![]() Securities and Exchange Board of India | |
![]() ಮುಂಬಯಿನಲ್ಲಿರುವ ಸೆಬಿ ಕಛೇರಿ | |
Agency overview | |
---|---|
Formed | ಏಪ್ರಿಲ್ 12, 1988ಸ್ಥಾಪನೆ) ಜನವರಿ 30, 1992 (ಶಾಸನಬದ್ಧ)[೧] | (
Type | ನಿಯಂತ್ರಕ ಸಂಸ್ಥೆ |
Headquarters | ಮುಂಬಯಿ, ಮಹಾರಾಷ್ಟ್ರ |
Employees | 867+ (2020)[೨] |
Agency executive |
|
Parent department | ಹಣಕಾಸು ಸಚಿವಾಲಯ, ಭಾರತ ಸರಕಾರ |
Child agencies |
|
Key document |
|
Website | sebi |
Footnotes | |
[೪] |
ಭಾರತೀಯ ಬಂಡವಾಳ ಪತ್ರಗಳು &ವಿನಿಮಯ ಮಂಡಳಿಯನ್ನು ೧೨ನೇ ಏಪ್ರಿಲ್ ೧೯೮೮ ರಲ್ಲಿ ಭಾರತ ಸರ್ಕಾರವು ಸ್ಥಾಪಿಸಿತು. ದೇಶದಲ್ಲಿ ಬಂಡವಾಳ ಮಾರುಕಟ್ಟೆಯನ್ನು ಕ್ರಮಬದ್ದಗೊಳಿಸಿ, ಭದ್ರತಾ ಪತ್ರಗಳ ಮಾರುಕಟ್ಟೆಯ ಆರೋಗ್ಯಕರ ಬೆಳವಣಿಗೆ & ಹೂಡಿಕೆದಾರರಿಗೆ ಹಿತ ರಕ್ಷಣೆಯನ್ನು ಒದಗಿಸುವುದು ಇದರ ಮುಖ್ಯ ಧ್ಯೇಯವಾಗಿದೆ. ೧೯೯೨ರಲ್ಲಿ ಜಾರಿಗೆ ತರುವ ಮೂಲಕ ಸೆಬಿಗೆ ಕಾನೂನಿನನ್ವಯ ಸ್ಥಾನ ದೊರಕಿತು.
ಸೆಬಿ ಸಂಸ್ಥೆಯು ಅರೆ-ನ್ಯಾಯಿಕ, ಅರೆ-ಶಾಸಕಾಂಗ, ಅರೆ-ಕಾರ್ಯಾಂಗವಾಗಿ ಕಾರ್ಯನಿರ್ವಹಿಸುತ್ತದೆ. ಬಂಡವಾಳ ಮಾರುಕಟ್ಟೆಗೆ ಸಂಬಂಧಿಸಿ ಹಲವು ಅಧಿಕಾರಗಳನ್ನು ಸೆಬಿಗೆ ನೀಡಲಾಯಿತು.ಅವು ಯಾವುದೆಂದರೆ:
ಸೆಬಿಯ ಪ್ರಮುಖ ಉದ್ದೇಶಗಳು:
<ref>
tag; no text was provided for refs named About SEI