ಮದರ್ ತೆರೇಸ ಪ್ರಶಸ್ತಿಗಳನ್ನು ಸಾಮಾಜಿಕ ನ್ಯಾಯಕ್ಕಾಗಿ ಮದರ್ ತೆರೇಸಾ ಸ್ಮಾರಕ ಪ್ರಶಸ್ತಿಗಳು ಎಂದು ಅಧಿಕೃತವಾಗಿ ಕರೆಯಲಾಗುತ್ತದೆ. ಮದರ್ ತೆರೇಸ ಪ್ರಶಸ್ತಿಗಳನ್ನು ಶಾಂತಿ, ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಉತ್ತೇಜಿಸುವ ವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳನ್ನು ಗೌರವಿಸಿ ನೀಡಲಾಗುತ್ತದೆ. ಇವು ವಾರ್ಷಿಕವಾಗಿ ನೀಡಲಾಗುವ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳಾಗಿವೆ ಮತ್ತು ನ್ಯಾಯ ಮತ್ತು ಶಾಂತಿಯುತ ಸಹಬಾಳ್ವೆಯ ಉದ್ದೇಶವನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ. ಮದರ್ ತೆರೇಸಾ ಅವರ ಗೌರವಾರ್ಥವಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.[೧]
2005ರಿಂದ ಮದರ್ ತೆರೇಸಾ ಪ್ರಶಸ್ತಿಗಳನ್ನು ವಾರ್ಷಿಕವಾಗಿ ಅಥವಾ ದ್ವಿವಾರ್ಷಿಕವಾಗಿ ನೀಡಲಾಗುತ್ತಿದೆ. ಈ ಪ್ರಶಸ್ತಿಗಳು ಮುಂಬೈನ ಡಾ. ಅಬ್ರಹಮ್ ಮತ್ತಾಯಿಯವರು ಸ್ಥಾಪಿಸಿದ ಲಾಭರಹಿತ ಸಂಸ್ಥೆಯಾದ ಹಾರ್ಮನಿ ಫೌಂಡೇಶನ್ ನ ಉಪಕ್ರಮವಾಗಿದೆ. ಇದು ಮದರ್ ತೆರೇಸಾ ಅವರ ಹೆಸರಿನಲ್ಲಿರುವ ಏಕೈಕ ಪ್ರಶಸ್ತಿಯಾಗಿದ್ದು, ಮಿಷನರೀಸ್ ಆಫ್ ಚಾರಿಟಿ ಸುಪೀರಿಯರ್ ಜನರಲ್ ಸಿಸ್ಟರ್ ಪ್ರೇಮಾ ಅವರಿಂದ ಪರಿಶೀಲಿಸಲ್ಪಟ್ಟಿದೆ ಮತ್ತು ಗುರುತಿಸಲ್ಪಟ್ಟಿದೆ. [೨]
ಈ ಪ್ರಶಸ್ತಿಗಳನ್ನು ಪರಿಶೀಲಿಸುವ[೩] ಪೋಷಕ ಮಂಡಳಿಯು, ಈ ಕೆಳಗಿನ ಸದಸ್ಯರನ್ನು ಒಳಗೊಂಡಿದೆ.
ಅಬ್ರಹಾಂ ಮಥಾಯ್-ಸಂಸ್ಥಾಪಕ ಅಧ್ಯಕ್ಷರು ಮತ್ತು ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗ ಮಾಜಿ ಉಪಾಧ್ಯಕ್ಷರು,
ಬ್ಯಾರನೆಸ್ ಕ್ಯಾರೋಲಿನ್ ಕಾಕ್ಸ್-ಸದಸ್ಯ ಮತ್ತು ಹೌಸ್ ಆಫ್ ಲಾರ್ಡ್ಸ್ ಮಾಜಿ ಉಪಾಧ್ಯಕ್ಷರು,
ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್,
ತುಷಾರ್ ಗಾಂಧಿ-ಮಹಾತ್ಮ ಗಾಂಧಿ ಮರಿಮೊಮ್ಮಗ,
ಫ್ಲಾವಿಯಾ ಆಗ್ನೆಸ್-ಮಹಿಳಾ ಹಕ್ಕುಗಳ ಕಾರ್ಯಕರ್ತೆ, ಮತ್ತು
ಶಾಜಿಯಾ ಇಲ್ಮಿ-ಪತ್ರಕರ್ತೆ ಮತ್ತು ರಾಜಕಾರಣಿ.
Year | Recipients | Award type | Notes |
---|---|---|---|
2005 | ಟೆಂಪ್ಲೇಟು:Bulletedlist | National Award | [೪] |
2006 | International Award | [೫] | |
|
National Award | ||
2007 | no awards | ||
2008 | International Award | [೬] | |
|
National Award | ||
2009 | no awards | ||
2010 | International Award | [೭] | |
|
National Award | ||
2011 | [[]] | [೮] | |
2012 | International Award | [೯] | |
|
National Award | ||
2013 | International Award | [೧೦][೧೧] | |
|
National Award | ||
2014 | International Award | [೧೨][೧೩] | |
|
National Award | ||
2015 | International Award | [೧೪] | |
|
National Award | ||
2016 |
|
International Award | [೧೫] |
|
National Award | ||
2017 | International Award | [೧೬] | |
|
National Award | ||
2018 |
|
International Award | [೧೭] |
|
National Award | ||
2019 |
|
International Award |