ಬಹುಮಾದರಿ ಸಾರಿಗೆ ವ್ಯವಸ್ಥೆ | |
---|---|
Info | |
Locale | ಹೈದರಾಬಾದ್, ತೆಲಂಗಾಣ, ಭಾರತ |
Transit type | ಉಪನಗರ ರೈಲು |
Number of lines | ೩ |
Number of stations | ೨೭ |
Daily ridership | ೧೬೦,೦೦೦ |
Operation | |
Began operation | ಆಗಸ್ಟ್ ೯, ೨೦೦೩ |
Operator(s) | ದಕ್ಷಿಣ ಮಧ್ಯ ರೈಲ್ವೆ |
Technical | |
System length | ೪೩ ಕಿ.ಮೀ. (೨೭ ಮೈಲಿ) |
Track gauge | ೧,೬೭೬ mm (5 ft 6 in) (ವಿಶಾಲ ಹಳಿ) |
Electrification | 25 kV, 50 Hz AC through overhead catenary |
ಹೈದರಾಬಾದ್ ನಗರದ ಸಾರಿಗೆ ವ್ಯವಸ್ಥೆಗಳಲ್ಲಿ ಬಹುಮಾದರಿ ಸಾರಿಗೆ ವ್ಯವಸ್ಥೆಯ ಅಡಿಯಲ್ಲಿ ವಿದ್ಯುತ್ ಚಾಲಿತ ರೈಲುಗಳನ್ನು ಸ್ಥಳೀಯವಾಗಿ ಓಡಿಸಲಾಗುತ್ತಿದೆ. ಇದನ್ನು ಅಂಗ್ಲ ಭಾಷೆಯಲ್ಲಿ ಎಂ.ಎಂ.ಟಿ.ಎಸ್ – ಮಲ್ಟಿ ಮೋಡಲ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ಎಂದು ಕರೆಯುತ್ತಾರೆ.
ಮೊದಲನೇ ಹಂತದ ರೈಲು ಸೇವೆಯು ೧.೭೮ ಬಿಲಿಯನ್ ರೂಪಾಯಿಗಳಲ್ಲಿ ಪೂರ್ಣಗೊಳಿಸಲಾಯಿತು. ಆಗಸ್ಟ್ ೯, ೨೦೦೩ರಿಂದ ಸೇವೆಯನ್ನು ಪ್ರಾರಂಭ ಮಾಡಲಾಯಿತು.
ಎರಡನೇ ಹಂತದ ಯೋಜನೆಯನ್ನು ಮೇ ೨೦೧೦ ರಂದು ಅನುಷ್ಠಾನಗೊಳಿಸಲು ಭಾರತೀಯ ರೈಲ್ವೆ ತೀರ್ಮಾನ ತೆಗೆದುಕೊಂಡಿತು. ಈ ಹಂತದಲ್ಲಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ದೊರೆಯಲಿದೆ [೧] ೮೧೯ ಕೋಟಿ ರೂಪಾಯಿಗಳ ಎರಡನೇ ಹಂತದ ಯೋಜನೆಯನ್ನು ರೈಲು ವಿಕಾಸ ನಿಗಮ ನಿಯಮಿತ (ರೈವಿನಿನಿ) ಟೆಂಡರ್ ಮೂಲ ಬಾಲ್ಫೋರ್ ಬಿಯೆಟ್ಟಿ-ಕಲಿಂದಿ ರೈಲು ನಿರ್ಮಾಣದ ಸಹಯೋಗಕ್ಕೆ ವಹಿಸಿತ್ತು. ಫೆಬ್ರವರಿ ೨೦೧೪ರಲ್ಲಿ ಬಾಲ್ಫೋರ್ ಬಿಯೆಟ್ಟಿ ಸಂಸ್ಥೆಯು ಈ ಯೋಜನೆಯಿಂದ ಹೊರನಡೆದಿತ್ತು.
೨೦೧೨ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಎಸ್ ಸತ್ಯವತಿ ಎಂಬವರು ರೈಲನ್ನು ನಡೆಸಿದ ಪ್ರಪ್ರಥಮ ದಕ್ಷಿಣ ಮಧ್ಯ ರೈಲ್ವೆಯ ಮಹಿಳೆಯೆಂಬ ಹೆಗ್ಗಳಿಕೆ ಪಾತ್ರರಾದರು. "ಮಾತೃಭೂಮಿ" ಎಕ್ಸ್ ಪ್ರಸ್ ರೈಲನ್ನು ಫಲಕನಾಮಾ ದಿಂದ ಲಿಂಗಂಪಲ್ಲಿಗೆ ಚಾಲನೆ ಕೈಗೊಂಡರು.[೨]
೨೦೧೯-೧೧-೧೧ - ಹುಂದ್ರಿ ಎಕ್ಸಪ್ರೆಸ್ ರೈಲಿನೊಂದಿಗೆ ಮುಖಾಮುಖಿ[೩]
ದೂರ (ಕಿ.ಮೀ.) | ದರ(ರೂಪಾಯಿಗಳಲ್ಲಿ) |
---|---|
೦-೧೦ | ೫ |
೧೦-೧೫ | ೬ |
೧೫-೨೦ | ೭ |
೨೦-೨೫ | ೮ |
೨೫-೩೦ | ೯ |
೩೦-೩೫ | ೧೦ |
೩೫-೪೦ | ೧೧ |
ಹೆಸರು | ಚಿತ್ರ | ಕೋಡ್ | ಹಳಿ | ಸೌಲಭ್ಯಗಳು | ಟಿಪ್ಪಣಿ | |
---|---|---|---|---|---|---|
ಬೇಗಂಪೇಟೆ | 12 | 18 | 31 October 1912 | |||
ಹೈಟೆಕ್ ಸಿಟಿ | 12 | 18 | 31 October 1912 |