ಪಗೋಡಾ ಚಲಾವಣೆಯ ಒಂದು ಏಕಮಾನವಾಗಿತ್ತು. ಈ ನಾಣ್ಯವನ್ನು ಚಿನ್ನ ಅಥವಾ ಅರ್ಧ ಚಿನ್ನದಿಂದ ತಯಾರಿಸಲಾಗುತ್ತಿತ್ತು. ಭಾರತೀಯ ರಾಜವಂಶಗಳು, ಜೊತೆಗೆ ಬ್ರಿಟಿಷರು, ಫ಼್ರೆಂಚರು ಮತ್ತು ಡಚ್ಚರು ಈ ನಾಣ್ಯವನ್ನು ಟಂಕಿಸುತ್ತಿದ್ದರು. ಇದನ್ನು ೪೨ ಫಣಮ್‍ಗಳಾಗಿ ವಿಭಜಿಸಲಾಗಿತ್ತು. ಮಧ್ಯಯುಗದ ದಕ್ಷಿಣ ಭಾರತದಲ್ಲಿನ ವಿವಿಧ ರಾಜವಂಶಗಳು ಪಗೋಡಾ ನಾಣ್ಯಗಳನ್ನು ಹೊರಡಿಸಿದ್ದವು. ಇವುಗಳಲ್ಲಿ ಹಾನಗಲ್ಲಿನ ಕದಂಬರು, ಗೋವಾದ ಕದಂಬರು, ಮತ್ತು ವಿಜಯನಗರ ಸಾಮ್ರಾಜ್ಯ ಸೇರಿವೆ.[೧]
ವಿದೇಶಿ ವ್ಯಾಪಾರಿಗಳು ಟಂಕಿಸಿದ ಪಗೋಡಾಗಳಲ್ಲಿ ಎರಡು ಪ್ರಕಾರಗಳಿದ್ದವು:
{{cite web}}
: Unknown parameter |dead-url=
ignored (help)