Bidarakote
ಬಿದರಕೋಟೆ | |
---|---|
ಹಳ್ಳಿ | |
Coordinates: 12°50′48.81″N 76°55′44.45″E / 12.8468917°N 76.9290139°E | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಮಂಡ್ಯ |
ಭಾಷೆಗಳು | |
• ಅಧಿಕೃತ | ಕನ್ನಡ |
Time zone | UTC+5:30 (IST) |
Vehicle registration | KA- |
ಬಿದರಕೋಟೆ, ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಒಂದು ಗ್ರಾಮ. ಮಂಡ್ಯ ಜಿಲ್ಲಾಕೇಂದ್ರದಿಂದ ೨೦ ಕಿಲೋಮೀಟರ್ ಹಾಗೂ ಮದ್ದೂರು ತಾಲೂಕು ಕೇಂದ್ರದಿಂದ ೨೦ ಕಿಲೋಮೀಟರ್ ದೂರದಲ್ಲಿದೆ.
'ಹೊಂಬಿನಾಯ್ಕ' ಎಂಬ ಪಾಳೇಗಾರ ಈ ಊರನ್ನು ಆಳಿದವರಲ್ಲಿ ಕೊನೆಯವನು. ದೇವೀರಮ್ಮ ಈ ಗ್ರಾಮದ ದೇವತೆ. 'ವರದರಾಜ ಸ್ವಾಮಿ' ಇನ್ನೊಂದು ಪ್ರಮುಖ ದೇವಸ್ಥಾನ. ಊರಿನ ಉತ್ತರಬಾಗದಲ್ಲಿರುವ ಕೆರೆಯ ಕೆಳಗೆ ಚೋಳರ ಕಾಲದ 'ಸೋಮೇಶ್ವರ' ದೇವಾಲಯವಿದೆ.
ಈ ಗ್ರಾಮವು 'ಬಿದರಕೋಟೆ ಗ್ರಾಮ ಪಂಚಾಯಿತಿ'ಯ ಕೇಂದ್ರಸ್ಥಾನವೂ ಆಗಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |