ಬಣ್ಣದ ಗೆಜ್ಜೆ (ಚಲನಚಿತ್ರ) | |
---|---|
ಬಣ್ಣದಗೆಜ್ಜೆ | |
ನಿರ್ದೇಶನ | ಎಸ್.ವಿ.ರಾಜೇಂದ್ರಸಿಂಗ್ ಬಾಬು |
ನಿರ್ಮಾಪಕ | ಎಸ್.ವಿ.ರಾಜೇಂದ್ರಸಿಂಗ್ ಬಾಬು |
ಚಿತ್ರಕಥೆ | ಎಸ್.ವಿ.ರಾಜೇಂದ್ರಸಿಂಗ್ ಬಾಬು |
ಪಾತ್ರವರ್ಗ | ರವಿಚಂದ್ರನ್, ಅಮಲ, ಭಾರತಿ, ಕಲ್ಯಾಣ ಕುಮಾರ್, ಅಮ್ಜದ್ ಖಾನ್, ದೇವರಾಜ್ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಪಿ.ಎಸ್.ಪ್ರಕಾಶ್ |
ಬಿಡುಗಡೆಯಾಗಿದ್ದು | ೧೯೯೦ |
ಚಿತ್ರ ನಿರ್ಮಾಣ ಸಂಸ್ಥೆ | ಮಹಾತ್ಮ ಪಿಕ್ಚರ್ಸ್ |
ಸಾಹಿತ್ಯ | ಹಂಸಲೇಖ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |
೧೯೯೦ರಲ್ಲಿ ಬಿಡುಗಡೆಯಾದ ಈ ಚಿತ್ರವು ಹಿಮಾಚಲ ಪ್ರದೇಶ ಮುಂತಾದ ಕಡೆ ಚಿತ್ರಿತವಾಗಿದೆ.
ಹಂಸಲೇಖ ಅವರು ಈ ಚಿತ್ರದ ಹಿನ್ನೆಲೆ ಸಂಗೀತವನ್ನು ಮತ್ತು ಚಲನಚಿತ್ರ ಗೀತಗಳಿಗೆ ಸಂಗೀತವನ್ನು ಸಂಯೋಜಿಸಿದರು ಚಿತ್ರದ ಎಲ್ಲ ಏಳು ಹಾಡುಗಳನ್ನು ಅವರೇ ಬರೆದಿದ್ದು ಎಲ್ಲವೂ ತುಂಬಾ ಜನಪ್ರಿಯ ಆದವು.
ಎಲ್ಲ ಹಾಡುಗಳು ಹಂಸಲೇಖಾ ಅವರಿಂದ ರಚಿತ
ಹಾಡುಗಳ ಪಟ್ಟಿ | |||
---|---|---|---|
ಸಂ. | ಹಾಡು | ಹಾಡುಗಾರರು | ಸಮಯ |
1. | "ಹೇ ಏನೆಲೆ ಮರಿ ಕೂಸೇ" | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮನೋ | 4:47 |
2. | "ಸ್ವಾತಿಮುತ್ತಿನ ಮಳೆಹನಿಯೆ" | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ | 6:19 |
3. | "ಪ್ರೇಮ ಗೀಮ ಜಾನೆದೋ" | ಎಸ್.ಪಿ.ಬಾಲಸುಬ್ರಹ್ಮಣ್ಯಂ, ರಮೇಶ್, ಎಸ್. ಜಾನಕಿ | 6:07 |
4. | "ಡಾನ್ಸ್ ಡಾನ್ಸ್" | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ | 4:51 |
5. | "ಯೋಗ ಯೋಗ" | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಲತಾ ಹಂಸಲೇಖ | 4:42 |
6. | "ಜೋಡಿಸ್ತೀನಯ್ಯೊ ಬ್ರಹ್ಮ ನಿಂಗೆ" | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ | 4:45 |
7. | "ಈ ಬಣ್ಣದ ಗೆಜ್ಜೆ" | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ | 9:09 |
ಒಟ್ಟು ಸಮಯ: | 40:40 |