ಪರಮಹಂಸ

ಪರಮಹಂಸ ಎನ್ನುವುದು ಜ್ಞಾನೋದಯವನ್ನು ಸಾಧಿಸಿದವರು ಎಂದು ಪರಿಗಣಿತರಾದ ಹಿಂದೂ ಆಧ್ಯಾತ್ಮಿಕ ಶಿಕ್ಷಕರಿಗೆ ಅನ್ವಯಿಸಲಾದ ಒಂದು ಸಂಸ್ಕೃತ ಧಾರ್ಮಿಕ-ದೇವತಾಶಾಸ್ತ್ರೀಯ ಗೌರವಸೂಚಕ ಬಿರುದು. ಈ ಬಿರುದು/ಪದವಿಯು ಆಧ್ಯಾತ್ಮಿಕ ವಿವೇಚನೆಯನ್ನು ಸಂಕೇತಿಸುತ್ತದೆ. ಹಂಸವು ನೆಲದ ಮೇಲೆ ಮತ್ತು ನೀರನ ಮೇಲೆ ಎರಡೂ ಕಡೆ ಸಮಾನವಾದ ಆನಂದದಿಂದ ಕೂಡಿರುತ್ತದೆ; ಅದೇ ರೀತಿ, ನಿಜವಾದ ಋಷಿಯು ಭೌತವಸ್ತು ಮತ್ತು ಆತ್ಮ ಎರಡೂ ಕ್ಷೇತ್ರಗಳಲ್ಲಿ ಸಮಾನವಾಗಿ ನಿರಾತಂಕದಿಂದಿರುತ್ತಾನೆ. ಪರಮಹಂಸ ಸ್ಥಿತಿ ಎಂದರೆ ಏಕಕಾಲದಲ್ಲಿ ದೈವಿಕ ಭಾವಪರವಶತೆಯಲ್ಲಿ ಮತ್ತು ಸಕ್ರಿಯವಾಗಿ ಜಾಗರೂಕವಾಗಿರುವುದು; ಆತ್ಮದ 'ರಾಜಹಂಸ'ವು ಬ್ರಹ್ಮಾಂಡದ ಸಾಗರದಲ್ಲಿ ತೇಲುತ್ತದೆ, ಮತ್ತು ಅದರ ಶರೀರ ಹಾಗೂ ಸಾಗರವನ್ನು ಒಂದೇ ಆತ್ಮದ ಅಭಿವ್ಯಕ್ತಿಗಳಾಗಿ ನೋಡುತ್ತದೆ. 'ಪರಮಹಂಸ' ಪದವು ಎಲ್ಲ ಕ್ಷೇತ್ರಗಳಲ್ಲಿ ಜಾಗೃತಿ ಹೊಂದಿದವನನ್ನು ಸೂಚಿಸುತ್ತದೆ.[] ಪರಮಹಂಸ ಸ್ಥಿತಿಯು ಆಧ್ಯಾತ್ಮಿಕ ವಿಕಾಸದ ಅತ್ಯುನ್ನತ ಸ್ತರವಾಗಿದೆ. ಇದರಲ್ಲಿ ಸಂನ್ಯಾಸಿಯು ಪರಮವಾಸ್ತವದೊಂದಿಗೆ ಮಿಲನವನ್ನು ಸಾಧಿಸಿರುತ್ತಾನೆ.

ಉಲ್ಲೇಖಗಳು

[ಬದಲಾಯಿಸಿ]
  1. Yogananda, Paramahansa. God Talks with Arjuna - The Bhagavad Gita. Self-Realization Fellowship 1995,


ಪರಮಹಂಸ

ಈ ಹೆಸರನ್ನು ಸಮಾಪನೆ,     ಈ ಹಿಂದೇ ಎಷ್ಟೋ ಪರಮಹಂಸರು ಆಗಿಹೋಗಿದ್ದಾರೆ, ಈಗಲೂ ಪರಮಹಂಸರ ಇದ್ದಾರೆ ಮುಂದೆ ಸಾಕಷ್ಟು ಜನ ಪರಮಹಂಸರು ಬರಲಿದ್ದಾರೆ  ತಮ್ಮ ನಾಮಾಂಕಿತದ ಹಿಂದೆ ಪ್ರಶಸ್ತಿಗಾಗಿ * ಪರಮಹಂಸ ಪರಿವ್ರಾಜಿಕ ' ಇತ್ಯಾದಿಯಾಗಿ ಬರೆದು ಕೊಳ್ಳುವ ಬಿರುದಿನ ವಿಷಯವೆಂದೂ ಹೇಳಬಾರದು

ವಿಚಾರಿಸಬಾರದು ಜಗದ ಜೀವನ ಶ್ವಾಸ - ನಿಶ್ವಾಸರೂಪಾಗಿ ನಿಂತದೇ ಹಂಸಃ ' ಮಂತ್ರವು ವ್ಯಾಕೃತ ಪ್ರಾಣಾಯಾಮದಿಂದ * ಸೋ s ಹಂ ' ಆಗಿ, ಸ, ಹ, ವ್ಯಂಜನಾಕ್ಷರಗಳನ್ನು ಕಳೆದು ' ಓಂ ' ಆಗಿ, ಮತ್ತೆ ಇದರಲ್ಲಿರುವ ಅ ಉ. ಸ್ವರಾಕ್ಷರಗಳನ್ನು ಕಳೆದು ಅವಾಚ್ಯವಾದ ' o ' ಈ ಪ್ರಣ ನವು ಉಳಿಯುವುದು. ಇದು ನಿರಾಕಾರ, ನಿರವಯಲ. ಪರಂಜೋತಿ, ಪರಾತ್ಪರ. ಜೀವ... ದೇವಗಳೆ ೦ ಬ ಉಭಯ

ರೆಕ್ಕೆಗಳಿಲ್ಲದುದು. ಪರಮಹಂಸ ” ರೂಪಾದುದು.. ! ಇದರ ಉಪಾಸನೆಯನ್ನು ಮಾಡುವವನೇ ಪರಮ ಹಂಸನಾಗುತ್ತಾನೆ. ಅಂದರೆ ಆ ಪರಿಪೂಕ್ತ ವಸ್ತುವಾಗು | ತಾನೆ. “ ಓಂ ಪೂರ ಮದಃ ಪೂರ ಮಿದಂ ಪೂರಾ ಪೂರ ಮುದಚ ತೇ ಪೂರ್ ಸ್ಯ ಪೂರ ಮಾದಾಯ ಪೂರ್ ಮೇವಾವಶಿಷ್ಯತೇ ” ಕಳೆದುಳಿದ ಈ ಪರಮಹಂಸ ಪದಕ್ಕೆ ವ್ಯಕ್ತಿತ್ವವಿಲ್ಲ, ಜಾತಿಭೇದವಿಲ್ಲ. ಇದನ್ನು ಯಥಾವತಿಯಾಗಿ ವಿವರಿ ಸಿದೆ ಈ ಕೃತಿ. ಹಂಸ ಮಂತ್ರದ ಪರಮೋನ್ನತ ರೂಪವೇ ಪರಮಹಂಸವೆಂಬುದನ್ನು ಪ್ರತಿಪಾದಿಸಿದೆ ಈ ಚಿಕ್ಕ ಕೃತಿ. ಈ ಪೂರ ಸ್ಥಿತಿಗೆ ಬರಲು ಯಾರಾದ ರೇನು ?

ಪರಮಹಂಸ ಹಂಸ ಹಂಸ ಹಕ್ಕಿಗಳಲ್ಲೊಂದು. ಪಕ್ಷಿಗಳಿಗೆಲ್ಲ ರಾಜ. ಅದರಂತೆ ಹೆಸರಿನ ಹಿಂದೆ ರಾಜ ಪದವನ್ನು ತೆಗೆದು ಕೊಂಡ ಬೇರೆ ಹಕ್ಕಿಗಳಿಲ್ಲ. ಅದರ ಬಿಳುಪನ್ನು ಬೀಳಿನ ಮೈ ಬಣ್ಣ ಮತ್ತಾವ ಹಕ್ಕಿಗಿಲ್ಲ. ಅದರ ಮೈ ಅದಕೊಂದು ಅಂದ ; ಅದಕೊಂದು ಐಸಿರಿ. ಅದು ವಾಸಿಸುವುದು ಸರೋವರ. ಅದರಲ್ಲಿಯೂ ಮಾನಸ ಸರಸ್ಸಿನಲ್ಲಿ. ಮಾನಸದ ನೀರು ಕದಡಿರುವದಿಲ್ಲ, ತಿಳಿಯಾಗಿರುತ್ತೆ. ಅದು ಸಾಮಾನ್ಯರಿಗೆ ಸಿಕ್ಕುವದಲ್ಲ. ಅದರಲ್ಲಿ ತಾವರೆಯ ಬಳ್ಳಿ, ಅದರ ಎಲೆಗಳು ಹಚ್ಚ ಹಸುರಾಗಿ ಹಗುರಾಗಿ ಇರುತ್ತವೆ. ನುಣ್ಣಾಗಿ ಇರುತನೆ, ನೀರಿನ ಹತ್ತುಗಡೆ ಆದಕಿರುವದಿಲ್ಲ. ನೀರಿನ ಹನಿಗಳು ಅದರ ಮೇಲೆ ಬಿದ್ದಿದ್ದರೆ ಮುತ್ತಿನಂತೆ ಕಣ್ಮನ ಗಳನ್ನು ತಣಿಸುತ್ತವೆ. ಸಂಸಾರದಲ್ಲಿ ಕಮಲದಲಿ | ಯಂತಿರಬೇಕು ' ಎಂಬ ಅರ್ಥವತ್ತಾದ ನಾಣ್ಣುಡಿಯನು ತಾಳಿದೆ. ನೀರಲ್ಲಿ ಇದೂ ಇಲ್ಲದಂತಿರುತ್ತದೆ. ಅದರ ಮೊಗ್ಗುಗಳು ಬೆಳ್ಳಿಯ ಕಳಸುಗಳಂತೆ ಮೆರೆಯುತ್ತಿರು ತನೆ, ಬಿರಿದು ಹೂವಾಗುತ್ತವೆ. ಸರಸ್ಸಿಗೆ ಅನೇ ಒಂದೊಂದು ಕರಕಮಲ. ಬ್ರಹ್ಮನು ಕಮಲದಲ್ಲಿಯೇ ಹುಟ್ಟಿ, ಕಮಲದಲ್ಲಿಯೇ ಕುಳಿತಿದ್ದಾನೆ. ಯೋಗಿಗಳು ' ಪದ್ಮಾಸನ ' ಹಾಕುತ್ತಾರೆ. ವಿಷ್ಣುವು ' ಪದ್ಮನಾಭ'ನಾಗಿದ್ದಾನೆ ಚಲುವಾದ ಮುಖ ವುಳ್ಳವರನ್ನು ಪದ್ಯಾನನ ' ಎಂದು ಬಣ್ಣಿಸುತ್ತಾರೆ ಹೆಂಗಸರಿಗೆ ಕಮಲಮುಖಿ ಎಂದು ಹೇಳುತ್ತಾರೆ. ಕಮಲಾಕ್ಷಿ ಎಂದು ಕರೆಯುತ್ತಾರೆ. ಲಕ್ಷ್ಮಿಗೆ ಕಮಲವೇ ಇದರ ಮೇಲೆ ಕಮಲದ ಸೌಭಾಗ್ಯ ಮನೆಯಾಗಿದೆ,

