ಭಾರತೀಯ ಗಣಿತಜ್ಞರ ಒಂದು ಪಟ್ಟಿ:
- ಆರ್ಯಭಟ, ಕ್ರಿ.ಶ. ೫೦೦
- ವರಾಹಮಿಹಿರ
- ಭಾಸ್ಕರ ೧, ಕ್ರಿ.ಶ. ೬೨೦
- ಬ್ರಹ್ಮಗುಪ್ತ
- ವಿರಹಂಕ, ೮ ನೆಯ ಶತಮಾನ - ಫಿಬೊನಾಚಿ ಸಂಖ್ಯೆಗಳ ಅಧ್ಯಯನ
- ಶ್ರೀಧರ, ೬೫೦ ರಿಂದ ೮೫೦ ರ ನಡುವೆ
- ಲಲ್ಲ, ೭೨೦-೭೯೦
- ಗೋವಿಂದಸ್ವಾಮಿ, ೯ ನೆಯ ಶತಮಾನ
- ಮಹಾವೀರ, ೯ ನೆಯ ಶತಮಾನ
- ಜಯದೇವ, ೯ ನೆಯ ಶತಮಾನ
- ಹಲಾಯುಧ, ೧೦ ನೆಯ ಶತಮಾನ
- ಆರ್ಯಭಟ ೨, ೯೨೦-೧೦೦೦
- ಬ್ರಹ್ಮದೇವ, ೧೦ಭಾ೬೦-೧೧೩೦
- ಶ್ರೀಪತಿ, ೧೦೧೯-೧೦೬೬
- ಗೋಪಾಲ, ಫಿಬೊನಾಚಿ ಸಂಖ್ಯೆಗಳ ಆಧ್ಯಯನ
- ಹೇಮಚಂದ್ರ, ಫಿಬೊನಾಚಿ ಸಂಖ್ಯೆಗಳ ಆಧ್ಯಯನ
- ಭಾಸ್ಕರಾಚಾರ್ಯ
- ಗಂಗೇಶ ಉಪಾಧ್ಯಾಯ, ೧೩ ನೆಯ ಶತಮಾನ, ತರ್ಕಶಾಸ್ತ್ರ
- ಶಂಕರ ಮಿಶ್ರ, ತರ್ಕಶಾಸ್ತ್ರ
- ಮಾಧವ, ಗಣಿತದ ವಿಶ್ಲೇಷಣೆಯ ಜನಕ
- ನೀಲಕಾಂತ ಸೋಮಯಾಜಿ, ಗಣಿತ ಮತ್ತು ಖಗೋಳಶಾಸ್ತ್ರ
- ಗದಾಧರ ಭಟ್ಟಾಚಾರ್ಯ, ಸು. ೧೬೫೦, ತರ್ಕಶಾಸ್ತ್ರ
- ಜಗನ್ನಾಥ ಸು. ೧೭೩೦