ಚಿತ್ರ:PapillonBook.jpg | |
ಲೇಖಕರು | ಹೆನ್ರಿ ಶರಾರೇ |
---|---|
ಅನುವಾದಕ | ಪೂರ್ಣಚಂದ್ರ ತೇಜಸ್ವಿ , ಪ್ರದೀಪ ಕೆಂಜಿಗೆ |
ದೇಶ | ಫ್ರಾನ್ಸ್ |
ಭಾಷೆ | ಫ್ರೆಂಚ್ |
ಪ್ರಕಾರ | Autobiographical novel |
ಪ್ರಕಾಶಕರು | Hart-Davis, MacGibbon Ltd |
ಪ್ರಕಟವಾದ ದಿನಾಂಕ | ೧೯೬೯ |
ಇಂಗ್ಲೀಷ್‌ನಲ್ಲಿ ಪ್ರಕಟಗೊಂಡಿದ್ದು | Jan 1970 |
ಪುಟಗಳು | 566 (hardcover) |
ನಂತರದ | Banco... |
ಇದು ಒಂದು ಅದ್ಬುತ ಪಲಾಯನದ ಸ್ವಚರಿತೆಯ ಕುರಿತಾಗಿದ್ದು ಇದನ್ನು ಮೂಲದಲ್ಲಿ ಹೆನ್ರಿ ಚಾರರೆ ಎನ್ನುವವರು ಫ್ರೆಂಚ್ ಭಾಷೆಯಲ್ಲಿ ಬರೆದಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಹಾಗೂ ಪ್ರದೀಪ ಕೆಂಜಿಗೆಯವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕವನ್ನು "ಪುಸ್ತಕ ಪ್ರಕಾಶನ" ಇವರು ಪ್ರಕಾಶಿಸಿರುತ್ತಾರೆ. ಈ ಕೃತಿಯು ಮೂರು ಭಾಗಗಳಲ್ಲಿ ಲಭ್ಯವಿದೆ.
"Among the ghosts", by former inmate Erwin James, The Guardian, 4 December 2006
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |