ವೈಯುಕ್ತಿಕ ಮಾಹಿತಿ | |||||||||||||||||
---|---|---|---|---|---|---|---|---|---|---|---|---|---|---|---|---|---|
ರಾಷ್ರೀಯತೆ | ಭಾರತೀಯ | ||||||||||||||||
ಜನನ | ಬಾಂಬೆ, ಬ್ರಿಟಿಷ್ ಭಾರತ | ||||||||||||||||
Sport | |||||||||||||||||
ದೇಶ | ಭಾರತ | ||||||||||||||||
ಕ್ರೀಡೆ | ಅಥ್ಲೆಟಿಕ್ | ||||||||||||||||
ಪದಕ ದಾಖಲೆ
|
ಬಾರ್ಬರಾ ವೆಬ್ಸ್ಟರ್ ಒಬ್ಬ ಭಾರತೀಯ ಕ್ರೀಡಾಪಟು . ಅವರು ೧೯೫೧ ರ ಏಷ್ಯನ್ ಕ್ರೀಡಾಕೂಟದಲ್ಲಿ ಗುಂಡು ಎಸೆತ ಮತ್ತು ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕಗಳನ್ನು ಗೆದ್ದರು. [೧] [೨] [೩] ಭಾರತೀಯ ಮಹಿಳಾ ತಂಡದ ಹಲವಾರು ಆಟಗಾರರಂತೆ ವೆಬ್ಸ್ಟರ್ ಕೂಡ ಬಾಂಬೆಯ ಆಂಗ್ಲೋ-ಇಂಡಿಯನ್ ಆಗಿದ್ದರು. [೪] [೫] [೬]