Stereospermum chelonoides | |
---|---|
In Bangladesh | |
Conservation status | |
Scientific classification | |
Unrecognized taxon (fix): | Stereospermum |
ಪ್ರಜಾತಿ: | S. chelonoides
|
Binomial name | |
Stereospermum chelonoides | |
Synonyms[೨] | |
|
ಪುಡಿಕೆ ಅಥವಾ ಕಾಡುನೀರುಳ್ಳಿ ಎಂದು ಕರೆಯಲ್ಪಡುವ ಸಸ್ಯ,ಸ್ಟೀರಿಯೋಸ್ಪೆರ್ಮಮ್ ಚೆಲೋನಾಯ್ಡ್ಸ್ ದಕ್ಷಿಣ ಮತ್ತು ಆಗ್ನೇಯ ಏಷ್ಯಾಕ್ಕೆ ಸ್ಥಳೀಯವಾಗಿ ಪತನಶೀಲ ಮರವಾಗಿದೆ. [೧] [೩]
ಸಂಸ್ಕೃತ ಭಾಷೆಯಲ್ಲಿ ಇದನ್ನು ಪಾತಾಳ ಎಂದು ಕರೆಯುತ್ತಾರೆ.
ಇದು ಕ್ಯಾಲ್ಸಿಯಮ್ ಸಮೃದ್ಧವಾಗಿದ್ದು ಹಲವಾರು ಆಯುರ್ವೇದ ಔಷಧಗಳಲ್ಲಿ ಉಪಯೋಗದಲ್ಲಿದೆ.
<ref>
tag; name "IUCN" defined multiple times with different content