ಪುಟ್ಟಕ್ಕನ ಹೈವೆ | |
---|---|
ಚಿತ್ರ:Puttakkana Highway.jpg | |
ನಿರ್ದೇಶನ | ಬಿ.ಸುರೇಶ |
ನಿರ್ಮಾಪಕ | ಪ್ರಕಾಶ್ ರಾಜ್ ಶೈಲಜಾ ನಾಗ್ |
ಲೇಖಕ | ನಾಗತಿಹಳ್ಳಿ ಚಂದ್ರಶೇಖರ್ |
ಪಾತ್ರವರ್ಗ | ಶ್ರುತಿ ಪ್ರಕಾಶ್ ರಾಜ್ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಎಚ್. ಎಂ. ರಾಮಚಂದ್ರ |
ಸಂಕಲನ | ಜೋ ನಿ ಹರ್ಷ |
ಬಿಡುಗಡೆಯಾಗಿದ್ದು | 2011 ರ ಮೇ 20 |
ದೇಶ | ಭಾರತ |
ಭಾಷೆ | ಕನ್ನಡ |
ಪುಟ್ಟಕ್ಕನ ಹೈವೆ ೨೦೧೧ರ ನಾಟಕ ಪ್ರಕಾರದ ಭಾರತೀಯ ಕನ್ನಡ ಸಿನೆಮಾ ಆಗಿದ್ದು, ಮುಖ್ಯ ಪಾತ್ರಗಳಲ್ಲಿ ಶ್ರುತಿ ಮತ್ತು ಪ್ರಕಾಶ್ ರಾಜ್ ನಟಿಸಿದ್ದಾರೆ. ಈ ಸಿನೆಮಾವನ್ನು ನಿರ್ದೇಶಿಸಿದವರು ಬಿ. ಸುರೇಶ. ಪ್ರಕಾಶ್ ರಾಜ್ ಮತ್ತು ಶೈಲಜಾ ನಾಗ್ ಈ ಚಿತ್ರವನ್ನು ಜಂಟಿಯಾಗಿ ಡ್ಯುಯೆಟ್ ಮೂವೀಸ್ ಮತ್ತು ಮೀಡಿಯಾ ಹೌಸ್ ಬ್ಯಾನರ್‌ನಡಿ ನಿರ್ಮಿಸಿದ್ದಾರೆ ಹಂಸಲೇಖ ಸಂಗೀತ ನಿರ್ದೇಶನ ಮತ್ತು ಎಚ್. ಎಂ ರಾಮಚಂದ್ರ ಛಾಯಾಗ್ರಹಣ ಮಾಡಿದ್ದಾರೆ. ಈ ಸಿನೆಮಾದ ಕತೆಯು ಪ್ರಸಿದ್ಧ ಲೇಖಕ ನಾಗತಿಹಳ್ಳಿ ಚಂದ್ರಶೇಖರ್ ಬರೆದಿರುವ ಕಾದಂಬರಿ ಆಧಾರಿತವಾಗಿದೆ.[೧]
The story exploits the darker and brighter sides of the land acquisition scam. Puttakkana Highway is set in a remote village where people make their living through farming.
This article about a Kannada film of the 2010s is a stub. You can help Wikipedia by expanding it. |