ಡಾ. ಪ್ರಿಯದರ್ಶಿನಿ | |
---|---|
ಹಿನ್ನೆಲೆ ಮಾಹಿತಿ | |
ಜನ್ಮನಾಮ | ಪ್ರಿಯದರ್ಶಿನಿ |
ಜನನ | ಚನೈ, ತಮಿಳುನಾಡು, ಭಾರತ |
ಸಂಗೀತ ಶೈಲಿ | ಚಲನಚಿತ್ರ ಸಂಗೀತ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಪಾಶ್ಚಾತ್ಯ ಸಂಗೀತ |
ವೃತ್ತಿ | ಹಿನ್ನೆಲೆ ಗಾಯಕಿ, ಸಂಗೀತ ಸಂಶೋಧಕಿ |
ಸಕ್ರಿಯ ವರ್ಷಗಳು | 2000 |
ಅಧೀಕೃತ ಜಾಲತಾಣ | https://www.priyadarshini.sg |
ಡಾ. ಪ್ರಿಯದರ್ಶಿನಿ ಭಾರತೀಯ ಚಿತ್ರರಂಗದ ಹಿನ್ನೆಲೆ ಗಾಯಕಿ, ಸಂಗೀತ ಸಂಶೋಧಕಿ,[೧] [೨] [೩]ಪ್ರಪ್ರಥಮವಾಗಿ ಸಂಗೀತ ನಿರ್ದೇಶಕ ಭಾರದ್ವಾಜ್ ಸಂಯೋಜನೆಯ 'ಕಾದಲ್ ಡಾಟ್ ಕಾಮ್' ಎಂಬ ತಮಿಳು ಚಿತ್ರಕ್ಕೆ ಹಿರಿಯಗಾಯಕ ಹರಿಹರನ್ ಅವರೊಂದಿಗೆ ಯುಗಳ ಗೀತೆ ಹಾಡುವ ಮೂಲಕ ಅವರು ತಮ್ಮ ಸಿನಿ ಗಾಯನ ವೃತ್ತಿ ಪ್ರಾರಂಭಿಸಿದರು. ಹಲವಾರು ಹಿಟ್ ಹಾಡುಗಳು ನೀಡುವುದರೊಂದಿಗೆ ತಮಿಳು, ತೆಲುಗು, ಕನ್ನಡ, ಮಲಯಾಲಂ ಹಿಂದಿ ಚಿತ್ರರಂಗದಲ್ಲಿ [೪] ಗಾಯಕಿಯಾಗಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ.[೫][೬]ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ೧೦೦ ವರ್ಷಗಳ ಕನ್ನಡ ಮತ್ತು ತಮಿಳು ಸಿನಿಮಾ ಸಂಗೀತ ಒಂದು ಅಧ್ಯಯನ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ೧೦೮೦ ಪುಟಗಳ [೨]ಮಹಾಪ್ರಬಂಧದೊಂದಿಗೆ ಪಿಎಚ್.ಡಿ ಡಾಕ್ಟರೇಟ್ ಪಡೆದ ಭಾರತದ ಮೊದಲ ಚಲನಚಿತ್ರ ಹಿನ್ನೆಲೆ ಗಾಯಕಿಯಾಗಿದ್ದಾರೆ[೭][೮][೯][೨][೧೦]
ಪ್ರಿಯದರ್ಶಿನಿ ತಮಿಳುನಾಡಿನ ಚನೈನಲ್ಲಿ ರಾಮ್ ಹಾಗೂ ಸುಮತಿ ದಂಪತಿಗಳಿಗೆ ಜನಿಸಿದರು. ೫ ನೇ ತರಗತಿವರೆಗೆ ದೋಹದಲ್ಲಿ ವ್ಯಾಸಂಗ ಮಾಡಿ ನಂತರ ಸಿಂಗಪೂರ್ ದೇಶದಲ್ಲಿ ಪ್ರಾಥವಿಕ, ಪ್ರೌಢ ಶಿಕ್ಷಣ ನಾರ್ತಲ್ಯಾಂಡ್ ಸ್ಕೂಲ್ ನಲ್ಲಿ ಓದಿ, ನನ್ಯಾಂಗ್ ಟೆಕ್ನಾಲಜಿಕಲ್ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಮುಗಿಸಿದರು. ವಿದ್ಯಾರ್ಥಿದೆಸೆಯಿಂದಲಲೇ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದರು. ಸಂಗೀತದಲ್ಲಿ ಬಹಳ ಆಸಕ್ತಿಯಿದ್ದ ಇವರು ಮೊದಲಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.[೧೧] ಸಿನಿಮಾ ಗಾಯನಕ್ಕೆ ಬೇಕಾದ ವಾಯ್ಸ್ ಕಲ್ಚರ್ಗಾಗಿ ಹಿಂದುಸ್ತಾನಿ ಸಂಗೀತ, ಆಲಾಪ್, ಠುಮರಿಗಳನ್ನು ಕಲೆತರು ಹಾಗೂ ಅಸೋಸಿಯೇಟ್ ಬೋರ್ಡ್ ಆಫ್ ರಾಯಲ್ ಸ್ಕೂಲ್ ಆಫ್ ಮ್ಯೂಸಿಕ್, ಲಂಡನ್ ನಿಂದ ಪಾಶ್ಚಾತ್ಯ ಸಂಗೀತ ಕಲಿತರು.
