ಬಿ. ಎಸ್. ಲಿಂಗದೇವರು

ಬಿ. ಎಸ್. ಲಿಂಗದೇವರು
Director of the film 'Kada Beladingalu' B S Lingadevaru at the presentation of the film on Nov. 28,200-7 at IFFI, Panaji, Goa.jpg
ಲಿಂಗದೇವರು
ಜನನ
ಬೈಲಕೆರೆ ಶಿವನಂಜಪ್ಪ ಲಿಂಗದೇವರು

೧೯೬೭ (ವಯಸ್ಸು ೫೬–೫೭)
ರಾಷ್ಟ್ರೀಯತೆಭಾರತೀಯ
ನಾಗರಿಕತೆಭಾರತ
ವೃತ್ತಿಚಲನಚಿತ್ರ ನಿರ್ದೇಶಕ

ಬೈಲಕೆರೆ ಶಿವನಂಜಪ್ಪ ಲಿಂಗದೇವರು ಒಬ್ಬ ಭಾರತೀಯ ದೂರದರ್ಶನ ಮತ್ತು ಚಲನಚಿತ್ರ ನಿರ್ದೇಶಕರು.[] ಅವರು ಹಲವಾರು ಧಾರಾವಾಹಿ, ಸಿನೆಮಾ ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು ನಾನು ಅವನಲ್ಲ...ಅವಳು,[] ಮೌನಿ, ಮತ್ತು ಕಾಡ ಬೆಳದಿಂಗಳು ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ೧೯೬೭ರಲ್ಲಿ ಜನಿಸಿದ ಲಿಂಗದೇವರು ಈ ಕ್ಷೇತ್ರಕ್ಕೆ ಬಂದಾಗಿನಿಂದ ನಟ, ನಿರ್ದೇಶಕ, ನಿರ್ಮಾಪಕರಾಗಿ ೧೯೯೦ನೇ ಇಸವಿಯಿಂದ ಸಾವಿರಕ್ಕೂ ಹೆಚ್ಚಿನ ಎಪಿಸೋಡುಗಳನ್ನು ತಯಾರಿಸಿದ್ದಾರೆ.


ಟೆಲಿ ಸೀರಿಯಲ್‍ಗಳು

[ಬದಲಾಯಿಸಿ]

ಮೆಗಾಧಾರಾವಾಹಿ

[ಬದಲಾಯಿಸಿ]

ಕಲ್ಯಾಣಿ

ಸಿನೆಮಾಗಳು

[ಬದಲಾಯಿಸಿ]

ಜವಾಬ್ದಾರಿಗಳು

[ಬದಲಾಯಿಸಿ]
  • ಜ್ಯೂರಿ ಸದಸ್ಯ, ೨೦೧೦-೧೧
  • ಸಬ್ಸಿಡಿ ಸಿನೆಮಾ ಆಯ್ಕೆ ಸಮಿತಿ ಅಧ್ಯಕ್ಷ, ೨೦೧೧
  • ಜ್ಯೂರಿ ಸದಸ್ಯ, ೨೦೧೩

ಪ್ರಶಸ್ತಿಗಳು

[ಬದಲಾಯಿಸಿ]

ನಾನು ಅವನಲ್ಲ...ಅವಳು ಚಿತ್ರಕ್ಕಾಗಿ ೨೦೧೬ ರಲ್ಲಿ ಎರಡನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ.[]

ಉಲ್ಲೇಖಗಳು

[ಬದಲಾಯಿಸಿ]
  1. "Indian Film Festival Melbourne". www.iffm.com.au. Archived from the original on 2012-05-28.
  2. "'I was confident of my film getting national awards'". The Hindu. March 25, 2015. Retrieved 2016-01-15.
  3. "Silver screen's hatrick". The Hindu. October 19, 2007. Retrieved 2016-01-15.
  4. "Royal farewell as film festival ends on a high". The Hindu. 6 February 2016. Retrieved 1 May 2020.