ವನ್ನು ಏನೆಂದು ಹೇಳೋಣ ! ಕಮಲದ ದೇಂಟು ಬಾ ಗಿ ರು ವುದೇ ಒಂದು ಭಾಗ್ಯ, ಆ ನಾಳದ ನಯವೇ ನಯ. ಬೆಳುದಾವರೆಯ ಆ ಹೂವುಗಳು ನೋಡುಗರ ಕಣ್ಣಳಿಗೊಂದು ಹಬ್ಬ.. ಅದರ ಹೂವಿನ ದಳಗಳಲ್ಲಿ ಚಲುವು ಚಿಮ್ಮುತ್ತಿರುತ್ತದೆ. ಅ ೦ ತಹ ಆ ಬಿಳಿದಾವರೆಗಳ ನಡುವೆ ತಿಳಿನೀರಿನ ಸರಸ್ಸಿನಲ್ಲಿ ಮನಸಾರೆ ನಿಹರಿಸುವ ಅ ೦ ಚೆ ೬ ರಸ ೦ ಚೆಯಲ್ಲದೆ ಮತ್ತೇನು ? ಆ ಸರಸ್ಸು ಅ ರಾಜಿ ವ ರಾ ಜಿ ಗಳೆ ಅದಕೊಂದು ರಾಜ್ಯ, ಆ ರಾಜ್ಯಕ್ಕೆ ಅದೊಂದು ರಾಜ. ಅದರಿಂದ ಅದು ರಾಜಹಂಸ ; ಕಲಹಂಸ. ರಾಜಹಂಸದ ಮೈ ಬೆಳ್ಳಗಿದ್ದು ಚುಂಚುಚರಣಗಳು ಕೆಂಬಣ್ಣವಾಗಿರುತ್ತವೆ. ಅರಸಂಜೆಗಳಲ್ಲಿ ' ಮಲ್ಲಿಕಾಕ್ಷ, ಧಾರ್ತರಾಷ್ಟ್ರ ' ಎಂದು ಇನ್ನೆರಡು ಭೇದಗಳಿವೆ. ಅವೆರಡ ರಲ್ಲಿ ಮಲ್ಲಿಕಾಕ್ಷವು ಮೈಯೆಲ್ಲ ಧೂಮ್ರವರ್ಣದಿಂದಿದ್ದು ಕಾಲೋಗಗಳು ಬೆಳ್ಳಗಿರುತ್ತವೆ. ಧಾರ್ತರಾಷ್ಟ್ರ ಹಂಸಗಳ ಚಂಚುಚರಣಗಳು ಮಾತ್ರ ಕಪ್ಪಾಗಿರುತ್ತವೆ.

ಪ್ರತಿ ದರಲ್ಲೊಂದು ಹೆಚ್ಚಳಿಕೆಯ ಗುಣವಿದೆ ; ಹಾಲು ನೀರು ಬೆರಸಿ ಇರಿಸಿದರೆ ಹಾಲನ್ನು ಬೇರ್ಪಡಿಸುತ್ತದೆ. ಇದರಿಂದಾಗಿ “ ಹಂಸಕ್ಷೀರ ' ನ್ಯಾಯ ಬ ಳಿ ಕೆ ಯ ಬಂದಿದೆ. ಬರೆಹದಲ್ಲಿ ಅಕ್ಷರಗಳೇನಾದರೂ ತಪ್ಪು ಬಿದಿ ದ ರೆ ' ಹಂಸನಾದ ' ಹಾ ಕು ವುದು ಯಾರಿಗೆ ಗೊತ್ತಿಲ್ಲ ರಾಗರಾಜ್ಯದಲ್ಲಿ ' ಹಂಸಧ್ವನಿ ' ಗಳಿಸಿರುವ ಯಶಸ್ಸು ಪಡೆದಿರುವ ಪ್ರಾಶಸ್ಯ ಯಾರಿಗೂ ತಿಳಿಯದ ವಿಷಯವಲ್ಲ. ಹೆಂಗಸರ ಕಾಲುಬಳೆ, ನೂಪುರ, ಕಿರು ಗೆಜ್ಜೆಗಳು ಮಾಡುವ ನಾದಕ್ಕೆ ' ಹಂಸಕ ' ಎಂದು ಹೆಸರು. ನಲದಮಯಂತಿಯ ದಾಂಪತ್ಯ ಜೀವನಕ್ಕೆ ಕಾರಣವಾದ ಕಲಹಂಸದ ಕಮನೀಯ ನುಡಿಗಡಣ “ ಹಂಸಸಂದೇಶ ' ವೆಂದು ಹೆಸರಾಂತಿದೆ. ಹಂಸೆಯಂತಿ ರುವ ಹೆಂಗಸರ ಬಿನ್ನಾಣದ ನಡೆಗೆ ' ಹಂಸಗಮನ ' ಎಂದು ಹೇಳುವದನ್ನು ಕಾವ್ಯ ಪ್ರಪಂಚದಲ್ಲಿ ಕಾಣದವ ರಾರು, ಕೇಳದವರಾರು ? ಹಂಸದ ಬಗೆಬಗೆಗಳನ್ನು ಬಣಿ ಸಿ ಮುಗಿಸುವರಾರು ? ಸರಸ್ವತಿ ಪತಿಯಾದ

ಚ ತು ಮು ೯ ಖ ಸಿ ಗೆ ಹಂಸ ವಾಹನವಾಗಿದೆಯೆಂದರೆ ಇದಕ್ಕಿಂತ ಹೆಗ್ಗಳಿಕೆಯನ್ನು ಹೇಳುವದೇನು ? ಗಮಾಗಮಸ್ಟಂ ಗಮನಾದಿಶೂನ್ಯಂ ಚಿದ್ರೂಪದೀಪಂ ತಿಮಿರಾಂಧನಾಶಂ ಪಶ್ಯಾಮಿ ತಂ ಸರ್ವ ಜನಾಂತರಸ್ಥಂ ನಮಾಮಿ ಹಂಸಂ ಪರಮಾತ್ಮರೂಪಂ – ಯೋಗ ಶಿಬೋಪನಿಷತ್ ' ಹಂಸ ' ಒಂದು ಮಂತ್ರ ; ಮಹಾಮಂತ್ರ. ಅದಕ್ಕೆ “ ಅಜಪಾ ಗಾಯಿತ್ರಿ ' ಎಂದು ಹೆಸರು. ಅದೊಂದು ವಿದ್ಯೆ, ಮಹಾವಿದ್ಯೆ. ನಿಸರ್ಗದಲ್ಲಿ ನಿಖಿಲವ್ಯಾಪ್ತಿಯಲ್ಲಿ ಅದನ್ನು ಮೀರಿಸುವ ಮಂತ್ರವಿಲ್ಲ. ಪ್ರತಿಯೊಂದು ಜೀವಿಯೂ ' ಹಂಸ ' ಜಪ ಮಾಡುತ್ತದೆ. ಜೀವನ ದಲ್ಲಿ ಅದು ಹಾಸುಹೊಕ್ಕಾಗಿ ಸಮ್ಮಿಲಿತವಾಗಿದೆ. ನಿತ್ಯ ನಾವು ಉಸಿರಾಡಿಸುವ ಉಸಿರೆ ಹಂಸಮಂತ್ರ. ಮಂತ್ರವನ್ನು ಬಿಟ್ಟರೆ ಪಂಚಪ್ರಾಣಗಳೇ ಇಲ್ಲ.

ಜೀವಾತ್ಮನೂ ಇಲ್ಲ. ಹಂಸಮಂತ್ರವನ್ನು ತೊಟ್ಟರೆ ಅಂಗಾಂಗಳಲ್ಲಿಯೂ ಚೇತನವಿರುತ್ತದೆ. ಹಂಸನಂತ್ರ ಸಿದ್ಧಿಯಿಂದ ಪ್ರತ್ಯಂಗದಲ್ಲಿ ಸಾವಿತ್ರ, ಪರಿಣಮಿಸಿರು ಇದೆ. ಹಂಸಮಂತ್ರವನ್ನು ಬಿಟ್ಟರೆ ಕಷ್ಟಗಳಿಗೆ ಕೊನೆ ಯಿಲ್ಲ, ಕಾಲವಶನಾಗುತ್ತಾನೆ. ಹಂಸನಂತ್ರಧಾರಣ ದಿಂದ ಮಂಗಳಮಯನಾಗುತ್ತಾನೆ. ಗೆ ಮಹಾದೇವ ನಾಗುತ್ತಾನೆ. ಹಂಸನಂತ್ರ ಮರಣವನ್ನು ತಪ್ಪಿಸು ತದೆ. ಹಂಸನಂತ್ರ ಮುಕ್ತಿಗೆ ಮೂಲ. “ ಬಹವೋ ನೈಕಮಾರ್ಗಣ ಪ್ರಾಸ್ತಾ ನಿತ್ಯತ್ವಮಾಗತಾಃ ಹಂಸವಿದ್ಯಾ ' ಮೃ ತೇಲೋಕೇ ? ನಾಸ್ತಿ ನಿತ್ಯತ್ವಸಾಧನಂ 0 E C ಯೋದದಾತಿ ಮಹಾವಿದ್ಯಾ 0 ಹಂಸಾಖ್ಯಾಂ ಪಾರಮೇಶ್ವರೀಂ = ಬಹ್ಮನಿದ್ಯೋಪನಿಷತ್

ತತ್ವ ಸಾಕ್ಷಾತ್ಕಾರಕ್ಕೆ ಭುವನದಲ್ಲಿ ಬೇಕಾದಷ್ಟು ಹಂಸನಂತ್ರ ಮಾತ್ರ ಒಂದೇ ಮಾರ್ಗಗಳಿವೆ. ಒಂದಾದ ಮಾರ್ಗ, ಶರೀರ, ಪ್ರಾಣ, ಆತ್ಮ ವಿಷಯ. ಗಳಲ್ಲಿ ಹಂಸನಂತ್ರ ಪ್ರಸಾದವು ಪರಾಮಂತ್ರವಾಗಿದೆ, ಶ್ರೇಷ್ಠ ವಾಗಿದೆ. ಆನ್ಯಾಯಕ್ಕೆ ಅಧಿಷ್ಠಾನವಾಗಿದೆ. ಆ ಪರಾಮಂತ್ರವನ್ನು ತಿಳಿದವರು ತಾದಾತ್ಮತೆಯನ್ನು ಪಡೆಯುತ್ತಾರೆ. ಹಂಸಮಂತ್ರಧ್ಯಾನಕ್ಕೆ ಅವರಿವರೆಂಬ ಬಿರುಕಿಲ್ಲ ; ಅಲ್ಲಿ ಇಲ್ಲ ಎಂಬ ಕವಲಿಲ್ಲ. ಎಲ್ಲಿ ಯಾ ದ ರೂ ಯಾರಾದರೂ ಅದನ್ನು ಉ ಸಾ ಶಿ ಸ ಬ ಹು ದು : ಉಲ್ಲಾಸಿಸಬಹುದು ಬ್ರಹ್ಮ ಮೊದಲು ಕೀಟ ಕೊನೆ ಯಾಗಿ ಇರುವ ಎಲ್ಲಿ ಜೀವಿಗಳಲ್ಲಿ ಪ್ರಾಣರೂಪಾಗಿದೆ ಈ ಮಂತ್ರ, ಶ್ವಾಸೋಚ್ಛಾಸರೂ ಸಾಗಿ ಆಡುತ್ತದೆ ಯಾವಾಗಲು, ಇದಕ್ಕೆ ಪ್ರಾಕೃತ ಪಾಣಾಯಾಮ ನೆನ್ನುತ್ತಾರೆ ಹಂಸಮಂತ್ರವಿಲ್ಲದೆ ಯಾವ ಪ್ರಾಣಿಗಳೂ

ಯಾವ ಆ ರೆ ನಿ ಸ ದ ಲ್ಲಿ ಯ ಚಲಿಸಲಾರವು. ಅದನ್ನು ಯಾರು ಬಿಟ್ಟಿರುವದಿಲ್ಲ ಆದರೆ ಅದನ್ನು ತಿಳಿದವರಿಲ್ಲ. ಹಂಸಮಂತ್ರವು ಉಳಿದ ಎಲ್ಲ ಮಂತ್ರ ಗಳಿಗೆ ಹೃದಯವಾಗಿದೆ, ಪ್ರೇರಕವಾಗಿದೆ. ಪೂರಕ ವಾಗಿದೆ. ಜೀವನಕ್ಕೆ ಗಾಳಿ ಎಷ್ಟು ಅವಶ್ಯಕವೋ ಅಷ್ಟೆ ಹಂಸನಂತ್ರವೂ ಅವಶ್ಯಕವಾಗಿದೆ, ಆನಂದದಾಯಕ ವಾಗಿದೆ. ಹಂಸನಂತ್ರದ ಶಕ್ತಿ ಸಂಪತ್ತು ಹೇರಳವಾಗಿದೆ. ಅದರ ಮಹತ್ತು ಹಿರಿದಾಗಿದೆ. ಶ್ರೀಗುರುವು ಮಾತ್ರ ಅದರ ಸಂಪತ್ತು - ಮಹತ್ತುಗಳನ್ನು ತಿಳಿಯಬಲ್ಲ. ಬೃಹತ್ತನ್ನು ಅರಿಯಬಲ್ಲ. ಶ್ರೀಗುರುವಿನಲ್ಲಿ ಸದಾ ಭಕ್ತಿಯುಕ್ತರಾಗಿ ಅವರ ಅನುಗ್ರಹವನ್ನು ಪಡೆದು ಅನುಷ್ಠಾನ ಮಾಡಬೇಕು. ಮರನೆಯಲ್ಲಿ ಆಡುವ ಆ ಮಂತ್ರವನ್ನು ಅರಿವಿಗೆ ಗುರು ತಂದು ಕೊಡುತ್ತಾನೆ. ಅದರ ನೆಲೆ ಕಲೆಗಳನ್ನು ತಿಳಿಹೇಳುತ್ತಾನೆ.

ಹಂಸಮಂತ್ರದ ಪ್ರಭಾವ ಪ್ರ ಭೂ ತ ವಾ ಗಿ ದೆ. ಅದನರಿಯದ ಜೀವನ ವ್ಯರ್ಥ. ಅವರ ಹೃದಯದಲ್ಲಿ ಕಾಳ್ಳತ್ತಲೆ ಕವಿದುಕೊಂಡಿರುತ್ತದೆ. ಅಲ್ಲಿ ಜೋತಿ ಯಿಲ್ಲ : ಭಾತಿಯಿಲ್ಲ - ಅದೊ ೦ ದು ೭೦ ಧಕಾರಮಯ ಪ್ರಪಂಚ. ನಿವಾರಿಸಿ ಭುವನ ಜನಗಳಿಗೆಲ್ಲ ಬೆಳಕನ್ನು ಕೊಡುವ ಅ ೦ ಧರಾಗುವ ಪ್ರಪಂಚ. ಅದನ್ನು ಮಂತ್ರ ಅದೊಂದೆ ! ಅದು ಪರಂಜ್ಯೋತಿ ಸ್ವರೂಪ. ಪರಮಾತ್ಮರೂಪ ! o ಹಂಸಮಂತ್ರವನ್ನು ಜಪಿಸಿ ಜನನಮರಣಕ್ಕೊಳಗಾದ ವರಿಲ್ಲ. ಹಂಸಮಂತ್ರವನ್ನು ಬಿಟ್ಟು ಹದುಳತೆಯನ್ನು ಹೊಂದಿದವರಿಲ್ಲ ಅದರ ಜಪಾನುಷ್ಠಾನದಿಂದ ಪೂಜ್ಯತೆ ಮಾನ್ಯತೆಗಳು ಉಂಟಾಗುತ್ತವೆ. ಬುದ್ಧಿ ಸಿದ್ಧಿಗಳು ಸಮನಿಸುತ್ತವೆ. ಸುಖ ಸಂತೋಷಗಳು ಸಂಪ್ರಾಪ್ತ ವಾಗುತ್ತವೆ. ಆರೋಗ್ಯ ಸೌಭಾಗ್ಯಗಳು ಅಳವಡುತ್ತವೆ. ಆಯುಷ್ಯಗಳು ಕರಗತವಾಗುತ್ತ

ಹಂಸ ಹಂಸಮಂತ್ರಾಭ್ಯಾಸದಿಂದ ಶರೀರದಲ್ಲಿ ಒಂದು ದಿವ್ಯ ತೇಜಸ್ಸು ಉಕ್ಕುತ್ತದೆ. ಪ್ರತಿಯೊಂದು ಅಂಗಾಂಗ ಗಳಲ್ಲೆಲ್ಲ ಶಕ್ತಿ ಶಾಂತಿಗಳು ಸಂಚರಿಸುತ್ತವೆ. ಮೊಗದಲ್ಲಿ ಮನೋಹರತೆ ಹೊಮ್ಮುತ್ತದೆ. ಕಣ್ಣುಗಳು ಕಮಲ ಗಳಂತೆ ಅರಳುತ್ತವೆ. ಕಿವಿಗಳು ಕಡು ಚುರುಕಾಗುತ್ತವೆ. ಮನಸ್ಸು ನಿರ್ಮಳವಾಗುತ್ತದೆ. ಪ್ರಾಣವಾಯುವಿನ ಗತಿಯೆ ಶರೀರ ರಾಗಕ್ಕೆ ಮೂಲ. ಅಪಾನದ ಗತಿಯ ಶರೀರದ ರೋಗಕ್ಕೆ ಮೇಳ, ಈ ಪ್ರಾಣಾಪಾನಗಳೆರಡನ್ನು ತಡೆದು ಹಂಸವೆಂಬ ಪ್ರಣವಾಗ್ನಿಯಲ್ಲಿ ಹೋಗುವ ಮಾಡಿ ಪರಿಶುದ್ದ ನಾಗಬೇಕು. 01 81 ಭ “ ಹಂಸ ಏವ ಪರಂ ಸತ್ಯಂ ಹಂಸ ಏವ ತು ಶಕಿ ಕಂ ಹಂಸ ಏವ ಪರಂ ವಾಕ್ಯಂ ಹಂಸ ಏವ ತು ವೈದಿಕಂ

ಹಂಸ ಏವ ಸರೋ ರುದೋ ಹಂಸ ಏವ ಪರಾತ್ಪರಃ ಸರ್ವದೇವಸ್ಯ ಮಧ್ಯಸ್ಟೋ ಹಂಸ ಏವ ಮಹೇಶ್ವರಃ ” ಈ ಹಂಸಮಂತ್ರಸ್ತುತಿಯನ್ನು ಓದಿ ಯಾರೂ ಅಚ್ಚರಿಪಡಬೇಕಾಗಿಲ್ಲ, ಈ ಸ್ತುತಿ ಸತ್ಯಕ್ಕೆ ಸತ್ಯವಾಗಿದೆ, ಹಂಸವೇ ಪರಮಸತ್ಯವಾದ ಮಂತ್ರ. ಅದು ಪರಮ ಶಕ್ತಿದಾಯಕವಾದುದು, ಅದನ್ನು ಬಿಟ್ಟು ಬೇರೆ ಮಿಗಿಲಾದ ವಾಕ್ಯವಿಲ್ಲ, ವೈದಿಕವಿಲ್ಲ. ಅದಕ್ಕೆ ಮಿಗಿ ಲೆಂಬ ಮಾತೇ ಇಲ್ಲ, ಅದು ಪರಾತ್ಪರ ಮಹೇಶ್ವರ ಸ್ವರೂಪವಾದುದು. ಸರ್ವರಿಗೂ ಅತ್ಯವಶ್ಯಕವಾದುದು, ಸರ್ವರ ಹೃದಯಾಂತರಾಳದಲ್ಲಿ ಇರುವಂಥದು, ಹಂಸಜಪವನ್ನು ಜಪಿಸದಿರುವ ಜಂತುಗಳಿಲ್ಲ. ಹಂಸ ಜಪದ ನಿಸರ್ಗ ವಿಧಾನ ಹೀಗಿರುತ್ತದೆ :

ಪರಮಹಂಸ ೧೮ 72 D “ ಹಕಾರೇಣ ಬಹಿರ್ಯಾತಿ ಸಕಾರೇಣ ನಿಶೇತ್ಸುನಃ ಹಂಸ ಹಂಸೇವ್ಯಮುಂ ಮಂತ್ರಂ ಜೀವೋ ಜಪತಿ ಸರ್ವದಾ ಶತಾನಿ ಷಡ್ಡಿ ನಾರಾತ್ರಂ ಸಹಸ್ರಾಕವಿಂಶತಿಃ E ತಂ ಮಂತ್ರಂ ಏತತ್ಸಂಖ್ಯಾವೋ ಜಸತಿ ಸರ್ವದಾ ಅಜಪಾ ನಾನು ಗಾಯತ್ರೀ ಯೋಗಿನಾಂ ಮೋಕ್ಷದಾ ಸದಾ ಸ್ಯಾಸ್ಪಂಕಲ್ಪ ಮಾತ್ರಣ ನರಃ ಪಾಪೈಃ ಪ್ರಮುಚ್ಯತೇ ಅನಯಾ ಸದೃಶೋ ಜಪಃ ಅನಯಾ ಸದೃಶೀ ವಿದ್ಯಾ ? ಅನಯಾ ಸದೃಶಂ ಪುಣ್ಯಂ ನ ಭೂತೋ ನ ಭವಿಷ್ಯತಿ ' ತಿ ?! " -ಧ್ಯಾನಬಿಂದೂಪನಿಷತ್