ಸಂಗೀತ ನಿರ್ದೇಶಕ ಭಾರದ್ವಾಜ್ ಸಂಯೋಜನೆಯ ತಮಿಳಿನ 'ಕಾದಲ್ ಡಾಟ್ ಕಾಮ್' ಎಂಬ ಚಿತ್ರಕ್ಕೆ ಹಿರಿಯಗಾಯಕ ಹರಿಹರನ್ ಅವರೊಂದಿಗೆ ಯುಗಳ ಗೀತೆ ಹಾಡುವ ದೊಡ್ಡ ಅವಕಾಶ ಸಿಕ್ಕಿತು ನಂತರ ಶಿವಾಜಿ ಗಣೇಸನ್ ಪುತ್ರ ಪ್ರಭು ಅಭಿಸನಯ ‘ಕುಸ್ತಿ’ ಚಿತ್ರ ಬಹಳ ದೊಡ್ಡ ಯಶಸ್ಸು ತಂದುಕೊಟ್ಟಿತು. ನೇರ್ಮುಗಂ, ವಿನ್, ನಂದಿ, ಚಿತ್ರಗಳಲ್ಲಿ ಹಾಡಿದ್ದಾರೆ. ತೆಲುಗಿನಲ್ಲಿ ಅರ್ಜುನ್ ಸರ್ಜಾ ಅಭಿನಯದ ಗಿರಿ, ಸಿಂಹಬಲುಡು, ಮಾಣಿಕ್ಯಂ 420 ಚಿತ್ರಗಳು ಪ್ರಮುಕವು.[೧೨] "ಅಜ್ಜು" ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನಿರ್ದೇಶನದ ಹಾಡಿಗೆ ಹಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಕನ್ನಡದ ಖ್ಯಾತ ನಟ ಯಶ್ ಆಭಿನಯದ 'ರಾಕಿ' ಚಿತ್ರದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂರೊಂದಿಗೆ ಯುಗಳಗೀತೆ ಹಾಡಿರುವುದು ವಿಶೇಷ. ಚಲುವಿನ ಚಿತ್ತಾರ, ಜ್ಯೂಲಿ, ನನ್ನೆದೆಯ ಹಾಡು, ಸೀನ, ಪ್ರೀತಿಯಿಂದ ರಮೇಶ್ ಹಲವಾರು ಚಿತ್ರಗಳು ಸೇರಿ ಸುಮಾರು110 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಹಾಡಿದ್ದಾರೆ. ಅವರು ಭಾರದ್ವಾಜ್ ಹಂಸಲೇಖ ಮನೋ ಮೂರ್ತಿ, ಗುರುಕಿರಣ್, ಡಿ.ಇಮಾನ್, ಆರ್. ಪಿ. ಪಟ್ನಾಯಕ್, ಮಹೇಶ್ ಮಹದೇವ್, ರಾಜೇಶ್ ರಾಮನಾಥ್, ಕೆ. ಕಲ್ಯಾಣ್, ಎಸ್.ಎ. ರಾಜಕುಮಾರ್, ವೆಂಕಟ್, ಗಣೇಶ ನಾರಾಯಣ್, ಎಂ.ಎನ್. ಕೃಪಾಕರ್, , ಸಿ. ಆರ್. ಬಾಬಿ, ಎ.ಟಿ.ರವೀಶ್ ಮತ್ತು ಅನೇಕ ಸಂಗೀತ ನಿರ್ದೇಶಕರೊಂದಿಗೆ ಕೆಲಸ ನಿರ್ವಹಿಸಿರುತ್ತಾರೆ. ಅವರ ಇತ್ತೀಚಿನ ತಮಿಳು ಚಲನಚಿತ್ರ ನಾನ್ ದಾನ್ ಬಾಲಾ ಚಿತ್ರದ ಧ್ವನಿಸುರುಳಿಯನ್ನು ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎ.ಆರ್.ರಹಮಾನ್ ಬಿಡುಗಡೆ ಮಾಡಿದರು.[೧೩] ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ೧೦೦ ವರ್ಷಗಳ ಕನ್ನಡ ಮತ್ತು ತಮಿಳು ಸಿನಿಮಾ ಸಂಗೀತ ಒಂದು ಅಧ್ಯಯನ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ೧೦೮೦ ಪುಟಗಳ [೨]ಮಹಾಪ್ರಬಂಧದೊಂದಿಗೆ ಪಿಎಚ್.ಡಿ ಡಾಕ್ಟರೇಟ್ ಪಡೆದ ಭಾರತೀಯ ಮೊದಲ ಹಿನ್ನೆಲೆ ಗಾಯಕಿ ಯಾಗಿದ್ದಾರೆ[೭][೮][೯][೨]
ವರ್ಷ | ಚಲನಚಿತ್ರ | ಭಾಷೆ | ಹಾಡು | ಸಹ-ಗಾಯಕ (ರು) | ಸಾಹಿತ್ಯ | ಸಂಗೀತ ನಿರ್ದೇಶಕ | ಟಿಪ್ಪಣಿಗಳು |
---|---|---|---|---|---|---|---|
೨೦೦೩ | ಕಾದಲ್ ಡಾಟ್ ಕಾಮ್ | ತಮಿಳು | "ಕಾದಲ್ ಕಾದಲ್" | ಹರಿಹರನ್ | ಪಳನಿ ಭಾರತಿ | ಭಾರದ್ವಾಜ್ | [೧೪][೧೫] |
೨೦೦೪ | ಅಜ್ಜು | ಕನ್ನಡ | "ಇ ಪ್ರೇಮದರಂಬ" | ರಾಜೇಶ್ ಕೃಷ್ಣನ್ | ಪಳನಿ ಭಾರತಿ | ರಾಜೇಶ್ ರಾಮನಾಥ್ | [೧೬] |
೨೦೦೪ | ಗಿರಿ | ತೆಲುಗು | "ಬೊಮ್ಮನಾ ವಾರಿ" | ಕಾರ್ತಿಕ್ | ಮುತ್ತು | ಡಿ. ಇಮಾನ್ | [೧೭] |
೨೦೦೫ | ನ್ಯೂಸ್ | ಕನ್ನಡ | "ಗೀರ ಗೀರ" | ಕೆಕೆ | ಕವಿರಾಜ್ | ಗುರುಕಿರಣ್ | |
೨೦೦೬ | ಕುಸ್ತಿ | ತಮಿಳು | "ಮಸಾಲ ಮಹಾರಾಣಿ" | ರಂಜಿತ್ | ಪಾ. ವಿಜಯ್ | ಡಿ. ಇಮಾನ್ | |
೨೦೦೬ | ಜೂಲಿ | ಕನ್ನಡ | "ನವನಿತಾ ಚೋರಾ" | ಕೆ. ಕಲ್ಯಾಣ್ | ರಾಜೇಶ್ ರಾಮನಾಥ್ | ||
೨೦೦೬ | ಜೂಲಿ | ಕನ್ನಡ | "ನವನಿತಾ ಚೋರಾ" | ಕೆ. ಕಲ್ಯಾಣ್ | ರಾಜೇಶ್ ರಾಮನಾಥ್ | ||
೨೦೦೭ | ಮಾಣಿಕ್ಯಂ 420 | ತೆಲುಗು | "ಚಿನ್ನ ಪಗುಲುನ್ನಾ ಪಡವ" | ಭುವನ ಚಂದ್ರ | ಭಾರದ್ವಾಜ್ | ||
೨೦೦೭ | ಹೆತ್ತರೆ ಹೆಣ್ಣನ್ನೇ ಹೆರಬೇಕು | ಕನ್ನಡ | "ನನ್ನಿಂದ ನೀನೆಂಡು" | ಚೇತನ್ ಸೊಸ್ಕಾ | ಜಯಂತ್ ಕಾಯಿಕೀಣಿ | ಮನೋ ಮೂರ್ತಿ | |
೨೦೦೭ | ಚೆಲುವಿನಾ ಚಿತ್ತಾರ | ಕನ್ನಡ | ಕೆಂಡೋಲೆ ಕಣೆ | ಎಸ್. ನಾರಾಯಣ್ | ಮನೋ ಮೂರ್ತಿ | ||
೨೦೦೭ | ಚೆಲುವಿನಾ ಚಿತ್ತಾರ | ಕನ್ನಡ | ಬೈಟು ಕಾಫಿ | ಚೇತನ್ ಸೊಸ್ಕಾ | ಎಸ್. ನಾರಾಯಣ್ | ಮನೋ ಮೂರ್ತಿ | |
೨೦೦೮ | ಬಿಡ್ಡಾ | ಕನ್ನಡ | ಮುಂಜಾನೆ ನೀ | ಹೇಮಂತ್ ಕುಮಾರ್ | ಪಂಚಜನ್ಯ | ವೆಂಕಟ್-ನಾರಾಯಣ್ | |
೨೦೦೮ | ಮುರಾನೆ ಕ್ಲಾಸ್ ಮಂಜಾ
ಬಿ.ಕಾಂ ಭಾಗ್ಯ |
ಕನ್ನಡ | ಉಸಿರೇ ನೀ ಮಥನಾಡೆ | ಕೇಶವ್ ಪ್ರಸಾದ್ | ಪಂಚಜನ್ಯ | ವೆಂಕಟ್-ನಾರಾಯಣ್ | |
೨೦೦೮ | ರಮ್ಯಾ ರಕ್ಷಿತಾ | ಕನ್ನಡ | ಅಂಬರಾವಿಲ್ಲಡೆ | ವೇಣು | ಎ ಟಿ ರವೀಶ್ | ||
೨೦೦೮ | ರಮ್ಯಾ ರಕ್ಷಿತಾ | ಕನ್ನಡ | ಸುವಲಿ ಸುವವಾಲಿ | ಶ್ರೀಹರಿ | ವೇಣು | ಎ ಟಿ ರವೀಶ್ | |
೨೦೦೮ | ರಮ್ಯಾ ರಕ್ಷಿತಾ | ಕನ್ನಡ | ಪ್ರಾಣಾಯದ ಮಾಥು | ಅಜಯ್ ವಾರಿಯರ್ | ಎ ಟಿ ರವೀಶ್ | ಎ ಟಿ ರವೀಶ್ | |
೨೦೦೮ | ಹ್ಯಾಪಿ ನ್ಯೂ ಇಯರ್ | ಕನ್ನಡ | ನೀನೇನಾ ನೀನೇನಾ | ರಾಜೇಶ್ ಕೃಷ್ಣನ್ | ಶ್ರೀಧರ್ ಶಂಕರ್ | ಎ ಟಿ ರವೀಶ್ | |
೨೦೦೮ | ಚಿಕ್ಕಮಗಳೂರು ಚಿಕ್ಕಮಲ್ಲಿಗೆ | ಕನ್ನಡ | ಓ ವಸುಂದರ | ಚಿನ್ಮಯಿ | ಕೆ. ಕಲ್ಯಾಣ್ | ಕೆ. ಕಲ್ಯಾಣ್ | |
೨೦೦೮ | ಚೆಲ್ಲಾಟದ ಹುಡುಗರು | ಕನ್ನಡ | ಮನಸೇ ಮನಸೇ | ಚೇತನ್ ಸೊಸ್ಕಾ | ರಾಮನಾರಾಯ | ಎ ಟಿ ರವೀಶ್ | |
೨೦೦೮ | ರಾಕಿ | ಕನ್ನಡ | ಸ್ನೇಹದ ಚಿಗುರು | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಪಂಚಜನ್ಯ | ವೆಂಕಟ್-ನಾರಾಯಣ್ | |
೨೦೦೯ | ನಿರುದ್ಯೋಗಿ | ಕನ್ನಡ | ಥಾನೆ ಥಾನೆ | ರಾಜೇಶ್ ಕೃಷ್ಣನ್ | ಶ್ರೀಧರ್ ಶಂಕರ್ | ಎ ಟಿ ರವೀಶ್ | |
೨೦೦೯ | ನಿರುದ್ಯೋಗಿ | ಕನ್ನಡ | ರಂಗೀನಾ ರಂಗೋಲಿ | ರಾಜೇಶ್ ಕೃಷ್ಣನ್ | ಶ್ರೀಧರ್ ಶಂಕರ್ | ಎ ಟಿ ರವೀಶ್ | |
೨೦೦೯ | ನನ್ನೆದೆಯ ಹಾಡು | ಕನ್ನಡ | ಹೇಗೇಕೊ ಕಣೆ | ರಾಜೇಶ್ ಕೃಷ್ಣನ್ | ವೇಣು | ಎ ಟಿ ರವೀಶ್ | |
೨೦೦೯ | ಸೀನ | ಕನ್ನಡ | ಹೇಗೇಕೊ ಕಣೆ | ವೇಣು | ಎ ಟಿ ರವೀಶ್ | ||
೨೦೦೯ | ಅದೃಷ್ಟ | ಕನ್ನಡ | ನಿಲವೇ ನಿಲವೆ | ಅನೂಪ್ ಚಂದ್ರ | ಎಂ ಎನ್ ಕೃಪಕರ್ | ಎಂ.ಎನ್.ಕೃಪಾಕರ್ | |
೨೦೧೦ | ತಿಪ್ಪಾರಳ್ಳಿಯ ತರ್ಲೆಗಳು | ಕನ್ನಡ | ಚಮ್ ಚಮ್ | ಹೇಮಂತ್ ಕುಮಾರ್ | ಎಂ ಎನ್ ಕೃಪಕರ್ | ಎಂ.ಎನ್.ಕೃಪಾಕರ್ | |
೨೦೧೦ | ಪ್ರೀತಿಯಿಂದ ರಮೇಶ್ | ಕನ್ನಡ | ಸಂಥಿಂಗ್ ಸಂಥಿಂಗ್ | ರಾಜೇಶ್ ಕೃಷ್ಣನ್ | ವೇಣು | ಎ ಟಿ ರವೀಶ್ | |
೨೦೧೦ | ಯಕ್ಕಾ | ಕನ್ನಡ | ಥೆಲಿ ಮನಸು | ಎಂ ಎನ್ ಕೃಪಕರ್ | ಎಂ.ಎನ್.ಕೃಪಾಕರ್ | ||
೨೦೧೦ | ಯಕ್ಕಾ | ಕನ್ನಡ | ಹರುಶಕ್ಕೆ | ಎಂ ಎನ್ ಕೃಪಕರ್ | ಎಂ.ಎನ್.ಕೃಪಾಕರ್ | ||
೨೦೧೦ | ಜಯಹೇ | ಕನ್ನಡ | ಚೆಲುವೆ | ಎಂ.ಎನ್.ಕೃಪಾಕರ್ | ಥ್ರಿಲ್ಲರ್ ಮಂಜು | ಎಂ.ಎನ್.ಕೃಪಾಕರ್ | |
೨೦೧೧ | ನಂದಿ | ತಮಿಳು | ಮಯಂಗಿನೆನ್ ಮಯಂಗಿನೆನ್ | ಮುಕೇಶ್ | ಮುತ್ತು ವಿಜಯನ್ | ಭಾರದ್ವಾಜ್ | |
೨೦೧೧ | ಶ್ರೀ ನಾಗಶಕ್ತಿ | ಕನ್ನಡ | ಬಾರಮ್ಮ ಒಲಿದು | ಬದರಿ ಪ್ರಸಾದ್ | ಗೊತುರಿ | ಆರ್ ಎಸ್ ಗಣೇಶ ನಾರಾಯಣ್ | |
೨೦೧೧ | ಶಂಕರಂಕೋವಿಲ್ | ತಮಿಳು | ಪುಲಿ ವರುತು | ಮುಕೇಶ್ | ಸ್ನೇಹನ್ | ರಜಿನಿ | |
೨೦೧೨ | ಸಿಂಹ ಬಲುಡು | ತೆಲುಗು | ನೀ ಕಣ್ಣುಲಾ | ಮುರಳೀಧರ್ | ಆದಿ ಶ್ಯಾಮ್ | ಮಣಿ ಶರ್ಮಾ | |
೨೦೧೨ | ಸಿಂಹ ಬಲುಡು | ತೆಲುಗು | ಚಲನ್ಗ | ರಾಮು | ಆದಿ ಶ್ಯಾಮ್ | ಮಣಿ ಶರ್ಮಾ | |
೨೦೧೨ | ಹಾಯ್ ಕೃಷ್ಣ | ಕನ್ನಡ | ರೋಮಾಂಚನ | ವೇಣು | ಎ ಟಿ ರವೀಶ್ | ||
೨೦೧೨ | ಹಾಯ್ ಕೃಷ್ಣ | ಕನ್ನಡ | ಮಿಂಚಾಗಿ ಬಾನಿಂದ | ನವೀನ್ | ಶ್ರೀಧರ್ ಶಂಕರ್ | ಎ ಟಿ ರವೀಶ್ | |
೨೦೧೩ | ನೀನಂದ್ರೆ ಇಷ್ಟ ಕಣೋ | ಕನ್ನಡ | ಇಷ್ಟಕಣೋ | ಹೇಮಂತ್ ಕುಮಾರ್ | ಶ್ರೀಧರ್ ಶಂಕರ್ | ರಾಜೇಶ್ ರಾಮನಾಥ್ | |
೨೦೧೪ | 24 ಕ್ಯಾರೆಟ್ | ಕನ್ನಡ | ಹೀಗೆತಕೆ | ಶ್ರೀಧರ್ ಶಂಕರ್ | ಎ ಟಿ ರವೀಶ್ | ||
೨೦೧೪ | ನಾನ್ ದಾನ್ ಬಾಲ | ತಮಿಳು | ತಿರು ವಾಯ್ | ವಾಲಿ | ವೆಂಕಟ್ ಕೃಷಿ | ||
೨೦೧೪ | ನಾನ್ ದಾನ್ ಬಾಲ | ತಮಿಳು | ಉಯಿರೆ ಉಣಕ್ಕಾಗ | ಶ್ರೀನಿವಾಸ್ | ನಾ. ಮುತ್ತುಕುಮಾರ್ | ವೆಂಕಟ್ ಕೃಷಿ | |
೨೦೧೪ | ವಿನ್ | ತಮಿಳು | ಎನ್ ಕಾಧಲ್ | ವಿ.ವಿ.ಪ್ರಸನ್ನ | ಗುರು ಪ್ರಕಾಶ್ | ಯು.ಕೆ.ಮುರಳಿ | |
೨೦೧೫ | ಮುತ್ತಿನ ಮಳೆಯಲಿ | ಕನ್ನಡ | ನೀ ಒಲವಿನಾ | ಸಂತೋಷ್ ವೆಂಕಿ | ಉಮಾ ಶಂಕರ್ | ಎ ಟಿ ರವೀಶ್ | |
೨೦೧೫ | ಮುತ್ತಿನ ಮಳೆಯಲಿ | ಕನ್ನಡ | ಏನು ಹೇಳು ಮೆಲ್ಲನೆ | ಅವಿನಾಶ್ ಚೆಬ್ಬಿ | ಮಂಜು ಸಾಗರ್ | ಎ ಟಿ ರವೀಶ್ | |
೨೦೧೬ | ನೇರ್ಮುಗಂ | ತಮಿಳು | ಕಣ್ಣುಕ್ಕು ಮೈ | ಮುರಳಿ ಕೃಷ್ಣ | ಮುರಳಿ ಕೃಷ್ಣ | ||
೨೦೧೯ | ಝಾನ್ಸಿ ಐ.ಪಿ.ಎಸ್ | ಕನ್ನಡ | ಅನುರಾಗದ ಅಲೆಯಲಿ | ಮಹೇಶ್ ಮಹದೇವ್ | ಎಂ.ಎನ್.ಕೃಪಾಕರ್ |
ವರ್ಷ | ಧ್ವನಿಸು . | ಭಾಷೆ | ಹಾಡು | ಸಹ-ಗಾಯಕ (ರು) | ಸಾಹಿತ್ಯ | ಸಂಗೀತ ನಿರ್ದೇಶಕ | ಆಡಿಯೋ
ಲೇಬಲ್ |
---|---|---|---|---|---|---|---|
೨೦೦೫ | ಶಕ್ತಿ ಮುರುಗನ್ | ತಮಿಳು | ವಾ ಮುರುಗಾ ವಾ | ಎಸ್.ಬಾಲನ್ | ಸುಂದರಂ | ಸಿಂಗ್ ಟ್ರ್ಯಾಕ್ | |
೨೦೦೫ | ಶಕ್ತಿ ಮುರುಗನ್ | ತಮಿಳು | ಶಿವ ಬಾಲನೆ ನೀ | ಎಸ್.ಬಾಲನ್ | ಸುಂದರಂ | ಸಿಂಗ್ ಟ್ರ್ಯಾಕ್ | |
೨೦೦೬ | ಗಾನಾ ಮಸ್ತಿ | ಹಿಂದಿ | ದಿಲ್ ದೇ ದಿಲ್ ದೇ | ಬಿಪಿನ್ ಕುಮಾರ್ | ಚರಣ್ ಸಾರಥಿ | ||
೨೦೦೭ | ಕೃಷ್ಣ ಗಾನಂ | ತಮಿಳು | ಹರಿ ಗೋವಿಂದ | ಅನಂತ್ | ಶೇಖರ್ ಎಸ್ | ಸಿಂಗ್ ಟ್ರ್ಯಾಕ್ | |
೨೦೦೭ | ಸಾಯಿ ಸಂಗೀತಂ | ತಮಿಳು | ನಾಧಂದನಾದ | ಕಾದಲ್ ಮತಿ | ಕೆ. ಕಲ್ಯಾಣ್ | ಲಹರಿ ಮ್ಯೂಸಿಕ್ | |
೨೦೦೭ | ಸಾಯಿ ಸಂಗೀತಂ | ತಮಿಳು | ಸಾಯಿಬಾಬಾ ಭಗವಾನ್ | ಕಾದಲ್ ಮತಿ | ಕೆ. ಕಲ್ಯಾಣ್ | ಲಹರಿ ಮ್ಯೂಸಿಕ್ | |
೨೦೦೭ | ಸಾಯಿ ಸಂಗೀತಂ | ತಮಿಳು | ಸಾಯಿ ಸುಪ್ರಭಾತಮ್ | ಕಾದಲ್ ಮತಿ | ಕೆ. ಕಲ್ಯಾಣ್ | ಲಹರಿ ಮ್ಯೂಸಿಕ್ | |
೨೦೦೭ | ಸಾಯಿ ಸಂಗೀತಂ | ತಮಿಳು | ಪುತ್ತಮ್ ಪುಧು ಒಲಿ | ಕಾದಲ್ ಮತಿ | ಕೆ. ಕಲ್ಯಾಣ್ | ಲಹರಿ ಮ್ಯೂಸಿಕ್ | |
೨೦೦೭ | ಸಾಯಿ ಸಂಗೀತಂ | ತಮಿಳು | ನಂದ ಲಾಲ | ಕಾದಲ್ ಮತಿ | ಕೆ. ಕಲ್ಯಾಣ್ | ಲಹರಿ ಮ್ಯೂಸಿಕ್ | |
೨೦೦೭ | ಸಾಯಿ ಸಂಗೀತಂ | ತಮಿಳು | ವಿಲ್ಲೈ ಎಂದುಮ್ | ಕೆ. ಕಲ್ಯಾಣ್ | ಕಾದಲ್ ಮತಿ | ಕೆ. ಕಲ್ಯಾಣ್ | ಲಹರಿ ಮ್ಯೂಸಿಕ್ |
೨೦೦೭ | ಸಾಯಿ ಸಂಗೀತಂ | ತಮಿಳು | ಮಾಯಾಕಣ್ಣನೋ | ಕಾದಲ್ ಮತಿ | ಕೆ. ಕಲ್ಯಾಣ್ | ಲಹರಿ ಮ್ಯೂಸಿಕ್ | |
೨೦೦೭ | ಸಾಯಿ ಸಂಗೀತ್ | ಕನ್ನಡ | ಕಣ್ಣೀರಿನಿಂದ ಪಾದವ | ಕೆ. ಕಲ್ಯಾಣ್ | ಕೆ. ಕಲ್ಯಾಣ್ | ಲಹರಿ ಮ್ಯೂಸಿಕ್ | |
೨೦೦೭ | ಸಾಯಿ ಸಂಗೀತ್ | ಕನ್ನಡ | ನಂದಲಾಲಾ | ಕೆ. ಕಲ್ಯಾಣ್ | ಕೆ. ಕಲ್ಯಾಣ್ | ಲಹರಿ ಮ್ಯೂಸಿಕ್ | |
೨೦೦೭ | ಸಾಯಿ ಸಂಗೀತ್ | ಕನ್ನಡ | ಸತ್ಯ ಸಾಯಿ | ಕೆ. ಕಲ್ಯಾಣ್ | ಕೆ. ಕಲ್ಯಾಣ್ | ಲಹರಿ ಮ್ಯೂಸಿಕ್ | |
