ಬ್ಯಾರಿ ಸಮುದಾಯ ಬ್ಯಾರಿ ಭಾಷೆಯನ್ನು ಮಾತನಡುವ ಮುಸ್ಲಿಮ್ ಸಮುದಾಯ. ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡು ಬರುವ ಜನಾಂಗ. ಇವರು ವೃತ್ತಿಯಲ್ಲಿ ವ್ಯಾಪಾರಿಗಳಾಗಿದ್ದ ಕಾರಣ ಇವರಿಗೆ ವಾಪಾರಿಗಳು ಅಥವಾ ತುಳುವಿನಲ್ಲಿ ಬ್ಯಾರಿ ಎಂದು ಕರೆಯಲಾಗಿದೆ. (http://www.bearysgroup.com)
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |