ಪ್ರಿಯಾ ಹಿಮೇಶ್ (ಪ್ರಿಯಾ ಹೇಮೇಶ್ ಎಂದೂ ಮನ್ನಣೆ ಪಡೆದಿದ್ದಾರೆ) ಚಲನಚಿತ್ರಗಳಿಗಾಗಿ ಭಾರತೀಯ ಬಹುಭಾಷಾ ಹಿನ್ನೆಲೆ ಗಾಯಕಿ. ಅವರು ಪ್ರಧಾನವಾಗಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಒಡಿಯಾ ಚಲನಚಿತ್ರಗಳಲ್ಲಿ ಹಾಡುತ್ತಾರೆ.
ಆರ್ಯ 2 ಚಿತ್ರದಲ್ಲಿನ ತೆಲುಗು ಹಾಡು "ರಿಂಗಾ ರಿಂಗಾ" ಗಾಗಿ ಪ್ರಿಯಾ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿಯನ್ನು ಪಡೆದಿದ್ದಾರೆ. [೧] ಅವರು ತುಳಸಿ ತೆಲುಗು ಚಲನಚಿತ್ರದಲ್ಲಿ ಹಾಡನ್ನು ಹಾಡಿದ್ದಾರೆ.
ವರ್ಷ | ಹಾಡಿನ ಹೆಸರು | ಚಿತ್ರದ ಹೆಸರು | ಸಂಗೀತ ನಿರ್ದೇಶಕ | ಸಹ ಗಾಯಕ |
---|---|---|---|---|
2006 | "ಒಂದೇ ಒಂದು ಸಾರಿ" | ಮುಂಗಾರು ಮಳೆ | ಮನೋ ಮೂರ್ತಿ | |
2006 | "ನಿಂಬಿಯ ಬನದ ಮ್ಯಾಗಳ" | ಸೇವಂತಿ ಸೇವಂತಿ | ಎಸ್. ಎ. ರಾಜ್‌ಕುಮಾರ್ | |
2007 | "ಹುಡುಗಿ ಮಳೆಬಿಲ್ಲು" | ಗೆಳೆಯ | ಮನೋ ಮೂರ್ತಿ | |
2008 | "ಗೆಳೆಯ ಬೇಕು" | ಮೊಗ್ಗಿನ ಮನಸು | ಮನೋ ಮೂರ್ತಿ | |
2009 | "ಯಾರೇ ನಿನ್ನ ಮಮ್ಮಿ" | ಮಳೆಯಲಿ ಜೊತೆಯಲಿ | ವಿ.ಹರಿಕೃಷ್ಣ | |
2009 | "ನೀನೆಂದರೆ" | ರಾಮ್ | ವಿ.ಹರಿಕೃಷ್ಣ | |
2010 | "ಊರೆಲ್ಲಾ ನನ್ನ ಪೊರ್ಕಿ" "ದಾನೆ ದಾನೆ" |
ಪೊರ್ಕಿ | ವಿ.ಹರಿಕೃಷ್ಣ | |
2010 | "ಎಡವಟ್ ಆಯ್ತು" | ಜಾಕಿ | ವಿ.ಹರಿಕೃಷ್ಣ | ಪುನೀತ್ ರಾಜ್ ಕುಮಾರ್ |
2010 | "ಸರಿಗಮ" | ಹೂ | ವಿ.ಹರಿಕೃಷ್ಣ | |
2010 | "ಬ್ಯಾಂಡ್ ಬಾಜಾ ನೋಡು ಮಜಾ" | ಕಿಚ್ಚ ಹುಚ್ಚ | ವಿ.ಹರಿಕೃಷ್ಣ | |
2011 | "ತಗಲಾಕ್ಕೊಂಡೆ ನಾನು" | ಜೋಗಯ್ಯ | ವಿ.ಹರಿಕೃಷ್ಣ | |
2011 | "ಪದೇ ಪದೇ" | ಜರಾಸಂಧ | ಅರ್ಜುನ್ ಜನ್ಯ | |
2012 | "ಮಂಡ್ಯದಿಂದ" | ಲಕ್ಕಿ | ಅರ್ಜುನ್ ಜನ್ಯ | |
2012 | "ಯಾರೇ ನೀನು" | ದಂಡುಪಾಳ್ಯ | ಅರ್ಜುನ್ ಜನ್ಯ | |
2012 | "ಮನೆತಂಕ ಬಾರೆ ಮನೆತಂಕ" | Rambo | ಅರ್ಜುನ್ ಜನ್ಯ | |
2014 | "ನಿಲ್ಲು ನಿಲ್ಲು" "ಯೆಳ್ಳು ಯೆಳ್ಳು" |
ದಿಲ್ ರಂಗೀಲಾ | ಅರ್ಜುನ್ ಜನ್ಯ | |
2017 | "ಅಪ್ಪು ಡ್ಯಾನ್ಸ್" | ರಾಜಕುಮಾರ | ವಿ. ಹರಿಕೃಷ್ಣ | |
2017 | "ಇನ್ನು ಕಾಯಲಾರೆ" | ಬಂಗಾರ s/o ಬಂಗಾರದ ಮನುಷ್ಯ | ವಿ. ಹರಿಕೃಷ್ಣ |