೨೦೦೭ | ಸಾಯಿ ಸಂಗೀತ್ | ಕನ್ನಡ | ಜೈ ಜೈ ಸಾಯಿ | ಕೆ. ಕಲ್ಯಾಣ್ | ಕೆ. ಕಲ್ಯಾಣ್ | ಕೆ. ಕಲ್ಯಾಣ್ | ಲಹರಿ ಮ್ಯೂಸಿಕ್ |
೨೦೦೭ | ಸಾಯಿ ಸಂಗೀತ್ | ಕನ್ನಡ | ಮೂಡಣದಲ್ಲಿ ಬೆಳ್ಳಿ ಚುಕ್ಕಿ | ಕೆ. ಕಲ್ಯಾಣ್ | ಕೆ. ಕಲ್ಯಾಣ್ | ಲಹರಿ ಮ್ಯೂಸಿಕ್ | |
೨೦೦೭ | ಸಾಯಿ ಸಂಗೀತ್ | ಕನ್ನಡ | ಬಂಗಾರ ಬೇಡಾ | ಕೆ. ಕಲ್ಯಾಣ್ | ಕೆ. ಕಲ್ಯಾಣ್ | ಲಹರಿ ಮ್ಯೂಸಿಕ್ | |
೨೦೦೭ | ಸಾಯಿ ಸಂಗೀತ್ | ಕನ್ನಡ | ಕಳ್ಳ ಕೃಷ್ಣನ ತುಂಟಾಟ | ಕೆ. ಕಲ್ಯಾಣ್ | ಕೆ. ಕಲ್ಯಾಣ್ | ಲಹರಿ ಮ್ಯೂಸಿಕ್ | |
೨೦೦೭ | ಸಾಯಿ ಸಂಗೀತ್ | ಕನ್ನಡ | ರಾಮನಾಗಿ ಬಂದೆ | ಕೆ. ಕಲ್ಯಾಣ್ | ಕೆ. ಕಲ್ಯಾಣ್ | ಲಹರಿ ಮ್ಯೂಸಿಕ್ | |
೨೦೦೭ | ಸಾಯಿ ಸಂಗೀತ್ | ತೆಲುಗು | ಬ್ರಹ್ಮಾಂಡಮಂತ | ಭುವನಚಂದ್ರ | ಕೆ. ಕಲ್ಯಾಣ್ | ಲಹರಿ ಮ್ಯೂಸಿಕ್ | |
೨೦೦೭ | ಸಾಯಿ ಸಂಗೀತ್ | ತೆಲುಗು | ನೀ ತೊಡುಂಟೆ | ಭುವನಚಂದ್ರ | ಕೆ. ಕಲ್ಯಾಣ್ | ಲಹರಿ ಮ್ಯೂಸಿಕ್ | |
೨೦೦೭ | ಸಾಯಿ ಸಂಗೀತ್ | ತೆಲುಗು | ದ್ವಾರಕವಾಸ | ಭುವನಚಂದ್ರ | ಕೆ. ಕಲ್ಯಾಣ್ | ಲಹರಿ ಮ್ಯೂಸಿಕ್ | |
೨೦೦೭ | ಸಾಯಿ ಸಂಗೀತ್ | ತೆಲುಗು | ಶರಣನ್ನೇ ವಾರಿನಿ | ಭುವನಚಂದ್ರ | ಕೆ. ಕಲ್ಯಾಣ್ | ಲಹರಿ ಮ್ಯೂಸಿಕ್ | |
೨೦೦೭ | ಸಾಯಿ ಸಂಗೀತ್ | ತೆಲುಗು | ನಂದ ಲಾಲಾ | ಭುವನಚಂದ್ರ | ಕೆ. ಕಲ್ಯಾಣ್ | ಲಹರಿ ಮ್ಯೂಸಿಕ್ | |
೨೦೦೭ | ಸಾಯಿ ಸಂಗೀತ್ | ತೆಲುಗು | ರಾಮುಡೈ ವಚ್ಚಾವು | ಕೆ. ಕಲ್ಯಾಣ್ | ಭುವನಚಂದ್ರ | ಕೆ. ಕಲ್ಯಾಣ್ | ಲಹರಿ ಮ್ಯೂಸಿಕ್ |
೨೦೦೮ | ಮಥುರಾ ಮಧುರಾ | ಕನ್ನಡ | ಪರಿಚಯಾತ್ಮಕ ನುಡಿ | ತಿರು ದಾಸರು | ತಿರು ದಾಸರು | ಲಹರಿ ಮ್ಯೂಸಿಕ್ | |
೨೦೦೮ | ಮಥುರಾ ಮಧುರಾ | ಕನ್ನಡ | ಮಥುರಾಪುರ ಪಾವನಗೊಳಿಸಿ | ನವೀನ್ ರಾಯ್ | ಎ ಟಿ ರವೀಶ್ | ಲಹರಿ ಮ್ಯೂಸಿಕ್ | |
೨೦೦೮ | ಮಥುರಾ ಮಧುರಾ | ಕನ್ನಡ | ಪಾಹಿ ಪಾಹಿ ಜಗನ್ ಮೋಹನ | ನಾರಾಯಣ ತೀರ್ಥರು | ಎ ಟಿ ರವೀಶ್ | ಲಹರಿ ಮ್ಯೂಸಿಕ್ | |
೨೦೦೮ | ಮಥುರಾ ಮಧುರಾ | ಕನ್ನಡ | ದೇವಕಿ ನಂದಾ ನಂದ ಮುಕುಂದ | ನವೀನ್ ರಾಯ್, ಸುಮಿ | ಎ ಟಿ ರವೀಶ್ | ಲಹರಿ ಮ್ಯೂಸಿಕ್ | |
೨೦೦೮ | ಮಥುರಾ ಮಧುರಾ | ಕನ್ನಡ | ತ್ವಾಮೇವ ಶರಣಂ | ಶ್ರೀ ಅನ್ನಮಾಚಾರ್ಯರು | ಎ ಟಿ ರವೀಶ್ | ಲಹರಿ ಮ್ಯೂಸಿಕ್ | |
೨೦೦೮ | ಮಥುರಾ ಮಧುರಾ | ಕನ್ನಡ | ಸಮುದಿತ ಮಧನೆ | ಜಯದೇವ ಅಷ್ಟಪದಿ | ಎ ಟಿ ರವೀಶ್ | ಲಹರಿ ಮ್ಯೂಸಿಕ್ | |
೨೦೦೮ | ಮಥುರಾ ಮಧುರಾ | ಕನ್ನಡ | ಯಾದವ ನೀ ಬಾ | ಶ್ರೀ ಪುರಾಂದರ ದಾಸರು | ಎ ಟಿ ರವೀಶ್ | ಲಹರಿ ಮ್ಯೂಸಿಕ್ | |
೨೦೦೮ | ಮಥುರಾ ಮಧುರಾ | ಕನ್ನಡ | ತಿಲ್ಲಾನ | ಮಧುರೈ ಎನ್ ಕೃಷ್ಣನ್ | ಲತಾ ರಾಮಚಂದ್ | ಲಹರಿ ಮ್ಯೂಸಿಕ್ | |
೨೦೦೮ | ಮಥುರಾ ಮಧುರಾ | ಕನ್ನಡ | ಲಾಲಿ | ನವೀನ್ ರಾಯ್ | ಎ ಟಿ ರವೀಶ್ | ಲಹರಿ ಮ್ಯೂಸಿಕ್ | |
೨೦೦೯ | ರಾಮ ಪ್ರಿಯಾ | ಸಂಸ್ಕೃತ | ಓಂ ರಾಮಬದ್ರಾಯ | ಸಂಪ್ರದಾಯಕ | ಎ ಟಿ ರವೀಶ್ | ಆರ್ಟ್ ಆಫ್ ಲಿವಿಂಗ್ | |
೨೦೦೯ | ರಾಮ ಪ್ರಿಯಾ | ಸಂಸ್ಕೃತ | ಅಧಾರಂ ಮಧುರಾಮ್ | ಸಂಪ್ರದಾಯಕ | ಎ ಟಿ ರವೀಶ್ | ಆರ್ಟ್ ಆಫ್ ಲಿವಿಂಗ್ | |
೨೦೦೯ | ರಾಮ ಪ್ರಿಯಾ | ಕನ್ನಡ | ಚೈತ್ರ ಶುಕ್ಲಾ | ನವೀನ್ ರಾಯ್ | ಎ ಟಿ ರವೀಶ್ | ಆರ್ಟ್ ಆಫ್ ಲಿವಿಂಗ್ | |
೨೦೦೯ | ರಾಮ ಪ್ರಿಯಾ | ಸಂಸ್ಕೃತ | ಶುದ್ಧ ಬ್ರಹ್ಮ | ಸಂಪ್ರದಾಯಕ | ಎ ಟಿ ರವೀಶ್ | ಆರ್ಟ್ ಆಫ್ ಲಿವಿಂಗ್ | |
