ಮಣಿಕರ್ಣಿಕ: ದ ಕ್ವೀನ್ ಆಫ್ ಝಾನ್ಸಿ

ಮಣಿಕರ್ಣಿಕ: ದ ಕ್ವೀನ್ ಆಫ್ ಝಾನ್ಸಿ
ನಿರ್ದೇಶನಕ್ರಿಷ್ (ನಿರ್ದೇಶಕ)
ನಿರ್ಮಾಪಕಜೀ ಸ್ಟೂಡಿಯೋಸ್
ಕಮಲ್ ಜೈನ್
ನಿಶಾಂತ್ ಪಿಟ್ಟಿ
ಲೇಖಕಪ್ರಸೋನ್ ಜೋಶಿ
(Dialogue)
ಚಿತ್ರಕಥೆಕೆ.ವಿ.ವಿಜಯೇಂದ್ರ ಪ್ರಸಾದ್
ಸಂಭಾಷಣೆಅಮಿತಾಬ್ ಬಚ್ಚನ್
ಪಾತ್ರವರ್ಗಕಂಗನಾ ರಣಾವತ್
ಅತುಲ್ ಕುಲಕರ್ಣಿ
ಜಿಶ್ಶು ಸೇನ್ ಗುಪ್ತ
ವೈಭವ್ ತತ್ವವಾಡಿ
ಮೊಹೊಮ್ಮದ್ ಜೀಶನ್ ಅಯುಬ್ಬ್
ಅಂಕಿತಾ ಲೋಖಂಡೆ
ಸಂಗೀತSongs:
ಶಂಕರ್ ಇಶಾನ್ ಲಾಯ್
Score:
ಸಂಚಿತ್ ಬಲ್ಹಾರ
ಅಂಕಿತ್ ಬಲ್ಹಾರ
ಛಾಯಾಗ್ರಹಣಕಿರಣ್ ದಿಯೊಹನ್ಸ್
ಗನನ ಶೇಖರ್ ವಿ.ಎಸ್.]]
ಸಂಕಲನರಾಮೇಶ್ವರ್ ಭಗತ್
ಸೂರಜ್ ಜಗ್ತಪ್
ಸ್ಟುಡಿಯೋಜೀ ಸ್ಟೂಡಿಯೋಸ್
ಕೈರೊಸ್ ಕೊನ್ಟೆಂಟ್ ಸ್ಟೂಡಿಯೋಸ್
ವಿತರಕರುಜೀ ಸ್ಟೂಡಿಯೋಸ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 25 ಜನವರಿ 2019 (2019-01-25)[]
ದೇಶಭಾರತ
ಭಾಷೆಹಿಂದಿ
ಬಂಡವಾಳ125 crore
ಬಾಕ್ಸ್ ಆಫೀಸ್ 107 crore

ಈ ಚಲನಚಿತ್ರವು ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯ ಜೀವನವನ್ನು ಆಧರಿಸಿದ ಈ ಸಿನಿಮಾವು ೨೦೧೯ ರ ಭಾರತೀಯ ಮಹಾಕಾವ್ಯದ ಜೀವನಚರಿತ್ರೆಯ ಚಿತ್ರ. ಇದನ್ನು ಕೆ.ವೆ.ವಿಜಯೇಂದ್ರ ಪ್ರಸಾದ ಅವರ ಚಿತ್ರಕಥೆಯಿಂದ ರಾಧಾಕೃಷ್ಣ ಜಗರ್ಲಾಮುಡಿ ಮತ್ತು ಕಂಗನಾ ರಣಾವತ್ ನಿರ್ದೇಶಿಸಿದರು ಮತ್ತು ಜ಼ೀ ಸ್ಟುಡಿಯೋಸ್,ಕಮಲ್ ಜೈನ್ ಮತ್ತು ನಿಶಾಂತ್ ಶೆಟ್ಟಿ ಅವರು ನಿರ್ಮಿಸಿದರು. ಈ ಚಿತ್ರದಲ್ಲಿ ಕಂಗನಾ ರಣಾವತ್ ರವರು ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.[]

