ಭಕ್ತ ಕನಕದಾಸ (ಚಲನಚಿತ್ರ) | |
---|---|
ಭಕ್ತ ಕನಕದಾಸ | |
ನಿರ್ದೇಶನ | ವೈ.ಆರ್.ಸ್ವಾಮಿ |
ನಿರ್ಮಾಪಕ | ಡಿ.ಆರ್.ನಾಯ್ಡು |
ಪಾತ್ರವರ್ಗ | ರಾಜ್‍ಕುಮಾರ್, ಕೃಷ್ಣಕುಮಾರಿ, ಉದಯಕುಮಾರ್, ಹೆಚ್.ಆರ್.ಶಾಸ್ತ್ರಿ, ಅಶ್ವಥ್ |
ಸಂಗೀತ | ಎಂ.ವೆಂಕಟರಾಜು |
ಛಾಯಾಗ್ರಹಣ | ಆರ್.ಮಧು |
ಬಿಡುಗಡೆಯಾಗಿದ್ದು | ೧೯೬೦ |
ಚಿತ್ರ ನಿರ್ಮಾಣ ಸಂಸ್ಥೆ | ಶ್ಯಾಮಪ್ರಸಾದ್ ಮೂವೀಸ್ |
ಸಾಹಿತ್ಯ | ಕನಕದಾಸ |
ಹಿನ್ನೆಲೆ ಗಾಯನ | ಪಿ.ಬಿ.ಶ್ರೀನಿವಾಸ್ |
ಇದು ಕನಕದಾಸರನ್ನು ಕುರಿತ ಕನ್ನಡ ಚಲನಚಿತ್ರ. ಡಾ. ರಾಜ್‍ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅಳವಡಿಸಲಾಗಿರುವ ಕನಕದಾಸರ ಹಾಡುಗಳನ್ನು ಪಿ.ಬಿ. ಶ್ರೀನಿವಾಸ್ ಅವರು ಹಾಡಿದ್ದಾರೆ.ಈ ಚಿತ್ರದ ನಿರ್ದೇಶಕರು ವೈ.ಆರ್.ಸ್ವಾಮಿ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |