ಸ್ವಾತಂತ್ರ್ಯದ ಮೊದಲ ವಾಯು ಸಿಬ್ಬಂದಿಯ ಮುಖ್ಯಸ್ಥರು
[ಬದಲಾಯಿಸಿ]
- ೧೯೩೧ - ೧೯೩೫ ಏರ್ ವೈಸ್-ಮಾರ್ಷಲ್, ನಂತರ ಏರ್ ಮಾರ್ಷಲ್ ಸರ್ ಜಾನ್ ಸ್ಟೀಲ್
- ೧೯೩೫ - ೧೯೩೭ ಏರ್ ಮಾರ್ಷಲ್ ಸರ್ ಎಡ್ಗರ್ ಲುಡ್ಲೌ-ಹೆವಿಟ್ಟ್
- ೧೯೩೫ - ೧೯೩೭ ಏರ್ ಮಾರ್ಷಲ್ ಸರ್ ಫಿಲಿಪ್ ಜೌಬೆರ್ಟ್ ಡೇ ಲ ಫೆರ್ಟ
- ೧೯೩೯ - ೧೯೪೦ ಏರ್ ಮಾರ್ಷಲ್ ಸರ್ ಜಾನ್ ಹಿಗ್ಗಿನ್ಸ್
- ೧೯೪೦ - ೧೯೪೨ ಏರ್ ಮಾರ್ಷಲ್ ಸರ್ ಪ್ಯಾಟ್ರಿಕ್ ಪ್ಲೇಫೇರ್
- ೧೯೪೨ - ೧೯೪೩ ಏರ್ ಮಾರ್ಷಲ್ ಸರ್ ರಿಚರ್ಡ್ ಪೀರ್ಸ
- ೧೯೪೩ - ೧೯೪೪ ಏರ್ ಮಾರ್ಷಲ್ ಸರ್ ಗೈ ಗಾರೊಡ್ (ಉಪ ಕಮಾಂಡರ್)
- ೧೯೪೪ - ೧೯೪೬ ಏರ್ ವೈಸ್-ಮಾರ್ಷಲ್ ಎಂ ಥಾಮಸ್
- ೧೯೪೬ ಏರ್ ಮಾರ್ಷಲ್ ಸರ್ ರೋಡ್ರಿಕ್ ಕಾರ್
- ೧೯೪೬ - ೧೯೪೭ ಏರ್ ಮಾರ್ಷಲ್ ಸರ್ ಹ್ಯೂ ವಾಲ್ಮ್ಸ್ಲೇಯ್
ಸ್ವಾತಂತ್ರ್ಯದ ನಂತರ ವಾಯು ಸಿಬ್ಬಂದಿಯ ಮುಖ್ಯಸ್ಥರು
[ಬದಲಾಯಿಸಿ]
- ೧೯೪೭ - ೧೯೫೦ ಏರ್ ಮಾರ್ಷಲ್ ಸರ್ ಥಾಮಸ್ ಎಲ್ಮ್ಹಿರ್ಸ್ಟ್
- ೧೯೫೦ - ೧೯೫೧ ಏರ್ ಮಾರ್ಷಲ್ ಸರ್ ರೊನಾಲ್ಡ್ ಇವೆಲಾ-ಚಾಪ್ಮನ್
- ೧೯೫೧ - ೧೯೫೪ ಏರ್ ಮಾರ್ಷಲ್ ಸರ್ ಗೆರಾಲ್ಡ್ ಗಿಬ್ಬ್ಸ್
೧೯೫೪ ರ ನಂತರದ ವಾಯು ಸಿಬ್ಬಂದಿಯ ಮುಖ್ಯಸ್ಥರು
[ಬದಲಾಯಿಸಿ]
- ೧೯೫೪ - ೧೯೬೦ ಏರ್ ಮಾರ್ಷಲ್ ಸುಬ್ರೊತೊ ಮುಖರ್ಜಿ
- ೧೯೬೦ - ೧೯೬೪ ಏರ್ ಮಾರ್ಷಲ್ ಅಸ್ಪಿ ಇಂಜಿನಿಯರ್
- ೧೯೬೪ - ೧೯೬೯ ಏರ್ ಮಾರ್ಷಲ್ ಅರ್ಜನ್ ಸಿಂಗ್
- ೧೯೬೯ - ೧೯೭೩ ಏರ್ ಚೀಫ್ ಮಾರ್ಷಲ್ ಪ್ರತಾಪ್ ಚಂದ್ರ ಲಾಲ್
- ೧೯೭೩ - ೧೯೭೬ ಏರ್ ಚೀಫ್ ಮಾರ್ಷಲ್ ಓಂ ಪ್ರಕಾಶ್ ಮೆಹ್ರಾ
- ೧೯೭೬ - ೧೯೭೮ ಏರ್ ಚೀಫ್ ಮಾರ್ಷಲ್ ಹೃಷಿಕೇಶ್ ಮೂಲಗವ್ಕಾರ್
- ೧೯೭೮ - ೧೯೮೧ ಏರ್ ಚೀಫ್ ಮಾರ್ಷಲ್ ಇದ್ರಿಸ್ ಲತೀಫ್