ಪಾತ್ರಗಳು

[ಬದಲಾಯಿಸಿ]
  • ಕಂಗನಾ ರಣಾವತ್ - ಝಾನ್ಸಿ ರಾಣಿ ಲಕ್ಷ್ಮೀಬಾಯಿ (ಮಣಿಕರ್ಣಿಕ,ಮನು).
  • ಮೊಹಮ್ಮದ್ ಜ಼ೀಶನ್ ಅಯುಬ್ಬ್ - ಸದಾಶಿವ.
  • ಅತುಲ್ ಕುಲಕರ್ಣಿ - ತಾತ್ಯ ಟೊಪೆ.
  • ಜಿಶ್ಶು ಸೇನ್ ಗುಪ್ತ - ಗಂಗಾಧರ್ ರಾವ್.
  • ರಿಚರ್ಡ್ ಕೀಪ್ - ಜನರಲ್ ಹೆನ್ರಿ ರೋಜ಼್.
  • ಸುರೇಶ್ ಒಬೆರಾಯ್ - ಬಾಜಿರಾವ್.
  • ವೈಭವ್ ತತ್ವವಾಡಿ - ಪುರಾನ್ ಸಿಂಗ್.
  • ಅಂಕಿತ ಲೋಕಂಡೆ - ಝಲ್ಕರೀ ಬಾಯಿ.
  • ಯಶ್ ಟಾಂಕ್ - ರಾವ್ ತುಲಾ ರಾಮ್.
  • ಆರ್.ಭಕ್ತಿ ಕ್ಲೈನ್ - ಲಾರ್ಡ್ ಕ್ಯಾನಿಂಗ್.
  • ಮಿಷ್ಠಿ - ಕಾಶಿ ಬಾಯಿ.
  • ಉನ್ನತಿ ದವರ - ಮಂದಾರ್.
  • ರಾಜೀವ್ ಕಚ್ರೂ - ಗುಲ್ ಮೊಹಮ್ಮದ್.
  • ನಲ್ನೀಶ್ ನೀಲ್ - ತೀರ್ ಸಿಂಗ್.
  • ಮನೀಶ್ ವಧ್ವಾ - ಮೊರೊಪಂತ್.
  • ಕುಲ್ಭೂಷಣ್ ಕರಬಂಧ - ದಿಕ್ಸಿತ್ ಜಿ.
  • ತಹೆರ್ ಶಬ್ಬಿರ್ - ಸಂಗ್ರಾಮ್ ಸಿಂಗ್.
  • ನಿಹಾರ್ ಪಾಂಡ್ಯ - ಪ್ರಣ್ ಸುಖ್ ಯಾದವ್.[]

ಸಂಗೀತ

[ಬದಲಾಯಿಸಿ]

ಹಿಂದಿ

[ಬದಲಾಯಿಸಿ]
ಹಿಂದಿ ಟ್ರ್ಯಾಕ್ಲಿಸ್ಟ್
ಸಂ.ಹಾಡುSinger(s)ಸಮಯ
1."ಭಾರತ್"ಶಂಕರ್ ಮಹಾದೇವನ್4:00
2."ವಿಜಯೀಭವ"ಶಂಕರ್ ಮಹಾದೇವನ್4:23
3."ಬೋಲೊ ಕಬ್ ಪ್ರತಿಕಾರ್ ಕರೋಗೆ"ಸುಖ್ವಿಂದರ್ ಸಿಂಗ್3:16
4."ರಾಜಾಜಿ"ಪ್ರತಿಭ ಸಿಂಗ್ ಭಗೇಲ್, ರವಿ ಮಿಶ್ರಾ5:17
5."ಶಿವ್ ತಾಂಡವ್"ಶಂಕರ್ ಮಹಾದೇವನ್ 
6."ತಕ್ ತಕಿ"ಪ್ರತಿಭಾ ಸಿಂಗ್ ಭಗೇಲ್4:17
7."ಡಂಕೀಲ"ಪ್ರಜಕ್ತ ಶುಕ್ರೆ, ಶ್ರೀನಿಧಿ ಘಟತೆ, ಸಿದ್ದಾರ್ಥ್ ಮಹಾದೇವನ್, ಅರುಣಜ, ಚೋಟು ಸಿಂಗ್ ರಾವ್ನಾ, ಹೇಮಂತ್ ಬ್ರಿಜ್ವಾಸಿ.3:44
8."ಭಾರತ್" (ft ಪ್ರಸೂನ್ ಜೋಶಿ)ಶಂಕರ್ ಮಹಾದೇವನ್ , ಪ್ರಸೂನ್ ಜೋಶಿ3:56
ಒಟ್ಟು ಸಮಯ:31:37

ತೆಲುಗು

[ಬದಲಾಯಿಸಿ]

ಚೈತನ್ಯ ಪ್ರಸಾದ್ ರವರು ಎಲ್ಲಾ ಲಿರಿಕ್ಸ್ ಗಳನ್ನು ಬರೆದಿದ್ದಾರೆ.

ತೆಲುಗು ಟ್ರ್ಯಾಕ್ಲಿಸ್ಟ್
ಸಂ.ಹಾಡುSinger(s)ಸಮಯ
1."ಭಾರತ್ ವರ್ಧಿಲ್ಲಾಲಿ"ಶಂಕರ್ ಮಹಾದೇವನ್4:00
2."ವಿಜಯೀಭವ"ಶಂಕರ್ ಮಹಾದೇವನ್, ಹಮಿಸ್ಕ ಅಯ್ಯರ್4:23
3."ಚೆಪ್ಪರ ನೀ ಪ್ರತಿಕಾರಂ ಇಪುಡೊ"ಹಮಿಸ್ಕ ಅಯ್ಯರ್3:16
4."ನಾ ರಾಜ."ಮಹಾಲಕ್ಷ್ಮಿ ಅಯ್ಯರ್, ಶ್ರೀ ರಾಮ್ ಅಯ್ಯರ್5:17
5."ಶಿವ್ ತಾಂಡವ್" (ಲಿರಿಕ್ಸ್ - ಪ್ರಸೂನ್ ಜೋಶಿ)ಶಂಕರ್ ಮಹಾದೇವನ್2:44
6."ರಾ ಕಣ್ಣಾ"ಹಮಿಸ್ಕ ಅಯ್ಯರ್4:17
7."ರೆ... ರೇಲಾ ರೇ"ಮಹಾಲಕ್ಷ್ಮಿ ಅಯ್ಯರ್, ಹಮಿಸ್ಕ ಅಯ್ಯರ್, ಸಿದ್ದಾರ್ಥ ಮಹಾದೇವನ್3:44
ಒಟ್ಟು ಸಮಯ:28:41

ತಮಿಳು

[ಬದಲಾಯಿಸಿ]
ತಮಿಳ್ ಟ್ರ್ಯಾಕ್ಲಿಸ್ಟ್
ಸಂ.ಹಾಡುSinger(s)ಸಮಯ
1."ಭಾರಧಂ"ಶಂಕರ್ ಮಹಾದೇವನ್4:00
2."ಜೇಯಂ ಉನಧೇ"ಶಂಕರ್ ಮಹಾದೇವನ್, ಹಮಿಸ್ಕಾ ಅಯ್ಯರ್4:23
3."ಸೊಲ್ಲೆ"ಶ್ರೀ ರಾಮ್ ಅಯ್ಯರ್3:16
4."ಕೊಯಮನ್ನೇ"ಮಹಾಲಕ್ಷ್ಮಿ ಅಯ್ಯರ್,ಶ್ರೀ ರಾಮ್ ಅಯ್ಯರ್5:17
5."ಸಿವಂ ಸಿವಂ"ರೆನ್ಜಿತ್ ಉನ್ನಿ, ಜಿತಿನ್ ರಾಜ್, ಶೆನ್ಬಗರಾಜ್2:44
6."ಕಣ್ಣಾ ವಾ"ಹಮಿಸ್ಕಾ ಅಯ್ಯರ್4:17
7."ನನ್ಜುಕ್ಕು"ಮಹಾಲಕ್ಷ್ಮಿ ಅಯ್ಯರ್,ಹಮಿಸ್ಕಾ ಅಯ್ಯರ್ , ಸಿದ್ದಾರ್ಥ್ ಮಹಾದೇವನ್3:44
ಒಟ್ಟು ಸಮಯ:28:41

ಬಿಡುಗಡೆ

[ಬದಲಾಯಿಸಿ]

ಈ ಚಿತ್ರವು ಭಾರತದ ಸಿ.ಬಿ.ಎಫ್.ಸಿ(CBFC) ವತಿಯಿಂದ ಪ್ರಮಾಣೀಕರಿಸಲ್ಪಟ್ಟಿದೆ ಮತ್ತು ಚಲನಚಿತ್ರವನ್ನು ವೇಳಾಪಟ್ಟಿಯಲ್ಲಿ ಬಿಡುಗಡೆ ಮಾಡಲು ಸಿದ್ಧಪಡಿಸಲಾಗಿದೆ. ಇದರ ರನ್ಟೈಮ್ ೧೪೮ ನಿಮಿಷಗಳು. ಈ ಚಿತ್ರವು ವಿಶ್ವದ್ಯಾಂತ ೫೦ ದೇಶಗಳಲ್ಲಿ ಹಿಂದಿ,ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ೩೭೦೦ ಪರದೆಯ ಮೇಲೆ ಬಿಡುಗಡೆಯಾಯಿತು.[]

ಉಲ್ಲೇಖಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "It's official! Kangana Ranaut's 'Manikarnika' to clash with 'Super 30' early next year – Times of India". The Times of India. Retrieved 2018-07-21.
  2. https://www.jagran.com/entertainment/bollywood-box-office-collection-of-kangana-ranaut-film-manikarnika-the-queen-of-jhansi-now-reach-76-crore-plus-after-2nd-weekend-18918269.html
  3. https://www.imdb.com/title/tt6903440/
  4. https://timesofindia.indiatimes.com/entertainment/hindi/bollywood/news/manikarnika-the-queen-of-jhansi-kangana-ranaut-lashes-out-at-sonu-sood-for-maligning-her-film/articleshow/67844874.cms