೨೦೦೯ | ರಾಮ ಪ್ರಿಯಾ | ಸಂಸ್ಕೃತ | ಪ್ರಸನ್ನಂಗ ರಾಗಂ | ಸಂಪ್ರದಾಯಕ | ಎ ಟಿ ರವೀಶ್ | ಆರ್ಟ್ ಆಫ್ ಲಿವಿಂಗ್ | |
೨೦೦೯ | ರಾಮ ಪ್ರಿಯಾ | ಕನ್ನಡ | ಆರತಿ | ಸಂಪ್ರದಾಯಕ | ಎ ಟಿ ರವೀಶ್ | ಆರ್ಟ್ ಆಫ್ ಲಿವಿಂಗ್ | |
೨೦೦೯ | ರಾಮ ಪ್ರಿಯಾ | ಸಂಸ್ಕೃತ | ವಂದೆ ಸಂತಮ್ | ಸಂಪ್ರದಾಯಕ | ಎ ಟಿ ರವೀಶ್ | ಆರ್ಟ್ ಆಫ್ ಲಿವಿಂಗ್ | |
೨೦೦೯ | ರಾಮ್ ಪ್ಯಾರಿ | ಹಿಂದಿ | ಚೈತ್ರಾ ಶುಕ್ಲಾ | ನವೀನ್ ರಾಯ್ | ಎ ಟಿ ರವೀಶ್ | ಆರ್ಟ್ ಆಫ್ ಲಿವಿಂಗ್ | |
೨೦೦೯ | ರಾಮ್ ಪ್ಯಾರಿ | ಹಿಂದಿ | ಆರತಿ | ಸಂಪ್ರದಾಯಕ | ಎ ಟಿ ರವೀಶ್ | ಆರ್ಟ್ ಆಫ್ ಲಿವಿಂಗ್ | |
೨೦೦೯ | ರಾಮ್ ಪ್ಯಾರಿ | ಹಿಂದಿ | ಪ್ರೇಮಾ ಮುದಿತಾ ಮಾನ್ಸೆ ಕಹೋ | ಸಂಪ್ರದಾಯಕ | ಎ ಟಿ ರವೀಶ್ | ಆರ್ಟ್ ಆಫ್ ಲಿವಿಂಗ್ | |
೨೦೦೯ | ರಾಮ್ ಪ್ಯಾರಿ | ಹಿಂದಿ | ರಾಮ್ ಕಹೋ | ಸುಮತಿ | ಎ ಟಿ ರವೀಶ್ | ಆರ್ಟ್ ಆಫ್ ಲಿವಿಂಗ್ | |
೨೦೧೬ | ಮೋದಕಪ್ರಿಯ ಗಣರಾಜ | ಸಂಸ್ಕೃತ | ಮೂಷಿಕ ವಾಹನಾ | ಮಹೇಶ್ ಮಹದೇವ್ | ಸಂಪ್ರದಾಯಕ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
೨೦೧೬ | ಮೋದಕಪ್ರಿಯ ಗಣರಾಜ | ಸಂಸ್ಕೃತ | ಮುದಾಕರಾತ್ತ ಮೋದಕಂ | ಶ್ರೀ ಆದಿ ಶಂಕರಾಚಾರ್ಯರು | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ | |
೨೦೧೬ | ಮೋದಕಪ್ರಿಯ ಗಣರಾಜ | ಸಂಸ್ಕೃತ | ಮಹಾಗಣಪತಿಂ | ಮುತ್ತುಸ್ವಾಮಿ ದೀಕ್ಷಿತರು | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ | |
೨೦೧೬ | ಮೋದಕಪ್ರಿಯ ಗಣರಾಜ | ಸಂಸ್ಕೃತ | ಪ್ರಣಮ್ಯ ಶಿರಸಾದೇವಂ | ಸಂಪ್ರದಾಯಕ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ | |
೨೦೧೬ | ಮೋದಕಪ್ರಿಯ ಗಣರಾಜ | ಸಂಸ್ಕೃತ | ಕೈಲಾಸ ಶಿಖರವರೆ (ಲಾಲಿ) | ಸಂಪ್ರದಾಯಕ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ | |
೨೦೧೬ | ಮಹಾರುದ್ರಂ ಮಹದೇಶ್ವರಂ | ಸಂಸ್ಕೃತ | ಶ್ರೀ ಮಹದೇಶ್ವರ ಸುಪ್ರಭಾತಂ | ಮಹೇಶ್ ಮಹದೇವ್ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ | |
೨೦೧೬ | ಮಹಾರುದ್ರಂ ಮಹದೇಶ್ವರಂ | ಸಂಸ್ಕೃತ | ಓಂಕಾರ ಪ್ರಣವಮಂತ್ರ ಸ್ವರೂಪಂ | ಮಹೇಶ್ ಮಹದೇವ್,
ಸುನಿಲ್, ವೇಣು |
ಮಹೇಶ್ ಮಹದೇವ್ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
೨೦೧೬ | ಮಹಾರುದ್ರಂ ಮಹದೇಶ್ವರಂ | ಸಂಸ್ಕೃತ | ಶ್ರೀ ಮಹದೇಶ್ವರ ಪಂಚರತ್ನಂ | ಮಹೇಶ್ ಮಹದೇವ್ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ | |
೨೦೧೬ | ಮಹಾರುದ್ರಂ ಮಹದೇಶ್ವರಂ | ಸಂಸ್ಕೃತ | ಶ್ರೀ ಮಹದೇಶ್ವರ ಅಷ್ಟಾದಶನಾಮಾವಳಿ | ಮಹೇಶ್ ಮಹದೇವ್ | ಮಹೇಶ್ ಮಹದೇವ್ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
೨೦೧೬ | ಮಹಾರುದ್ರಂ ಮಹದೇಶ್ವರಂ | ಸಂಸ್ಕೃತ | ಶ್ರೀ ಮಹದೇಶ್ವರ ಲಾಲಿ | ಮಹೇಶ್ ಮಹದೇವ್ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ | |
೨೦೧೬ | ಶ್ರೀ ಶಂಕರ ಸ್ತೋತ್ರ ರತ್ನ | ಸಂಸ್ಕೃತ | ಗಣೇಶ ಪಂಚರತ್ನಂ | ಶ್ರೀ ಆದಿ ಶಂಕರಾಚಾರ್ಯರು | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ | |
೨೦೧೬ | ಶ್ರೀ ಶಂಕರ ಸ್ತೋತ್ರ ರತ್ನ | ಸಂಸ್ಕೃತ | ಶ್ರೀ ಮೀನಾಕ್ಷಿ ಪಂಚರತ್ನಂ | ಅಜಯ್ ವಾರಿಯರ್ | ಶ್ರೀ ಆದಿ ಶಂಕರಾಚಾರ್ಯರು | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
