ಮನಾಸ | |
---|---|
ಪಟ್ಟಣ | |
Nickname(s): ದೇವಾಲಯಗಳ ನಗರ | |
ದೇಶ | India |
ರಾಜ್ಯ | ಮಧ್ಯಪ್ರದೇಶ |
ಜಿಲ್ಲೆ | ನೀಮುಚ್ |
ಸರ್ಕಾರ | |
• ಪಾಲಿಕೆ | ನಗರ ಪಾಲಿಕೆ |
Area | |
• Total | ೨.೭೬ km೨ (೧.೦೭ sq mi) |
Elevation | ೪೩೯ m (೧,೪೪೦ ft) |
Population (೨೦೧೧) | |
• Total | ೨೬,೫೫೧ |
• ಸಾಂದ್ರತೆ | ೯,೬೦೦/km೨ (೨೫,೦೦೦/sq mi) |
Languages | |
ಸಮಯದ ವಲಯ | |
ಸಮಯ ವಲಯ | ಯುಟಿಸಿ+5:30 (IST) |
ಅಂಚೆ | ೪೫೮೧೧೦ |
ದೂರವಾಣಿ | ೦೭೪೨೧ |
ವಾಹನ ನೋಂದಣಿ | ಎಮ್ ಪಿ-೪೪ |
ಮನಾಸ ಭಾರತದ ಮಧ್ಯಪ್ರದೇಶ ರಾಜ್ಯದಲ್ಲಿರುವ ನೀಮುಚ್ ಜಿಲ್ಲೆಯ ನಗರ ಪಾಲಿಕೆ ಎಂಬ ಪಟ್ಟಣ. ಇದು ಸ್ವಾತಂತ್ರ್ಯಕ್ಕಿಂತ ಮುಂಚೆ ಹೋಲ್ಕರ್ ಸಂಸ್ಥಾನದ ರಾಜಪ್ರಭುತ್ವದ ಅಡಿಯಲ್ಲಿತ್ತು.
ಮನಾಸದಾದ್ಯಂತ ಅನೇಕ ದೇವಾಲಯಗಳು ಮತ್ತು ಮಸೀದಿಗಳು ಕಂಡುಬರುತ್ತವೆ.
ಈ ನಗರವು ಬದ್ರಿವಿಶಾಲ್ ಮತ್ತು ದ್ವಾರಕಾಧೀಶ್ನಂತಹ ಹಲವಾರು ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಅಹಲ್ಯಾ ದೇವಿ ಹೋಲ್ಕರ್ ಆಳ್ವಿಕೆಯಲ್ಲಿ ಮನಸಾದಲ್ಲಿ ಅನೇಕ ದೇವಾಲಯಗಳನ್ನು ನಿರ್ಮಿಸಲಾಯಿತು. ಅದರ ಕೆಲವು ಪ್ರಸಿದ್ಧ ದೇವಾಲಯಗಳು:
ದೇವಾಲಯದ ಹೆಸರು |
ಮನಾಸದಲ್ಲಿನ ವಿಳಾಸ |
ಚಿತ್ರ |
---|---|---|
ಶ್ರೀ ಬದ್ರಿ ವಿಶಾಲ್ ಮಂದಿರ |
ಗಾಂಧಿ ಚೌಕ |
|
ಜಬರೆಶ್ವರ ಮಹಾದೇವ |
ಬಾದ ಬಾಘೇಲ | |
ದ್ವಾರಕಾಧೀಶ ಮಂದಿರ |
ಗಾಂಧಿ ಚೌಕ | |
ಸಾಯಿ ಬಾಬಾ ಮಂದಿರ |
ಪೋಲಿಸ್ ಕಾಲೋನಿ | |
ಮುರಳಿ ಮಂದಿರ |
ಬಾದಾ ಬಾಘೇಲ | |
ಆಂಜನೇಯ ಮಂದಿರ |
ರಾಣಿ ಲಕ್ಷ್ಮಿ ಬಾಯಿ ರಸ್ತೆ | |
ಶ್ರೀ ರಾಮ ಮಂದಿರ |
ಉಷಾ ಗಂಜ್ ಕಾಲೋನಿ | |
ಶಿವ ದೇವಾಲಯ |
ದ್ವಾರಕಾಪುರಿ |
|
ಶ್ರೀ ಚರ್ಭುಜ ದೇವಾಲಯ |
ಬಟ್ಟೆ ಬಜಾರ್ | |
ಶ್ರೀ ಮಾನ್ಶಾಪುರನ್ |
ಸಾದರ್ ಬಜಾರ್ |
ಪಟ್ಟಣವು ಎರಡು ಪ್ರಮುಖ ಮಸೀದಿಗಳನ್ನು ಹೊಂದಿದೆ: