ಭಾರತದ ಮುಖ್ಯ ನ್ಯಾಯಾಧೀಶರು | |
---|---|
ಭಾರತದ ನ್ಯಾಯಾಂಗ | |
ಸಂಕ್ಷಿಪ್ತ ನಾಮ | ಸಿಜೆಐ |
Seat | ಭಾರತದ ಸರ್ವೋಚ್ಛ ನ್ಯಾಯಾಲಯ, ನವ ದೆಹಲಿ |
ಅನುಮೋದಕ | Collegium of the Supreme Court |
ನೇಮಕಾಧಿಕಾರಿ | ರಾಷ್ಟ್ರಪತಿಗಳು |
ಅಧಿಕಾರಾವಧಿ | age of 65 yrs (upto 02/12/2015)[೧] |
ಕಾಯಿದೆಯ ಪ್ರಕಾರ | ಭಾರತದ ಸಂವಿಧಾನ (ಅನುಚ್ಛೇಧ ೧೨೪) |
ಹುದ್ದೆಯ ಸ್ಥಾಪನೆ | ೧೯೫೦ |
ಪ್ರಥಮ ಅಧಿಕಾರಿ | ಜಸ್ಟಿಸ್ ಹೀರಾಲಾಲ್ ಜೆ ಕಾನಿಯ (26/01/1950 - 06/11/1951)[೨] |
ಕೊನೆಯ ಅಧಿಕಾರಿ | ಜಸ್ಟಿಸ್ ಜಗದೀಶ್ ಸಿಂಗ್ ಕೇಹರ್ (27/04/2014 - 27/09/2014)[೩] |
ಅಧೀಕೃತ ಜಾಲತಾಣ | ಭಾರತದ ಸರ್ವೋಚ್ಛ ನ್ಯಾಯಾಲಯ |
ಭಾರತ ಗಣರಾಜ್ಯ |
---|
ಭಾರತದ ಮುಖ್ಯ ನ್ಯಾಯಾಧೀಶರು ಎನ್ನುವುದು ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿನ ಅತ್ಯಂತ ಶ್ರೇಷ್ಠ ನ್ಯಾಯಾಧೀಶರ ಪದವಿಯಾಗಿದೆ. ಇದು ಭಾರತದಲ್ಲಿ ಒಬ್ಬ ನ್ಯಾಯಾಧೀಶರು ಹೊಂದಬಹುದಾದ ನ್ಯಾಯಾಧೀಶರ ಅತ್ಯುನ್ನತ ಸ್ಥಾನವಾಗಿದೆ. ಮುಖ್ಯ ನ್ಯಾಯಾಧೀಶರು ಸರ್ವೋಚ್ಛ ನ್ಯಾಯಾಲಯದ ಆಡಳಿತಾತ್ಮಕ ಕಾರ್ಯಗಳನ್ನು ನೋಡಿಕೊಳ್ಳುವುದಲ್ಲದೆ, ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿರುವ ಪ್ರಮುಖ ನ್ಯಾಯಾಧೀಶರಂತೆ ಸಕ್ರಿಯ ಕಾರ್ಯ ನಿರ್ವಹಿಸುವರು.
ಆಡಳಿತಾತ್ಮಕವಾಗಿ ಮುಖ್ಯ ನ್ಯಾಯಾಧೀಶರು ಈ ಕೆಳಗಿನ ಕಾರ್ಯಗಳನ್ನು ನೆರವೇರಿಸುವರು;
ಮುಖ್ಯ ನ್ಯಾಯಾಧೀಶರು ಪ್ರಕರಣಗಳ ಹಂಚಿಕೆ ಮತ್ತು ಕಾನೂನಿನ ಪ್ರಮುಖ ವಿಷಯಗಳೊಂದಿಗೆ ವ್ಯವಹರಿಸಲು ಸಾಂವಿಧಾನಿಕ ಪೀಠಗಳನ್ನು ರಚಿಸುವ ಜವಾಬ್ದಾರಿ ಸಹ ಹೊಂದಿರುವರು. ಭಾರತದ ಸಂವಿಧಾನದ ಅನುಚ್ಛೇಧ ೧೪೫ ಮತ್ತು ೧೯೬೬ನ ಸರ್ವೋಚ್ಛ ನ್ಯಾಯಾಲಯದ ಕಾರ್ಯವಿಧಾನಗಳ ನಿಯಮದಂತೆ, ಮುಖ್ಯ ನ್ಯಾಯಾಧೀಶರು ಇತರ ನ್ಯಾಯಾಧೀಶರಿಗೆ ಕಾರ್ಯಭಾರ ಹಂಚುತ್ತಾರೆ. ಇತರ ನ್ಯಾಯಾಧೀಶರಿಗೆ ಹೆಚ್ಚು ಸಾಮರ್ಥ್ಯದ ಪೀಠದ ಅಗತ್ಯವಿದ್ದರೆ, ಮುಖ್ಯ ನ್ಯಾಯಾಧೀಶರನ್ನು ಕೇಳಿಪಡೆಯಬೇಕು.
[೪] ಪ್ರಮುಖವಾದದ್ದು.
ಸಂ. | ಹೆಸರು | ಅಧಿಕಾರ ಸ್ವೀಕರಿಸಿದ ದಿನಾಂಕ | ಅಧಿಕಾರದಿಂದ ನಿರ್ಗಮಿಸಿದ್ದು | ಮೂಲ ರಾಜ್ಯ | ಮುಖ್ಯ ನ್ಯಾಯಾಧೀಶರಾಗಿರುವ ಅವಧಿಯಲ್ಲಿ ನೀಡಿದ ಪ್ರಮುಖ ತೀರ್ಪುಗಳು | |
---|---|---|---|---|---|---|
೦೧ | ಹೀರಾಲಾಲ್.ಜೆ. ಕಾನಿಯಾ | ೧೫ ಆಗಸ್ಟ್ ೧೯೪೭ | ೧೬ ನವೆಂಬರ್ ೧೯೫೧ | ಬಾಂಬೆ (ಈಗಿನ ಮುಂಬಯಿ) | AK ಗೋಪಾಲನ್ ವಿರುದ್ಧ ಭಾರತ ಸರಕಾರ | |
೦೨ | ಮಂಡಕೊಳತ್ತೂರು ಪತಂಜಲಿ ಶಾಸ್ತ್ರಿ | ೧೬ ನವೆಂಬರ್ ೧೯೫೧ | ೩ ಜನವರಿ ೧೯೫೪ | ಮದ್ರಾಸ್ (ಈಗಿನ ಚೆನ್ನೈ) | ||
೦೩ | ಮೆಹರ್ ಚಂದ್ ಮಹಾಜನ್ | ೩ ಜನವರಿ ೧೯೫೪ | ೨೨ ಡಿಸೆಂಬರ್ ೧೯೫೪ | ಲಾಹೋರ್/ಕಾಶ್ಮೀರ | ||
೦೪ | ಬಿ. ಕೆ. ಮುಖರ್ಜೀಯಾ | ೨೨ ಡಿಸೆಂಬರ್ ೧೯೫೪ | ೩೧ ಜನವರಿ ೧೯೫೬ | ಪಶ್ಚಿಮ ಬಂಗಾಳ | ||
೦೫ | ಸುಧಿ ರಂಜನ್ ದಾಸ್ | ೩೧ ಜನವರಿ ೧೯೫೬ | ೩೦ ಸಪ್ಟೆಂಬರ್ ೧೯೫೯ | ಪಶ್ಚಿಮ ಬಂಗಾಳ | ||
೦೬ | ಭುವನೇಶ್ವರ್ ಪ್ರಸಾದ್ ಸಿಂಹ | ೩೦ ಸಪ್ಟೆಂಬರ್ ೧೯೫೯ | ೩೧ ಜನವರಿ ೧೯೬೪ | ಬಿಹಾರ | ||
೦೭ | ಪಿ. ಬಿ. ಗಜೇಂದ್ರಗಡ್ಕರ್ | ೩೧ ಜನವರಿ ೧೯೬೪ | ೧೫ ಮಾರ್ಚ್ ೨೦೦೧ | ಬಾಂಬೆ (ಈಗಿನ ಮಹಾರಾಷ್ಟ್ರ) | ||
೦೮ | ಎ. ಕೆ. ಸರ್ಕಾರ್ | ೧೬ ಮಾರ್ಚ್ ೧೯೬೬ | ೨೯ ಜೂನ್ ೧೯೬೬ | ಪಶ್ಚಿಮ ಬಂಗಾಳ | ||
೦೯ | ಕೆ. ಸುಬ್ಬಾ ರಾವ್ | ೩೦ ಜೂನ್ ೧೯೬೬ | ೧೧ ಎಪ್ರಿಲ್ ೧೯೬೭ | ಮದ್ರಾಸ್ (ಈಗಿನ ತಮಿಳುನಾಡು) | ಗೋಲಕ್ ನಾಥ್ ವಿರುದ್ಧ ಪಂಜಾಬ್ | |
೧೦ | ಕೈಲಾಸ್ ನಾಥ್ ವಾಂಚೂ | ೧೨ ಎಪ್ರಿಲ್ ೧೯೬೭ | ೨೪ ಫೆಬ್ರವರಿ ೧೯೬೮ | ಉತ್ತರ ಪ್ರದೇಶ | ||
೧೧ | ಎಮ್. ಹಿದಯತುಲ್ಲಾ | ೨೫ ಫೆಬ್ರವರಿ ೧೯೬೮ | ೧೬ ಡಿಸೆಂಬರ್ ೧೯೭೦ | ಈಗಿನ ಛತ್ತಿಸ್‌ಗಢ್ | ||
೧೨ | ಜಯಂತಿಲಾಲ್ ಚೋಟಾಲಾಲ್ ಷಾ | ೧೭ ಡಿಸೆಂಬರ್ ೧೯೭೦ | ೨೧ ಜನವರಿ ೧೯೭೧ | ಪ್ರಸ್ತುತ ಗುಜರಾತ್ | ||
೧೩ | ಎಸ್. ಎಮ್. ಸಿಕ್ರಿ | ೨೦೦೮ರ ಜನವರಿ ೨೨). | ೨೫ ಎಪ್ರಿಲ್ ೧೯೭೩ | ಪಂಜಾಬ್ | ಕೇಶವಾನಂದ ಭಾರತಿ ವಿರುದ್ಧ ಕೇರಳ | |
೧೪ | ಎ. ಎನ್. ರಾಯ್ | ೨೫ ಎಪ್ರಿಲ್ ೧೯೭೩ | ೨೮ ಜನವರಿ ೧೯೭೭ | ಪಶ್ಚಿಮ ಬಂಗಾಳ | ಎಡಿಎಮ್ ಜಬಾಲ್ಪುರ್ ವಿರುದ್ಧ ಶಿವಕಾಂತ್ ಶುಕ್ಲ | |
೧೫ | ಮಿರ್ಜಾ ಹಮೀದುಲ್ಲಾ ಬೇಗ್ | ೨೯ ಜನವರಿ ೧೯೭೭ | ೨೧ ಫೆಬ್ರವರಿ ೧೯೭೮ | ಉತ್ತರ ಪ್ರದೇಶ | ||
೧೬ | ವೈ. ವಿ. ಚಂದ್ರಚುಡ್ | ೨೨ ಫೆಬ್ರವರಿ ೧೯೭೮ | ೧೧ ಜುಲೈ ೧೯೮೫ | ಬಾಂಬೆ (ಈಗಿನ ಮಹಾರಾಷ್ಟ್ರ) | ||
೧೭ | ಪಿ. ಎನ್. ಭಗವತಿ | ೧೨ ಜುಲೈ ೧೯೮೫ | ೨೦ ಡಿಸೆಂಬರ್ ೧೯೮೬ | ಬಾಂಬೆ (ಈಗಿನ ಮಹಾರಾಷ್ಟ್ರ) | ||
೧೮ | ಆರ್. ಎಸ್. ಪಾಠಕ್ | ೨೧ ಡಿಸೆಂಬರ್ ೧೯೮೬ | ೬ ಜೂನ್ ೧೯೮೯ | ಉತ್ತರ ಪ್ರದೇಶ | ||
೧೯ | ಇ. ಎಸ್. ವೆಂಕಟರಾಮಯ್ಯ | ೧೯ ಜೂನ್ ೧೯೮೯ | ೧೭ ಡಿಸೆಂಬರ್ ೧೯೮೯ | ಮೈಸೂರ್ (ಈಗಿನ ಕರ್ನಾಟಕ) | ||
೨೦ | ಮುಖರ್ಜಿ | ೧೮ ಡಿಸೆಂಬರ್ ೧೯೮೯ | ೨೫ ಸಪ್ಟೆಂಬರ್ ೧೯೯೦ | ಪಶ್ಚಿಮ ಬಂಗಾಳ | ||
೨೧ | ರಂಗನಾಥ್ ಮಿರ್ಶಾ | ೨೫ ಸಪ್ಟೆಂಬರ್ ೧೯೯೦ | ೨೪ ನವೆಂಬರ್ ೧೯೯೧ | ಒಡಿಶಾ | ||
೨೨ | ಕಮಲ್ ನಾರಾಯಣ್ ಸಿಂಗ್ | ೨೫ ನವೆಂಬರ್ ೧೯೯೧ | ೧೨ ಡಿಸೆಂಬರ್ ೧೯೯೧ | ಉತ್ತರ ಪ್ರದೇಶ | ||