೨೦೧೬ | ಶ್ರೀ ಶಂಕರ ಸ್ತೋತ್ರ ರತ್ನ | ಸಂಸ್ಕೃತ | ಶ್ರೀ ಶಿವಪಂಚಾಕ್ಷರ ಸ್ತೋತ್ರ | ಮಹೇಶ್ ಮಹದೇವ್ | ಶ್ರೀ ಆದಿ ಶಂಕರಾಚಾರ್ಯರು | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
೨೦೧೬ | ಶ್ರೀ ಶಂಕರ ಸ್ತೋತ್ರ ರತ್ನ | ಸಂಸ್ಕೃತ | ಶ್ರೀ ಶಾರದಾ ಭುಜಂಗಂ | ಶ್ರೀ ಆದಿ ಶಂಕರಾಚಾರ್ಯರು | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ | |
೨೦೧೬ | ಶ್ರೀ ಶಂಕರ ಸ್ತೋತ್ರ ರತ್ನ | ಸಂಸ್ಕೃತ | ಶ್ರೀ ಹನುಮಾನ್ ಪಂಚರತ್ನಂ | ಮಹೇಶ್ ಮಹದೇವ್,
ಸುನಿಲ್ ಮಹದೇವ್ |
ಶ್ರೀ ಆದಿ ಶಂಕರಾಚಾರ್ಯರು | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
೨೦೧೬ | ಶ್ರೀ ಶಂಕರ ಸ್ತೋತ್ರ ರತ್ನ | ಸಂಸ್ಕೃತ | ನಾರಾಯಣ ಸ್ತೋತ್ರಂ | ಮಹೇಶ್ ಮಹದೇವ್ | ಶ್ರೀ ಆದಿ ಶಂಕರಾಚಾರ್ಯರು | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
೨೦೧೬ | ಶ್ರೀ ಶಂಕರ ಸ್ತೋತ್ರ ರತ್ನ | ಸಂಸ್ಕೃತ | ಕಾಲಭೈರವಾಷ್ಟಕಂ | ಮಹೇಶ್ ಮಹದೇವ್ | ಶ್ರೀ ಆದಿ ಶಂಕರಾಚಾರ್ಯರು | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
೨೦೧೬ | ಶ್ರೀ ಶಂಕರ ಸ್ತೋತ್ರ ರತ್ನ | ಸಂಸ್ಕೃತ | ಅಚ್ಯುತಾಷ್ಟಕಂ | ಶ್ರೀ ಆದಿ ಶಂಕರಾಚಾರ್ಯರು | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ | |
೨೦೧೭ | ದೇವೀ ರಾಗತಾಳಲಯ ಮಾಲಿಕ | ಸಂಸ್ಕೃತ | ದೇವಿ ದಯಾಲಿನಿ ಭವಮೋಚನಿ | ಮಹೇಶ್ ಮಹದೇವ್ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ | |
೨೦೧೭ | ದಾಸಾಮೃತ | ಕನ್ನಡ | ಬೇಗಬಾರೋ ನೀಲಮೇಘ | ಮಹೇಶ್ ಮಹದೇವ್ | ವಾದಿರಾಜರು | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
೨೦೧೭ | ಸಕಲಬಲಂಬುಲು ನೂವೆ | ತೆಲುಗು | ಸಕಲಬಲಂಬುಲು ನೂವೆ ಸರ್ವೇಶ್ವರ | ಶ್ರೀ ಅನ್ನಮಾಚಾರ್ಯರು | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ | |
೨೦೧೭ | ಹರಿಹರಸುತ | ತಮಿಳು | ಹರಿಹರಸುತನೇ ಶರಣಂ | ಮಹೇಶ್ ಮಹದೇವ್ | ಅಗಸ್ತ್ಯಮಹರ್ಶಿ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
೨೦೧೮ | ಅಯ್ಯಪ್ಪ ಶರಣ ಘೋಶ | ತಮಿಳು | ಕಡಲಲೆಯಾಯೈ ಭಕ್ತಕೂಟ | ಮಹೇಶ್ ಮಹದೇವ್,
ಸತೀಶ್ ಆರ್ಯನ್, ಸುನಿಲ್ |
ಸುಮತಿ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
೨೦೧೮ | ಮಹಾಲಕ್ಷ್ಮೀ ಬಾರಮ್ಮ | ಕನ್ನಡ | ಮಹಾಲಕ್ಷ್ಮೀ ಬಾರಮ್ಮ | ಮಹೇಶ್ ಮಹದೇವ್ | ಮಹೇಶ್ ಮಹದೇವ್ | ಮಹೇಶ್ ಮಹದೇವ್ | ಮ್ಯೂಗಸ್ ರೆಕಾಡ್ಸ್ |
೨೦೧೮ | ಮಹಾಲಕ್ಷ್ಮೀ ತಾಯೇ ವಾ | ತಮಿಳು | ಪೊನ್ಮಳೈ ತನಿಲೇ | ಮಹೇಶ್ ಮಹದೇವ್ | ಜಿ ಕೃಷ್ಣಕುಮಾರ್ | ಮಹೇಶ್ ಮಹದೇವ್ | ಮ್ಯೂಗಸ್ ರೆಕಾಡ್ಸ್ |
೨೦೧೯ | ಸಾವನ್ ಕೇ ಬಾದಲ್ | ಹಿಂದಿ | ನೀಲೇ ಗಗನ್ ಮೇ | ಅಭಿಷೇಕ್ ಚೊಖಾನಿ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ | |
೨೦೧೯ | ಗಜಲ್ | ಉರ್ದು | ಜಿಂದಗಿಭರ್ ಧರ್ದಕೀ ಖಂಜರ್ ಚಲೆ | ಮಹ್ಜಬೀನ್ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ | |
೨೦೧೯ | ನಾರೇಯಣ ನಾಮಾಮೃತಂ | ತೆಲುಗು | ಶ್ರೀ ನಾರೇಯಣ ನಾಮಾಮೃತರಸ | ಕೈವಾರ ತಾತಯ್ಯ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ | |
೨೦೧೯ | ನಾರೇಯಣ ನಾಮಾಮೃತಂ | ತೆಲುಗು | ಧಿಮಿ ಧಿಮಿ ಧಣ ಧಣ | ಎಸ್.ಪಿ.ಬಾಲಸುಬ್ರಮಣ್ಯಂ,
ಮಹೇಶ್ ಮಹದೇವ್ ರಘುರಾಂ |
