ಭವ್ಯಾ | |
---|---|
ಜನನ | |
ರಾಷ್ಟ್ರೀಯತೆ | ಭಾರತೀಯ |
Other names | ಭವ್ಯಾ |
ಶಿಕ್ಷಣ | ನಟಿ |
ಭವ್ಯ ಕನ್ನಡ ಭಾಷೆಯ ಪ್ರಸಿದ್ಧ ಚಲನಚಿತ್ರನಟಿ. ಇವರು ೧೯೮೦ರ ದಶಕದಲ್ಲಿ ನಾಯಕಿಯಾಗಿ ಅಭಿನಯಿಸಿದ ಅನೇಕ ಚಿತ್ರಗಳಿಂದಾಗಿ ಪ್ರಸಿದ್ಧರು. ಈಕೆ ಅಭಿನಯಿಸಿದ ಚಿತ್ರಗಳ ಸಂಖ್ಯೆ ನೂರನ್ನು ದಾಟಿದೆ. ಭಾವುಕ ಮತ್ತು ಗ್ಲ್ಯಾಮರಸ್ ಪಾತ್ರಗಳಲ್ಲಿ ಇವರು ಮಿಂಚಿದ್ದಾರೆ. ಇವರು ಟೀವಿ ಧಾರಾವಾಹಿ 'ದುರ್ಗಾ'ದಲ್ಲೂ ನಟಿಸಿದ್ದಾರೆ. ಮುಕೇಶ್ ಪಟೇಲ್ ರು ಮುಂಬೈಯ ಹೊಟೆಲ್ ಉದ್ಯಮಿ ಇವರ ಪತಿ. ಈಕೆ ತಮಿಳು ಮತ್ತು ತೆಲುಗು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.