ಪಟ್ಟಣಕ್ಕೆ ಬಂದ ಪತ್ನಿಯರು (ಚಲನಚಿತ್ರ)

ಪಟ್ಟಣಕ್ಕೆ ಬಂದ ಪತ್ನಿಯರು (ಚಲನಚಿತ್ರ)
ನಿರ್ದೇಶನಎ.ವಿ.ಶೇಷಗಿರರಾವ್
ನಿರ್ಮಾಪಕಎಸ್.ಡಿ.ಅಂಕಲಗಿ
ಪಾತ್ರವರ್ಗಶ್ರೀನಾಥ್, ಲೋಕೇಶ್ ಮಂಜುಳ, ಪದ್ಮಪ್ರಿಯ ಪ್ರಮೀಳ ಜೋಷಾಯಿ, ವಜ್ರಮುನಿ, ದಿನೇಶ್, ಬಾಲಕೃಷ್ಣ, ಟೈಗರ್ ಪ್ರಭಾಕರ್
ಸಂಗೀತಎಂ.ರಂಗರಾವ್
ಛಾಯಾಗ್ರಹಣಅಣ್ಣಯ್ಯ
ಬಿಡುಗಡೆಯಾಗಿದ್ದು೧೯೮೦
ಚಿತ್ರ ನಿರ್ಮಾಣ ಸಂಸ್ಥೆಭುವನೇಶ್ವರೀ ಆರ್ಟ್ಸ್ ಪ್ರೋಡಕ್ಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಪಿ.ಶೈಲಜಾ[ಎಸ್.ಜಾನಕಿ]


ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ನನಗೇ ಎಂಥ ಆನಂದ ಚಿ. ಉದಯಶಂಕರ್ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ಹೊಸಬಾಳು ಸೊಗಸೆಂದುಕೊಂಡೆ ಚಿ. ಉದಯಶಂಕರ್ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ಮಳೆಬಿಲ್ಲಿನ ಬಣ್ಣ ಚಿ. ಉದಯಶಂಕರ್ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಪಿ.ಸೈಲಜಾ
ಪ್ರೀತಿಯ ತೊರೆಯ ಚಿ. ಉದಯಶಂಕರ್ ಎಸ್.ಜಾನಕಿ
ಎಲ್ಲಿ ನನ್ನ ಗಿಳಿಮರಿಯು... ಚಿ. ಉದಯಶಂಕರ್ ಪಿ.ಬಿ.ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ
ಜಗದೀಶಾ.... ಚಿ. ಉದಯಶಂಕರ್ ಎಸ್.ಜಾನಕಿ,ಬೆಂಗಳೂರು ಲತಾ,ಪಿ.ಬಿ.ಶ್ರೀನಿವಾಸ್,ಎಸ್.ಪಿ.ಬಾಲಸುಬ್ರಹ್ಮಣ್ಯಂ