |
8 | ಹೋಶಿಯಾರ್‍ಪುರ ಜಿಲ್ಲೆ | 538208 | 1000743 | 23089 | 14968 | 2034 | 3476 | 531 | 3576 |
9 | ಜಲಂಧರ್ ಜಿಲ್ಲೆ | 718363 | 1394329 | 30233 | 26016 | 4011 | 11385 | 805 | 8448 |
10 | ಕಪುರ್ತಲಾ ಜಿಲ್ಲೆ | 453692 | 336124 | 10190 | 5445 | 553 | 6662 | 334 | 2168 |
11 | ಲುಧಿಯಾನ ಜಿಲ್ಲೆ | 1863408 | 1502403 | 77713 | 16517 | 19620 | 2007 | 1254 | 15817 |
12 | ಮನ್ಸಾ ಜಿಲ್ಲೆ | 598443 | 156539 | 10375 | 917 | 1577 | 123 | 493 | 1284 |
13 | ಮೋಗಾ ಜಿಲ್ಲೆ | 818921 | 158414 | 9388 | 3277 | 436 | 178 | 365 | 4767 |
14 | ಮುಕ್ತಸರ್ ಜಿಲ್ಲೆ | 638625 | 254920 | 4333 | 1681 | 744 | 240 | 433 | 920 |
15 | ಪಟಿಯಾಲಾ ಜಿಲ್ಲೆ | 1059944 | 783306 | 40043 | 5683 | 1914 | 245 | 1410 | 3141 |
16 | ರೂಪನಗರ ಜಿಲ್ಲೆ | 361045 | 304481 | 14492 | 2094 | 653 | 118 | 143 | 1601 |
17 | ಸಾಹಿಬ್‍ಜಾದಾ ಅಜಿತ್ ಸಿಂಗ್ ನಗರ | 478908 | 476276 | 29488 | 5342 | 1257 | 257 | 239 | 2861 |
18 | ಸಂಗ್ರೂರ್ ಜಿಲ್ಲೆ | 1077438 | 389410 | 179116 | 2406 | 3222 | 268 | 1038 | 2271 |
19 | ಶಾಹಿದ್ ಭಗತ್ ಸಿಂಗ್ ನಗರ | 192885 | 401368 | 6829 | 1479 | 695 | 5885 | 266 | 2903 |
20 | ಟಾರ್ನ್ ಟರನ್ ಜಿಲ್ಲೆ | 1044903 | 60504 | 3855 | 6095 | 650 | 101 | 47 | 3472 |
ಪಂಜಾಬ್ (ಒಟ್ಟು) | 16004754 | 10678138 | 535489 | 348230 | 45040 | 33237 | 10886 | 87564 |
# | ಜಿಲ್ಲೆ | ಸಿಖ್ | ಹಿಂದೂ | ಮುಸ್ಲಿಂ | ಕ್ರೈಸ್ತ | ಜೈನ | ಬೌದ್ಧ | ಇತರೆ ಮತಗಳು | ಮತವನ್ನು ಉಲ್ಲೇಖಿಸದವರು |
---|---|---|---|---|---|---|---|---|---|
1 | ಅಮೃತಸರ ಜಿಲ್ಲೆ | 68.94% | 27.74% | 0.50% | 2.18% | 0.13% | 0.04% | 0.04% | 0.44% |
2 | ಬರ್ನಾಲಾ ಜಿಲ್ಲೆ | 78.54% | 18.95% | 2.20% | 0.10% | 0.04% | 0.02% | 0.08% | 0.06% |
3 | ಬಟಿಂಡಾ ಜಿಲ್ಲೆ | 70.89% | 27.41% | 1.17% | 0.18% | 0.09% | 0.02% | 0.04% | 0.20% |
4 | ಫರಿದ್‍ಕೋಟ್ ಜಿಲ್ಲೆ | 76.08% | 22.89% | 0.51% | 0.20% | 0.18% | 0.03% | 0.02% | 0.10% |
5 | ಫತೇಗರ್ ಸಾಹಿಬ್ ಜಿಲ್ಲೆ | 71.23% | 25.47% | 2.80% | 0.28% | 0.03% | 0.01% | 0.04% | 0.13% |
6 | ಫಿರೋಜ್‍ಪುರ ಜಿಲ್ಲೆ | 53.76% | 44.67% | 0.34% | 0.95% | 0.06% | 0.02% | 0.01% | 0.19% |
7 | ಗುರ್ದಾಸ್‍ಪುರ ಜಿಲ್ಲೆ | 43.64% | 46.74% | 1.20% | 7.68% | 0.03% | 0.02% | 0.04% | 0.66% |
8 | ಹೋಶಿಯಾರ್‍ಪುರ ಜಿಲ್ಲೆ | 33.92% | 63.07% | 1.46% | 0.94% | 0.13% | 0.22% | 0.03% | 0.23% |
9 | ಜಲಂಧರ್ ಜಿಲ್ಲೆ | 32.75% | 63.56% | 1.38% | 1.19% | 0.18% | 0.52% | 0.04% | 0.39% |
10 | ಕಪುರ್ತಲಾ ಜಿಲ್ಲೆ | 55.66% | 41.23% | 1.25% | 0.67% | 0.07% | 0.82% | 0.04% | 0.27% |
11 | ಲುಧಿಯಾನ ಜಿಲ್ಲೆ | 53.26% | 42.94% | 2.22% | 0.47% | 0.56% | 0.06% | 0.04% | 0.45% |
12 | ಮನ್ಸಾ ಜಿಲ್ಲೆ | 77.75% | 20.34% | 1.35% | 0.12% | 0.20% | 0.02% | 0.06% | 0.17% |
13 | ಮೋಗಾ ಜಿಲ್ಲೆ | 82.24% | 15.91% | 0.94% | 0.33% | 0.04% | 0.02% | 0.04% | 0.48% |
14 | ಮುಕ್ತಸರ್ ಜಿಲ್ಲೆ | 70.81% | 28.26% | 0.48% | 0.19% | 0.08% | 0.03% | 0.05% | 0.10% |
15 | ಪಟಿಯಾಲಾ ಜಿಲ್ಲೆ | 55.91% | 41.32% | 2.11% | 0.30% | 0.10% | 0.01% | 0.07% | 0.17% |
16 | ರೂಪನಗರ ಜಿಲ್ಲೆ | 52.74% | 44.47% | 2.12% | 0.31% | 0.10% | 0.02% | 0.02% | 0.23% |
17 | ಸಾಹಿಬ್‍ಜಾದಾ ಅಜಿತ್ ಸಿಂಗ್ ನಗರ | 48.15% | 47.88% | 2.96% | 0.54% | 0.13% | 0.03% | 0.02% | 0.29% |
18 | ಸಂಗ್ರೂರ್ ಜಿಲ್ಲೆ | 65.10% | 23.53% | 10.82% | 0.15% | 0.19% | 0.02% | 0.06% | 0.14% |
19 | ಶಾಹಿದ್ ಭಗತ್ ಸಿಂಗ್ ನಗರ | 31.50% | 65.55% | 1.12% | 0.24% | 0.11% | 0.96% | 0.04% | 0.47% |
20 | ಟಾರ್ನ್ ಟರನ್ ಜಿಲ್ಲೆ | 93.33% | 5.40% | 0.34% | 0.54% | 0.06% | 0.01% | 0.00% | 0.31% |
ಪಂಜಾಬ್ (ಒಟ್ಟು) | 57.69% | 38.49% | 1.93% | 1.26% | 0.16% | 0.12% | 0.04% | 0.32% |