- ೧೯೮೧ - ೧೯೮೪ ಏರ್ ಚೀಫ್ ಮಾರ್ಷಲ್ ದಿಲ್ಬಾಗ್ ಸಿಂಗ್
- ೧೯೮೪ - ೧೯೮೫ ಏರ್ ಚೀಫ್ ಮಾರ್ಷಲ್ ಲಕ್ಷ್ಮಣ್ ಕಾತ್ರೆ
- ೧೯೮೫ - ೧೯೮೮ ಏರ್ ಚೀಫ್ ಮಾರ್ಷಲ್ ಡೆನಿಸ್ ಲ ಫಾಂಟೈನ್
- ೧೯೮೮ - ೧೯೯೧ ಏರ್ ಚೀಫ್ ಮಾರ್ಷಲ್ ಸುರಿಂದರ್ ಮೆಹ್ರಾ
- ೧೯೯೧ - ೧೯೯೩ ಏರ್ ಚೀಫ್ ಮಾರ್ಷಲ್ ನಿರ್ಮಲ್ ಚಂದ್ರ ಸೂರಿ
- ೧೯೯೩ - ೧೯೯೫ ಏರ್ ಚೀಫ್ ಮಾರ್ಷಲ್ ಸ್ವರೂಪ್ ಕೌಲ್
- ೧೯೯೫ - ೧೯೯೮ ಏರ್ ಚೀಫ್ ಮಾರ್ಷಲ್ ಸತೀಶ್ ಸರೀನ್
- ೧೯೯೮ - ೨೦೦೧ ಏರ್ ಚೀಫ್ ಮಾರ್ಷಲ್ ಅನಿಲ್ ಟಿಪ್ನಿಸ್
- ೨೦೦೧ - ೨೦೦೪ ಏರ್ ಚೀಫ್ ಮಾರ್ಷಲ್ ಶ್ರೀನಿವಾಸಪುರಮ್ ಕೃಷ್ಣಸ್ವಾಮಿ
- ೨೦೦೪ - ೨೦೦೭ ಏರ್ ಚೀಫ್ ಮಾರ್ಷಲ್ ಶಶೀಂದ್ರ ಪಾಲ್ ತ್ಯಾಗಿ
- ೨೦೦೭ - ೨೦೦೯ ಏರ್ ಚೀಫ್ ಮಾರ್ಷಲ್ ಫಲಿ ಹೋಮಿ ಮೇಜರ್
- ೨೦೦೯ - ೨೦೧೧ ಏರ್ ಚೀಫ್ ಮಾರ್ಷಲ್ ಪ್ರದೀಪ್ ವಸಂತ ನಾಯಕ್
- ೨೦೧೧ - ೨೦೧೩ ಏರ್ ಚೀಫ್ ಮಾರ್ಷಲ್ ನಾರ್ಮನ್ ಅನಿಲ್ ಕುಮಾರ್ ಬ್ರೌನ್
- ೨೦೧೩ - ೨೦೧೬ ಏರ್ ಚೀಫ್ ಮಾರ್ಷಲ್ ಅರುಪ್ ರಾಹಾ
- ೨೦೧೬ - ೨೦೧೯ ಏರ್ ಚೀಫ್ ಮಾರ್ಷಲ್ ಬೀರೇಂದರ್ ಸಿಂಗ್ ಧನೋವಾ
- ೨೦೧೯ ರಿಂದ ಸಧ್ಯದವರೆಗೆ ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ
ಈ ಶ್ರೇಣಿಯನ್ನು ಒಮ್ಮೆ ಮಾತ್ರ ನೀಡಲಾಗಿದೆ. ಮಾರ್ಷಲ್ ಆಫ್ ದಿ ಏರ್ ಫೋರ್ಸ್ ಅರ್ಜನ್ ಸಿಂಗ್ ರವರಿಗೆ ಜನವರಿ ೨೦೦೨ ರಲ್ಲಿ ಈ ಶ್ರೇಣಿಯೊಂದಿಗೆ ಸನ್ಮಾನಿಸಲಾಯಿತು. ಈ ಶ್ರೇಣಿಯು ಭಾರತೀಯ ವಾಯು ಪಡೆಯ ಅತಿಹೆಚ್ಚಿನ ಶ್ರೇಣಿಯಾಗಿರುತ್ತದೆ. ಈ ಶ್ರೇಣಿಯು ಭಾರತೀಯ ಭೂಸೇನೆಯ ಪಂಚತಾರಾ ಶ್ರೇಣಿ ಫೀಲ್ಡ್ ಮಾರ್ಷಲ್ ಹಾಗೂ ಭಾರತೀಯ ನೌಕಾಪಡೆಯ ಪಂಚತಾರಾ ಶ್ರೇಣಿ ಅಡ್ಮಿರಲ್ ಆಫ್ ದಿ ಫ್ಲೀಟ್ ಗೆ ಸಮಾನವಾಗಿರುತ್ತದೆ.