೨೩ | ಎಮ್. ಹೆಚ್. ಕಾನಿಯಾ | ೧೩ ಡಿಸೆಂಬರ್ ೧೯೯೧ | ೧೭ ನವೆಂಬರ್ ೧೯೯೨ | ಮಹಾರಾಷ್ಟ್ರ | ||
೨೪ | ಲಲಿತ್ ಮೋಹನ್ ಶರ್ಮಾ | ೧೮ ನವೆಂಬರ್ ೧೯೯೨ | ೧೧ ಫೆಬ್ರವರಿ ೧೯೯೩ | ಬಿಹಾರ | ||
೨೫ | ಎಮ್. ಎನ್. ವೆಂಕಟಾಚಲಯ್ಯ | ೧೨ ಫೆಬ್ರವರಿ ೧೯೯೩ | ೨೪ ಅಕ್ಟೋಬರ್ ೧೯೯೪ | ಕರ್ನಾಟಕ | ||
೨೬ | ಎ. ಎಮ್. ಅಹ್ಮದಿ | (೨೦೦೨ರ ಅಕ್ಟೋಬರ್ ೨೫). | ೨೪ ಮಾರ್ಚ್ ೧೯೯೭ | ಗುಜರಾತ್ | ||
೨೭ | ಜೆ. ಎಸ್. ವರ್ಮಾ | ೨೫ ಮಾರ್ಚ್ ೧೯೯೭ | ೧೮ ಜನವರಿ ೧೯೯೮ | ಮಧ್ಯ ಪ್ರದೇಶ್ | ||
೨೮ | ಎಮ್. ಎಮ್. ಪುಂಚಿ | ೧೮ ಜನವರಿ ೧೯೯೮ | ೯ ಅಕ್ಟೋಬರ್ ೧೯೯೮ | ಪಂಜಾಬ್ | ||
೨೯ | ಎ. ಎಸ್. ಆನಂದ | ೧೦ ಅಕ್ಟೋಬರ್ ೧೯೯೮ | ೧ ನವೆಂಬರ್ ೨೦೦೧ | ಜಮ್ಮು ಮತ್ತು ಕಾಶ್ಮೀರ್ | ||
೩೦ | ಎಸ್. ಪಿ. ಭರುಚ | ೨ ನವೆಂಬರ್ ೨೦೦೭ | ೬ ಮೇ ೨೦೦೨ | ಮಹಾರಾಷ್ಟ್ರ | ||
೩೧ | ಬಿ. ಎನ್. ಕಿರ್ಪಾಲ್ | ೬ ಮೇ ೨೦೦೨ | ೧೧ ನವೆಂಬರ್ ೨೦೦೨ | ದೆಹಲಿ | ||
೩೨ | ಜಿ. ಬಿ. ಪಾಟ್ನಾಯಿಕ್ | ೧೧ ನವೆಂಬರ್ ೨೦೦೨ | ೧೯ ಡಿಸೆಂಬರ್ ೨೦೦೨ | ಒಡಿಶಾ | ||
೩೩ | ವಿ. ಎನ್. ಖಾರೆ | ೧೯ ಡಿಸೆಂಬರ್ ೨೦೦೨ | ೨ ಮೇ ೨೦೦೪ | ಉತ್ತರ ಪ್ರದೇಶ | ಬೆಸ್ಟ್ ಬೇಕರಿ ಪ್ರಕರಣ, ಟಿ.ಎಮ್.ಎ. ಪೈ ವಿರುದ್ಧ ಭಾರತ ಸರಕಾರ (ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ) | |
೩೪ | ಎಸ್ ರಾಜೇಂದ್ರ ಬಾಬು | ೨ ಮೇ ೨೦೦೪ | ೧ ಜೂನ್ ೨೦೦೪ | ಕರ್ನಾಟಕ | ||
೩೫ | ಆರ್. ಸಿ. ಲಹೋತಿ | ೧ ಜೂನ್ ೨೦೦೪ | ೧ ನವೆಂಬರ್ ೨೦೦೫ | ಉತ್ತರ ಪ್ರದೇಶ | ||
೩೬ | ಯೋಗೇಶ್ ಕುಮಾರ್ ಸಭರವಾಲ್ | ೧ ನವೆಂಬರ್ ೨೦೦೫ | ೯ ಜನವರಿ ೨೦೦೭. | ದೆಹಲಿ | ಲ್ಯಾಂಡ್ ಸೀಲಿಂಗ್ ಪ್ರಕರಣ (ಎಮ್.ಸಿ. ಮೆಹ್ತಾ ವಿರುದ್ಧ ಭಾರತ ಸರಕಾರ) | |
೩೭ | ಕೆ. ಜಿ. ಬಾಲಕೃಷ್ಣನ್ | ೯ ಜನವರಿ ೨೦೦೭. | ೧೧ ಮೇ ೨೦೧೦ | ಕೇರಳ | OBC ಮೀಸಲಾತಿ ಪ್ರಕರಣ (ಅಶೋಕ್ ಕುಮಾರ್ ಠಾಕೂರ್ ವಿರುದ್ಧ ಭಾರತ ಸರಕಾರ) | |
೩೮ | ಎಸ್ ಎಚ್ ಕಪಾಡಿಯಾ | ೨೭ ಮೇ ೨೦೧೪ | ೨೭ ಸೆಪ್ಟೆಂಬರ್ ೨೦೧೪ | ಮಹಾರಾಷ್ಟ್ರ | ||
೩೯ | ಅಲ್ತಮಸ್ ಕಬೀರ್ | ೨೯ ಸಪ್ಟೆಂಬರ್ ೨೦೧೨. | ೧೮ ಜುಲೈ ೨೦೧೩ | ಪಶ್ಚಿಮ ಬಂಗಾಳ | ||
೪೦ | ಪಿ ಸದಾಶಿವಂ | ೧೯ ಜುಲೈ ೨೦೧೩. | ೨೬ ಏಪ್ರಿಲ್ ೨೦೧೪ | ತಮಿಳುನಾಡು | ||
೪೧ | ರಾಜೇಂದ್ರಮಲ್ ಲೋಧಾ | ೨೭ ಏಪ್ರಿಲ್ ೨೦೧೪ | ೨೭ ಸೆಪ್ಟೆಂಬರ್ ೨೦೧೪ | ರಾಜಸ್ತಾನ | ||
೪೨ | ಹಂದ್ಯಾಲ ಲಕ್ಷ್ಮೀನಾರಾಯಣಸ್ವಾಮಿ ದತ್ತು | ೨೭ ಏಪ್ರಿಲ್ ೨೦೧೪ | ೨ ಡಿಸೆಂಬರ್ ೨೦೧೫ | ಕರ್ನಾಟಕ | ||
೪೩ | ತೀರಥ್ ಸಿಂಗ್ ಠಾಕೂರ್ | ೩ ಡಿಸೆಂಬರ್ ೨೦೧೫ | ೩ ಜನವರಿ ೨೦೧೭ | ಜಮ್ಮು ಕಾಶ್ಮೀರ ಉಚ್ಚ ನ್ಯಾಯಾಲಯ | ||
೪೪ | ಜಗದೀಶ್ ಸಿಂಗ್ ಕೇಹರ್ | ೪ ಜನವರಿ ೨೦೧೭ | ನಿವೃತ್ತ| | ಪಂಜಾಬ-ಹರ್ಯಾಣ ಉಚ್ಚ ನ್ಯಾಯಾಲಯ | ||
೪೫ | ದೀಪಕ್ ಮಿಶ್ರಾ | ೨೮ ಆಗಸ್ಟ್ ೨೦೧೭ | ಪ್ರಸಕ್ತ| | ಒಡಿಶಾ/ಬಿಹಾರ ಉಚ್ಚ ನ್ಯಾಯಾಲಯ | ನಿರ್ಭಯಾ ಹತ್ಯೆ ಆರೋಪಿಗಳು ಮತ್ತು ಯಾಕೂಬ್ ಮೆಮನ್ ಇವರುಗಳ ಗಲ್ಲು ಶಿಕ್ಶೆ ಖಾಯಂಗೊಳಿಸಿದ್ದು |