ಹಂಸ ಮಾನಸ ಸರೋವರದಲ್ಲಿ ರಾಜಹಂಸ ಆಡುವಂತೆ ಮಂತ್ರಹಂಸವು ಆಡುತ್ತದೆ, ಆದರೆ ಆ ಹಂಸದ ಆಟಕ್ಕೂ ಈ ಮಂತ್ರದ ಆಟಕ್ಕೂ ತುಂಬಾ ವ್ಯತ್ಯಾಸ ವಿದೆ. ಮಂತ್ರಹಂಸವು ಇಬ್ಬಾಗವಾಗಿ ಹೊರಗೆ ಹೋಗು ವಾಗ - ಹ ' ಕಾರದಿಂದಲೂ ಒಳಗೆ ಹೊ ಗು ನಾ ಗ. ' ಸ ' ಕಾರದಿಂದಲೂ ಆಡುತ್ತದೆ. ಇವೆರಡೂ ಸೇರಿ ಒಂದಾಗಿ ಮಾನವನ ಶುದ್ಧ ಮಾನಸದಲ್ಲಿ ಸೊಬಗಿನಿಂದ ವಿಹರಿಸುತ್ತದೆ. ಒಂದು ದಿನಕ್ಕೆ ಅ ೦ ದರೆ ಹಗಲಿರುಳು ಕೂಡಿ ಇಪ್ಪತ್ತೊಂದುಸಾವಿರದ ಆರುನೂರು ಸಲ ಜಪ ನಡೆಯುತ್ತದೆ. ಇದನ್ನು ಚನ್ನಾಗಿ ಅರಿದು ಮಾಡು ನವನ ತಿಳಿವನದ ಕೊಳದಲ್ಲಿ ಹೃದಯಕಮಲವು ಅರಳಿರುತ್ತದೆ. ಅರಿವೆಂಬ ನೇಸರನು ಉದಯಿಸುತ್ತಾನೆ. ಆಗ ಹಂಸಮಂತ್ರ ಜಪಾನುಷ್ಠಾನಿಗೆ ಸಂಕಲ್ಪ ಸಿದ್ಧಿ ಯಾಗುತ್ತದೆ. ವಾಣಿ ಸತ್ಯನಿಷ್ಟವಾಗುತ್ತದೆ. ಅವನು * ಈ ವಿಷಯವು ನಿರುತ್ತರ ತಂತ್ರ ಮತ್ತು ಹಂಸೋಹ ನಿಷತ್ತುಗಳಲ್ಲಿಯೂ ಹೇಳಿದೆ

ಸರಮಹಂಸ ಎಲ್ಲಿ ಮಾಡಿದ ಸಂಕಲ್ಪ, ಆವನು ಆಡಿದ ನುಡಿ ಆದೆಂದಿಗೂ ಅಸಾಧ್ಯವೂ ಸಾಧ್ಯವಾಗು ಹುಸಿಯಾಗುವದಿಲ್ಲ. ಹಂಸನಂತ್ರಕ್ಕೆ ಸಮನಾದ ವಿದ್ಯೆ, ಮಂತ್ರ, ಪುಣ್ಯ ಪ್ರಾಪ್ತಿ ಮತ್ತೊಂದರಲ್ಲಿಲ್ಲ. ಈ ಮ ೦ ತ್ರ ದಲ್ಲಿ ಕ್ರಿಯಾಂಗವು ಸ್ವಭಾವಜನ್ಯವಾಗಿಯೇ ಇರುತ್ತದೆ. ಜ್ಞಾನಾಂಗವನ್ನು ಮಾತ್ರ ಮಾನವನು ತಂದುಕೊಳ್ಳ ಬೇಕು. ಈ ಮಂತ್ರದ ವಿಷಯದಲ್ಲಿ ಅರ್ಧ ಕಾರ್ಯ ಮಾತ್ರವನ್ನೆ ! ಜೊತೆಗೆ ತನಗೆ ತಾನೆ ರೇಚಕ ಪೂರಕ ಜಪ ಸಾಗಿರುತ್ತದೆ. ಅದನ್ನು ನಿಲ್ಲಿಸಿ ಕೇವಲ ಕುಂಭಕ ಜಪಾನುಷ್ಠಾನ ಮಾಡಿದಲ್ಲಿ ಅಮೃತ ಲಭ್ಯವಾಗುತ್ತದೆ. ಅನರತೆ ಸಾಧ್ಯವಾಗುತ್ತದೆ. “ ಸ್ವಪ್ರಕಾಶ ಚಿದಾನಂದಂ ಸ ಹಂಸ ಇತಿ ಗೀಯತೇ ರೇಚಕ ಪೂರಕಂ ಮುಕ್ತಾ ಕುಂಭಕೇನ ತಸ್ಸುಧೀಃ |

