ಪ್ರೀತಿ ಬೋಸ್

ಪ್ರೀತಿ ಬೋಸ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಪ್ರೀತಿ ಬೋಸ್
ಹುಟ್ಟು (1992-04-20) ೨೦ ಏಪ್ರಿಲ್ ೧೯೯೨ (ವಯಸ್ಸು ೩೨)
ಸೋನಿಪತ್, ಹರಿಯಾಣ
ಬ್ಯಾಟಿಂಗ್ಬಲಗೈ
ಬೌಲಿಂಗ್ಎಡಗೈ
ಪಾತ್ರಚೆಂಡು ಎಸೆತಗಾರ್ತಿ
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಒಂದೇ ಅಂ. ಏಕದಿನ​ (ಕ್ಯಾಪ್ ೧೧೬)೧೯ ಫೆಬ್ರವರಿ ೨೦೧೬ v ಶ್ರೀಲಂಕಾ
ಟಿ೨೦ಐ ಚೊಚ್ಚಲ (ಕ್ಯಾಪ್ ೫೨)೧೮ ನವೆಂಬರ್ ೨೦೧೬ v ವೆಸ್ಟ್ ಇಂಡೀಸ್
ಕೊನೆಯ ಟಿ೨೦ಐ೪ ಡಿಸೆಂಬರ್ ೨೦೧೬ v ಪಾಕಿಸ್ತಾನ
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
೨೦೧೦/೧೧–೨೦೧೮/೧೯ಹರಿಯಾಣ
೨೦೧೯/೨೦-ಪ್ರಸ್ತುತರೈಲ್ವೇ
೨೦೨೩ರಾಯಲ್ ಚಾಲೆಂಜರ್ಸ್ ಬೆಂಗಳೂರು
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಡಬ್ಲೂ‌ಒ‌ಡಿಐ ಡಬ್ಲೂ‍ಟಿ೨೦ಐ
ಪಂದ್ಯಗಳು
ಗಳಿಸಿದ ರನ್ಗಳು -
ಬ್ಯಾಟಿಂಗ್ ಸರಾಸರಿ - -
೧೦೦/೫೦ -/- -/-
Top score - ೨*
ಎಸೆತಗಳು ೪೮ ೯೬
ವಿಕೆಟ್‌ಗಳು
ಬೌಲಿಂಗ್ ಸರಾಸರಿ ೪.೦೦ ೧೫.೮೦
ಐದು ವಿಕೆಟ್ ಗಳಿಕೆ - -
ಹತ್ತು ವಿಕೆಟ್ ಗಳಿಕೆ - -
ಉನ್ನತ ಬೌಲಿಂಗ್ ೨/೮ ೩/೧೪
ಹಿಡಿತಗಳು/ ಸ್ಟಂಪಿಂಗ್‌ -/- ೧/-
ಮೂಲ: ESPNcricinfo, ೧೨ ನವೆಂಬರ್, ೨೦೧೯

ಪ್ರೀತಿ ಬೋಸ್ (ಜನನ ೨೦ ಏಪ್ರಿಲ್ ೧೯೯೨, ಹರಿಯಾಣದ ಸೋನಿಪತ್‌) ಒಬ್ಬ ಭಾರತೀಯ ಕ್ರಿಕೆಟ್‌ಗಾರ್ತಿ. [] ಅವರು ಹರಿಯಾಣ ಮಹಿಳಾ ಕ್ರಿಕೆಟ್ ತಂಡಕ್ಕಾಗಿ ದೇಶೀಯ ಪಂದ್ಯಗಳಲ್ಲಿ ಆಡುತ್ತಾರೆ. [] ಇವರು ಭಾರತ ಮಹಿಳಾ ತಂಡ, ಭಾರತೀಯ ರೈಲ್ವೇ ತಂಡ ಮತ್ತು ಟಿ೨೦ ಮಹಿಳಾ ಏಷ್ಯಾ ಕಪ್ ಫೈನಲ್‌ನಲ್ಲಿ ಆಡಿದ ಹರಿಯಾಣದ ಮೊದಲ ಮಹಿಳಾ ಆಟಗಾರ್ತಿ. []

ಅವರು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲೂ‌ಪಿ‌ಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ. []

ಅಂತರರಾಷ್ಟ್ರೀಯ ವೃತ್ತಿಜೀವನ

[ಬದಲಾಯಿಸಿ]

ಏಕದಿನ ಅಂತಾರಾಷ್ಟ್ರೀಯ

[ಬದಲಾಯಿಸಿ]

೧೯ ಫೆಬ್ರವರಿ ೨೦೧೬ ರಂದು, ಬೋಸ್ ಶ್ರೀಲಂಕಾ ಮಹಿಳೆಯರ ವಿರುದ್ಧ ಭಾರತ ಮಹಿಳೆಯರಿಗಾಗಿ ತನ್ನ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು ಮತ್ತು ಪಂದ್ಯದಲ್ಲಿ ಎರಡು ವಿಕೆಟ್ ಪಡೆದರು. []

ಪ್ರೀತಿ ಬೋಸ್ ಅವರ ಬೌಲಿಂಗ್‌ನಿಂದ ಭಾರತವು ೨೦೧೬ ರ ಮಹಿಳಾ ಏಷ್ಯಾ ಕಪ್ ಟಿ೨೦ ಪ್ರಶಸ್ತಿಯನ್ನು ಬ್ಯಾಂಕಾಕ್‌ನಲ್ಲಿ ಪಾಕಿಸ್ತಾನದ ವಿರುದ್ಧ ೧೭ ರನ್‌ಗಳಿಂದ ಗೆದ್ದುಕೊಂಡರು. []

ಉಲ್ಲೇಖಗಳು

[ಬದಲಾಯಿಸಿ]
  1. "Preeti Bose". ESPN Cricinfo. Retrieved 16 May 2016.
  2. ೨.೦ ೨.೧ Preeti Bose, Deepti Sharma in India Women ODI squad
  3. "Haryana women cricketers". pen18. Retrieved 16 May 2022.[ಮಡಿದ ಕೊಂಡಿ]
  4. "Royal Challengers Bangalore Women Squad". ESPNcricinfo. Retrieved 3 October 2023.
  5. "India vs Pakistan, Women's Asia Cup T20 Final: IND beat PAK by 17 runs". hindustantimes. Retrieved 4 Dec 2016.

ಬಾಹ್ಯ ಕೊಂಡಿಗಳು

[ಬದಲಾಯಿಸಿ]