ಕೈವಾರ ತಾತಯ್ಯ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
೨೦೧೯ | ನಾರೇಯಣ ನಾಮಾಮೃತಂ | ಕನ್ನಡ | ನಾನೇನು ಬಲ್ಲೆನೋ | ಕೈವಾರ ತಾತಯ್ಯ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ | |
೨೦೧೯ | ನಾರೇಯಣ ನಾಮಾಮೃತಂ | ತೆಲುಗು | ರಾಮ ರಾಮ ಮುಕುಂದ | ಮಹೇಶ್ ಮಹದೇವ್ | ಕೈವಾರ ತಾತಯ್ಯ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
೨೦೧೯ | ನಾರೇಯಣ ನಾಮಾಮೃತಂ | ಕನ್ನಡ | ಈ ದೇಹದೋಳಗಿದ್ದು | ಕೈವಾರ ತಾತಯ್ಯ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ | |
೨೦೧೯ | ನಾರೇಯಣ ನಾಮಾಮೃತಂ | ಕನ್ನಡ | ಮಂಗಳಂ ಅಮರನಾರೇಯಣಗೆ | ಮಹೇಶ್ ಮಹದೇವ್ | ಕೈವಾರ ತಾತಯ್ಯ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
೨೦೧೯ | ಕಂಡೇನು ಶ್ರೀ ರಂಗನಾಥ | ತೆಲುಗು | ನರುಡು ಗುರುಡನಿ ನಮ್ಮೇವಾರಮು | ಎಸ್.ಪಿ.ಬಾಲಸುಬ್ರಮಣ್ಯಂ | ಕೈವಾರ ತಾತಯ್ಯ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
೨೦೧೯ | ಕಂಡೇನು ಶ್ರೀ ರಂಗನಾಥ | ಕನ್ನಡ | ಆತ್ಮಧ್ಯಾನಿಸೋ ಮನುಜ | ಕೈವಾರ ತಾತಯ್ಯ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ | |
೨೦೧೯ | ಕಂಡೇನು ಶ್ರೀ ರಂಗನಾಥ | ತೆಲುಗು | ಅಂಡಜವಾಹನ ಕುಂಡಲಿಶಯನ | ಮಹೇಶ್ ಮಹದೇವ್ | ಕೈವಾರ ತಾತಯ್ಯ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
೨೦೧೯ | ಕಂಡೇನು ಶ್ರೀ ರಂಗನಾಥ | ಕನ್ನಡ | ಇಲ್ಲಿ ನೀ ನಿವಾಸ ಮಾಡಿರುವುದೇನೋ | ಕೈವಾರ ತಾತಯ್ಯ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ | |
೨೦೧೯ | ಕಂಡೇನು ಶ್ರೀ ರಂಗನಾಥ | ಕನ್ನಡ | ಕಂಡೇನು ಶ್ರೀ ರಂಗನ | ಎಸ್.ಪಿ.ಬಾಲಸುಬ್ರಮಣ್ಯಂ | ಕೈವಾರ ತಾತಯ್ಯ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
೨೦೧೯ | ಕಂಡೇನು ಶ್ರೀ ರಂಗನಾಥ | ತೆಲುಗು | ಏಕಾಕ್ಷರಮೇ ಬ್ರಹ್ಮಾಕ್ಷರಮೈ | ಕೈವಾರ ತಾತಯ್ಯ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ | |
೨೦೧೯ | ಕಂಡೇನು ಶ್ರೀ ರಂಗನಾಥ | ತೆಲುಗು | ಮಂಗಳಂ ಶತಕೋಟಿ ಮನ್ಮಥಾಕಾರ | ಮಹೇಶ್ ಮಹದೇವ್ | ಕೈವಾರ ತಾತಯ್ಯ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
೨೦೧೯ | ವನ್ಪುಲಿವಾಹನ ಶಬರೀಶ | ತಮಿಳು | ವರುವಾಯ್ ವಿರೈವಾಯ್ | ಮಹೇಶ್ ಮಹದೇವ್ | ಸಂಪ್ರದಾಯಕ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
೨೦೨೦ | ಕೈವಾರ ಯೋಗಿ (ಸಿಂಗಲ್) | ತೆಲುಗು | ಧಿಮಿಧಿಮಿ ಭೇರಿನೌಬತ್ತು | ಎಸ್.ಪಿ.ಬಾಲಸುಬ್ರಮಣ್ಯಂ
ಮಹೇಶ್ ಮಹದೇವ್, ರಘುರಾಂ |
ಕೈವಾರ ತಾತಯ್ಯ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
೨೦೨೦ | ನಮೋ ವೆಂಕಟೇಶಾಯ | ತೆಲುಗು | ನರುಡು ಗುರುಡನಿ | ಎಸ್.ಪಿ.ಬಾಲಸುಬ್ರಮಣ್ಯಂ | ಕೈವಾರ ತಾತಯ್ಯ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
೨೦೨೦ | ಶಿವ ಸ್ತೋತ್ರಂ | ಸಂಸ್ಕೃತ | ನಾಗೇಂದ್ರಹಾರಾಯ | ಮಹೇಶ್ ಮಹದೇವ್ | ಶ್ರೀ ಆದಿ ಶಂಕರಾಚಾರ್ಯರು | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
೨೦೨೦ | ಡಿವೈನ್ ಕಲೆಕ್ಷನ್ಸ್ ಆಫ್ ಶ್ರೀರಾಮ | ತೆಲುಗು | ರಾಮ ರಾಮ ಮುಕುಂದ ಮಾಧವ | ಮಹೇಶ್ ಮಹದೇವ್ | ಕೈವಾರ ತಾತಯ್ಯ | ಮಹೇಶ್ ಮಹದೇವ್ | ಪಿ.ಎಂ.ಆಡಿಯೋಸ್ |
ಪಿ.ಎಂ.ಆಡಿಯೋಸ್ |