ಪೆಂಗೊ | |
---|---|
Region | Iಭಾರತ |
ದ್ರಾವಿಡ
| |
Language codes | |
ISO 639-3 | peg |
ಪೆಂಗೋ [೧] ದಕ್ಷಿಣ-ಮಧ್ಯ ದ್ರಾವಿಡ ಭಾಷೆ. ಒಡಿಶಾದ ನಬರಂಗ್‌ಪುರ ಜಿಲ್ಲೆಯಲ್ಲಿ ಪೆಂಗೋ ಪೊರಾಜ ಜನರು ಮಾತನಾಡುತ್ತಾರೆ. ಹೆಚ್ಚಿನ ಭಾಷಿಕರು ಒಡಿಯಾ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ.[೨]
ನಾಲಗೆ ಮುಂಭಾಗ | ನಾಲಗೆ ಮಧ್ಯೆ | ನಾಲಗೆ ಹಿಂಭಾಗ | ||||
---|---|---|---|---|---|---|
ಹ್ರಸ್ವ | ದೀರ್ಘ | ಹ್ರಸ್ವ | ದೀರ್ಘ | ಹ್ರಸ್ವ | ದೀರ್ಘ | |
ಉನ್ನತ | i | iː | u | uː | ||
ನಡು | e | eː | o | oː | ||
ಅವನತ | a | aː |
ಓಷ್ಠ್ಯ | ದಂತ್ಯ | ಮೂರ್ಧನ್ಯ | ತಾಲವ್ಯ | ಕಂಠ್ಯ | ಗಲಕುಹರ | ||
---|---|---|---|---|---|---|---|
ಅನುನಾಸಿಕ | m | n | ɳ | ŋ | |||
ಸ್ಪರ್ಷ | ಅಘೋಷ | p | t | ʈ | c | k | |
ಘೋಷ | b | d | ɖ | ɟ | ɡ | ||
ಅನುಘರ್ಷ | ಅಘೋಷ | s | h | ||||
ಘೋಷ | z | ||||||
ಅಂದಾಜು | ಕೇಂದ್ರ | ʋ | j | ||||
ಪಾರ್ಶ್ವ | l | ||||||
ಕಂಪಿತ | ɾ | ɽ |