ಪರಪಂಚ | |
---|---|
ನಿರ್ದೇಶನ | ಕ್ರಿಶ ಜೋಶಿ |
ನಿರ್ಮಾಪಕ | ಯೋಗರಾಜ ಭಟ್ |
ಚಿತ್ರಕಥೆ | ಕ್ರಿಶ ಜೋಶಿ |
ಕಥೆ | ಕ್ರಿಶ ಜೋಶಿ |
ಪಾತ್ರವರ್ಗ | ದಿಗಂತ್ ರಾಗಿಣಿ ದ್ವಿವೇದಿ ಅನಂತ ನಾಗ್ |
ಸಂಗೀತ | ವೀರ ಸಮರ್ಥ್ |
ಛಾಯಾಗ್ರಹಣ | ಸಂತೋಷ ರೈ ಪತಂಜೆ |
ಸಂಕಲನ | ಸುರೇಶ್ ಅರಸ್ |
ಸ್ಟುಡಿಯೋ | ಯೋಗರಾಜ್ ಮೂವೀಸ್ ವೇದಂ ಸ್ಟುಡಿಯೋಸ್ |
ವಿತರಕರು | ವೇದಂ ಸ್ಟುಡಿಯೋಸ್ |
ಬಿಡುಗಡೆಯಾಗಿದ್ದು |
|
ದೇಶ | ಭಾರತ |
ಭಾಷೆ | ಕನ್ನಡ |
ಪರಪಂಚ ( English: Parapancha ) ೨೦೧೬ ರ ಭಾರತದ ಕನ್ನಡ ಮನೋವೈಜ್ಞಾನಿಕ- ಹಾಸ್ಯಮಯ ಚಿತ್ರ. ಈ ಚಿತ್ರವನ್ನು ಕ್ರಿಶ್ ಜೋಶಿ ಬರೆದು ನಿರ್ದೇಶಿಸಿದ್ದಾರೆ. ಯೋಗರಾಜ್ ಮೂವೀಸ್ ಮತ್ತು ವೇದಂ ಸ್ಟುಡಿಯೋಸ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ದಿಗಂತ್ ಮತ್ತು ರಾಗಿಣಿ ದ್ವಿವೇದಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡರೆ ಅನಂತ್ ನಾಗ್, ಭಾವನಾ ರಾವ್ ಮತ್ತು ಎಚ್ ಜಿ ದತ್ತಾತ್ರೇಯ ಇತರ ನಿರ್ಣಾಯಕ ಪಾತ್ರಗಳಲ್ಲಿ ನಟಿಸಿದ್ದಾರೆ.
ನಟ ಯೋಗೇಶ್ ವಿಶೇಷ ಹಾಡಿನ ಸನ್ನಿವೇಶದಲ್ಲಿ ನಟಿಸಿದ್ದಾರೆ. [೧]
ದಿಗಂತ್