ನಾಭಿ ಕ ೦ ದೇ ಸಮಾಕೃತ್ವಾ ಪ್ರಾಣಾಪಾನ್ ಸಮಾಹಿತಃ ಮಸ್ತಕಸ್ಥಾಮೃತಾಸ್ವಾದಂ ಸೀತ್ವಾ ಧ್ಯಾ ನೇನ ಸಾದರಂ ದೀಪಾಕಾರಂ ಮಹಾದೇವಂ ಜ್ವಲಂತಂ ನಾಭಿಮಧ್ಯ ಮೇ ಅಭಿಷಿ ಡ್ಯಾಮೃತೇನೈವ ಹಂಸಹಂಸೇತಿ ಯೋ ಜಪೇತ್ ಜರಾಮರಣ ರೋಗಾದಿ ನ ತಸ್ಯ ಭುವಿ ವಿದ್ಯತೇ ಏವಂ ದಿನೇ ದಿನೇ ಕುರ್ಯಾ ದಣಿವಾದಿವಿಭೂತಯೇ ಈಶ್ವರತ್ವಮವಾಪ್ಪೋತಿ ಸದಾಭ್ಯಾಸರತಃ ಪುಮಾನ ) – ಬ್ರಹ್ಮವಿದ್ಯೋಪನಿಷತ್ ಅದು. ಹಂಸಮಂತ್ರ ಸಾಮಾನ್ಯವಾದುದಲ್ಲ. ಸಚ್ಚಿದಾನಂದ ಸ್ವರೂಪವಾಗಿದೆ. ಆತ್ಮ ಪ್ರಸಾದಮಯ

ಪರಮಹಂಸ 93 ಹೆಸರಾ ೦ ತಿದೆ. ನೆಂದು & ಸ ಅದರಲ್ಲಿರುವ ' ಹ ' ಕಾರ ಸತ್ತಾಗಿಯೂ, ' ಸ ' ಕಾರ ಚಿತ್ತಾಗಿಯೂ ಮಧ್ಯಸೂನ್ಯ ಆನಂದರೂಪವಾಗಿಯೂ ಇರುತ್ತವೆ. ನೈಸರ್ಗಿಕವಾಗಿ ನಡೆಯುವ ರೇಚಕ ಪೂರಕಗಳನ್ನು ನಿಲ್ಲಿಸಿ ಕುಂಭಕ ಮಾತ್ರ ನನ್ನೆ ಸ್ಥಿರಗೊಳಿಸಿ ನಾಭಿಯ ಕಂದಮೂಲದಲ್ಲಿ ಪ್ರಾಣಾಪಾನಗಳೆರಡನ್ನು ಕೂಡಿಸಿ ಧ್ಯಾನಿಸಿದಲ್ಲಿ | ಮಸ್ತಕದಲ್ಲಿರುವ ಅಮೃತ ಸ್ವಾ ದ ವುಂಟಾ ಗು ತ್ತದೆ. ದೀಪಾಕಾರದಂತಿರುವ ದೇವನ ಸಾಕ್ಷಾತ್ಕಾರವಾಗುತ್ತದೆ. ಆ ಹೃದಯಸ್ಸದೇನನಿಗೆ ಅಮೃತಾಭಿಷೇಕವನ್ನು ಮಾಡಿ ಜ್ಞಾನಾರತಿಯನ್ನೆತ್ತಿ ' ಹಂಸ ' ಮಂತ್ರವನ್ನು ಜಪಿಸಿದರೆ ಮುಪ್ಪು ಮೃತ್ಯು, ರೋಗರುಜಿನಗಳು ಸಂಭವಿಸುವ ದಿಲ್ಲ. ಕಾಲಕಳೆದಂತೆ ಅಣಿಮಾದಿ ಸಿದ್ಧಿ ಗಳುಂಟಾಗು ಕೊನೆಗೆ ಈಶ್ವರತ್ವವು ಸಂಪ್ರಾಪ್ತವಾಗುತ್ತದೆ. ಇದೆಲ್ಲವೂ ಹೃದಯಾರವಿಂದದಲ್ಲಿ ಸೂಕ್ಷಾವಸ್ಥೆಯಲ್ಲಿ ಪಡೆಯುವ ವಿಚಾರ.

ಪರಮಾಹಂಸ ಪಂಚಪ್ರಸಾದ ಮಂತ್ರಗಳಲ್ಲಿ ' ಹಂಸ ' ಮಂತ್ರವು ಒಂದುಮಾತ್ರವಲ್ಲ ; ಚ ರ ಮ ಮಂ – ವಾ ಗಿದೆ. ೧. ಹಕಾರ ಶುದ್ಧ ಪ್ರಸಾದ ಮಂತ್ರ ; ೨. ಪ್ರೌಂ ಮೂಲ ಪ್ರಸಾದ ನಂತ್ರ ; ೩. ಹಂ ತತ್ವ ಪ್ರಸಾದ ಮಂತ್ರ ; ೪. ಹೌಂ ಆದಿಪ್ರಸಾದ ಮಂತ್ರ ; ೫. ಹಂಸಃ ಆತ್ಮ ಪ್ರಸಾದ ಮಂತ್ರ. ಈ ಐದು ಶಿವಪ್ರಸಾದ ಮಂತ್ರಗಳಾ ಗಿವೆ. ' ಹಂಸ ' ವೇ ಆತ್ಮಪ್ರಸಾದಮಂತ್ರವಾಗಿದೆ. “ ಏತೇ ನೈ ಶಿವಬೀಜತ್ವಾತ್ ಶಿವಮಂತ್ರಾ ಇತಿ.ಸ್ಕೃತಾಃ | ಶುದ್ಧಾದಿಚಾತ್ಮಪಶ್ಯಂತಂ ಸಿನಿಮಾರ್ಗೆಣ ಜೋತಾಃ || - ವಾತುಲಾಗದು.

ಹಲವು ಹಂಬಲಿಸಬೇಡ | ಹರನೋಲವ ಪಡೆದು ' ಕಂಸ ' ನಾಗು ನೀ ಗಡ || ಪ || –ಕರಸ್ಥಲದ ನಾಗಲಿಂಗದೇವ